Kannada CADD Nest Private Limited

Civil CADD

About CADD NEST

CADD NEST is the most leading institution has been offering the most comprehensive courses. All CAD & IT courses offered have been most technologically advanced. The immense level of experience gained over the years has been used to train employees. CADD NEST is the most leading institution has been offering the most comprehensive courses. All …

About CADD NEST Read More »

origami, crane, pencil to paper

ಸಿವಿಲ್ ಕ್ಯಾಡ್ ವೆಬಿನಾರ್, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ!

ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನಲ್ಲಿ ಶಾಖೆಗಳನ್ನು ಹೊಂದಿರುವ ಕ್ಯಾಡ್‌ನೆಸ್ಟ್‌‌ ಕ್ಯಾಡ್‌ ವಿಭಾಗವು ಸಿವಿಲ್‌ ಕ್ಯಾಡ್‌ ವಿಷಯದಲ್ಲಿ ವೆಬಿನಾರ್‌ ಆಯೋಜಿಸುತ್ತಿದ್ದು, ಆಸಕ್ತ ಡಿಪ್ಲೊಮಾ ಮತ್ತು ಬಿಇ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಈ ವಿಶೇಷ ಸೆಮಿನಾರ್‌ ಡಿಸೆಂಬರ್‌ 19ರ ಶನಿವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಸಿವಿಲ್‌ ಕ್ಯಾಡ್‌ ಕುರಿತಾದ ನಿಮ್ಮ ಜ್ಞಾನ ಹೆಚ್ಚಿಸಲು ಸಹಕಾರಿಯಾಗಲಿದೆ. ಬೆಂಗಳೂರಿನ ವಿದ್ಯಾರ್ಥಿಗಳು ಮಾತ್ರವಲ್ಲದೆ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅನುಕೂಲವಾಗುವಂತೆ ಈ ಬಾರಿ ಈ ಸೆಮಿನಾರ್‌ ಅನ್ನು ಆನ್‌ಲೈನ್‌ ಮೂಲಕ ಆಯೋಜಿಸಲಾಗಿದೆ. …

ಸಿವಿಲ್ ಕ್ಯಾಡ್ ವೆಬಿನಾರ್, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ! Read More »

technology, 3d, print

ಸಿವಿಲ್‌ ಮತ್ತು ಮೆಕ್ಯಾನಿಕಲ್ ಕ್ಯಾಡ್‌ ನಡುವಿನ ವ್ಯತ್ಯಾಸವೇನು?

ಕಂಪ್ಯೂಟರ್‌ ಏಯ್ಡೆಡ್‌ ಡಿಸೈನ್‌ ಅಥವಾ ಕ್ಯಾಡ್‌ ಎಂಬ ತಂತ್ರಜ್ಞಾನವು ಜಗತ್ತಿನ ಬಹುಬೇಡಿಕೆಯ ಉದ್ಯೋಗ ಕೌಶಲ್ಯ. ಕ್ಯಾಡ್‌ ಎನ್ನುವುದು ೨ಡಿ ಮತ್ತು ೩ಡಿ ಡ್ರಾಯಿಂಗ್‌ಗೆ ಸಂಬಂಧಪಟ್ಟ ಟೂಲ್‌ ಮತ್ತು ಸಾಫ್ಟ್‌ ವೇರ್‌.  ಆರ್ಕಿಟೆಕ್ಚರ್, ಎಂಜಿನಿಯರ್‌ಗಳು, ಡ್ರಾಫ್ಟರ್‌ಗಳು  ಮತ್ತು ಕಲಾವಿದರು ಟೆಕ್ನಿಕಲ್ ಇಲ್ಯುಸ್ಟ್ರೇಷನ್ ಮಾಡುವ ಸಮಯದಲ್ಲಿ ಕ್ಯಾಡ್ ತಂತ್ರಜ್ಞಾನ ಬಳಸುತ್ತಾರೆ. ಇದಕ್ಕಾಗಿ 2ಡಿ ಅಥವಾ 3ಡಿ ಗ್ರಾಫಿಕ್ಸ್ ಟೂಲ್‌ ಅಥವಾ ಸಾಫ್ಟ್‌ವೇರ್‌ ಬೇಕಾಗುತ್ತದೆ. ಇದರ ಮೂಲಕ ಉತ್ಪನ್ನದ ಚಿತ್ರ ಬಿಡಿಸಲಾಗುತ್ತದೆ. ೧೯೮೨ರ ಇಸವಿಯಲ್ಲಿ ಆಟೋಡೆಸ್ಕ್‌ ಕಂಪನಿಯು ಆಟೋಕ್ಯಾಡ್‌ ಎಂಬ ತಂತ್ರಾಂಶವನ್ನು …

ಸಿವಿಲ್‌ ಮತ್ತು ಮೆಕ್ಯಾನಿಕಲ್ ಕ್ಯಾಡ್‌ ನಡುವಿನ ವ್ಯತ್ಯಾಸವೇನು? Read More »

error: Content is protected !!
Scroll to Top