ಬೆಂಗಳೂರಿನ ರಾಜಾಜಿನಗರದ ಕ್ಯಾಡ್‌ನೆಸ್ಟ್‌ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ ಟೆಕ್ನೋ ಚತುರ್ಥಿ 2025ರ ಚಿತ್ರಗಳು ಇಲ್ಲಿವೆ. ಕ್ರಿಯೇಟಿವ್‌ ಸ್ಟುಡೆಂಟ್‌ ಪ್ರಾಜೆಕ್ಟ್ಸ್, ಟೈಪಿಂಗ್ ಸ್ಪೀಡ್ ಟೆಸ್ಟ್, ರೀಲ್ಸ್‌ ಸ್ಪರ್ಧೆ, ಪ್ರೆಸೆಂಟೋಪಿಯಾ ಸ್ಪರ್ಧೆಗಳ ಜತೆ ಡ್ಯಾನ್ಸ್‌ ಮಸ್ತಿಯೂ ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ಎಂಜಿನಿಯರಿಂಗ್‌ ದಿನದಂದು ಗಣೇಶ ಹಬ್ಬವನ್ನೂ ಆಚರಿಸಿ ಎಲ್ಲರೂ ಸಂಭ್ರಮಿಸಿದರು.

Tech Skills

Our Picks

Latest Articles

ಬೆಂಗಳೂರಿನ ರಾಜಾಜಿನಗರದ ಕ್ಯಾಡ್‌ನೆಸ್ಟ್‌ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ ಟೆಕ್ನೋ ಚತುರ್ಥಿ 2025ರ ಚಿತ್ರಗಳು ಇಲ್ಲಿವೆ. ಕ್ರಿಯೇಟಿವ್‌ ಸ್ಟುಡೆಂಟ್‌ ಪ್ರಾಜೆಕ್ಟ್ಸ್, ಟೈಪಿಂಗ್ ಸ್ಪೀಡ್ ಟೆಸ್ಟ್, ರೀಲ್ಸ್‌ ಸ್ಪರ್ಧೆ,…

ಬೆಂಗಳೂರಿನ ರಾಜಾಜಿನಗರದ ಕ್ಯಾಡ್‌ನೆಸ್ಟ್‌ ಶಿಕ್ಷಣ ಸಂಸ್ಥೆಯಲ್ಲಿ ಸೆಪ್ಟೆಂಬರ್‌ 15ರ ಸೋಮವಾರದಂದು ಬಹುನಿರೀಕ್ಷಿತ “ಕ್ಯಾಡ್‌ನೆಸ್ಟ್‌ ಟೆಕ್ನೋ ಚತುರ್ಥಿ” ಕಾರ್ಯಕ್ರಮ ನಡೆಯಲಿದೆ. ಗಣೇಶ ಹಬ್ಬ, ಎಂಜಿನಿಯರಿಂಗ್‌ ದಿನವೆರಡರ ಸಂಯೋಜನೆಯ ಈ…

ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಕಾತರದಿಂದ ಕಾಯುತ್ತಿರುವ ಟೆಕ್ನೋ ಚತುರ್ಥಿ 2025 ಹತ್ತಿರದಲ್ಲಿದೆ. ನಾಡಿದ್ದು ಅಂದರೆ, ಇದೇ ಸೋಮವಾರ ಸೆಪ್ಟೆಂಬರ್‌ 15ರಂದು ರಾಜಾಜಿನಗರದ ಕ್ಯಾಡ್‌ನೆಸ್ಟ್‌ನಲ್ಲಿ ಸಂಪೂರ್ಣ ಹಬ್ಬದ ವಾತಾವರಣ…

Techno Chaturthi 2025: ಕರ್ನಾಟಕದ ಪ್ರಮುಖ ಕೌಶಲ್ಯ ಅಭಿವೃದ್ಧಿಸಂಸ್ಥೆಯಾಗಿರುವ ಕ್ಯಾಡ್‌ನೆಸ್ಟ್‌ ಬೆಂಗಳೂರು ಇದೇ ಸೆಪ್ಟೆಂಬರ್‌ 15ರಂದು ತನ್ನ ರಾಜಾಜಿನಗರ ಶಾಖೆಯಲ್ಲಿ “ಟೆಕ್ನೋ ಚತುರ್ಥಿ 2025” ಹಮ್ಮಿಕೊಂಡಿದೆ. ಗಣೇಶ…

ಮೊದಲಿಗೆ ಕ್ಯಾಡ್‌ನೆಸ್ಟ್‌ ಬೆಂಗಳೂರು ವತಿಯಿಂದ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಕ್ಯಾಡ್‌ನೆಸ್ಟ್‌ನ ಬೋಧಕ ವರ್ಗವೂ ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳ ಕರಿಯರ್‌ ರೂಪಿಸಲು, ಕರಿಯರ್‌ನಲ್ಲಿ ಪ್ರಗತಿ ಕಾಣಲು ನೆರವಾಗಿದ್ದಾರೆ. ಪ್ರತಿ…

ಬೆಂಗಳೂರು: ಕರ್ನಾಟಕದ ಪ್ರಮುಖ ಉದ್ಯೋಗ ಕೌಶಲ್ಯ ಕೇಂದ್ರವೆಂದು ಖ್ಯಾತಿ ಪಡೆದಿರುವ ಕ್ಯಾಡ್‌ನೆಸ್ಟ್‌ (Caddnest) ಸಂಸ್ಥೆ, ದೊಡ್ಡ ಗಣಪತಿ ದೇಗುಲದ ಸಮೀಪವಿರುವ ತನ್ನ ಬಸವನಗುಡಿಯ ಶಾಖೆಯಲ್ಲಿ ಇಂದು ಗಣೇಶ…

error: Content is protected !!