ರಾಜ್ಯ ಸರಕಾರದ ನಮ್ಮ ಕ್ಲಿನಿಕ್ಸ್‌ಗೆ ಲೊಗೊ ವಿನ್ಯಾಸ ಮಾಡಿ!, ಕ್ಯಾಡ್‌ನೆಸ್ಟ್‌ ವಿದ್ಯಾರ್ಥಿಗಳಿಗೆ ಅಪೂರ್ವ ಅವಕಾಶ

ಕ್ಯಾಡ್‌ನೆಸ್ಟ್‌ ಸಂಸ್ಥೆಯಲ್ಲಿ ಗ್ರಾಫಿಕ್‌ ಡಿಸೈನ್‌ ಸೇರಿದಂತೆ ವಿವಿಧ ಡಿಸೈನ್‌ ಕೌಶಲ ಕಲಿತ ವಿದ್ಯಾರ್ಥಿಗಳಿಗೆ ಅಪೂರ್ವ ಅವಕಾಶವೊಂದು ಇಲ್ಲಿದೆ. ಡಿಸೈನಿಂಗ್‌ ಕುರಿತು ಆಸಕ್ತಿ ಇರುವ ಇತರೆ ವಿದ್ಯಾರ್ಥಿಗಳಿಗೂ ಇದು ಉತ್ತಮ ಅವಕಾಶ. ಕ್ಯಾಡ್‌ನೆಸ್ಟ್‌ನ ಕ್ರಿಯಾಶೀಲ, ಅತ್ಯುತ್ತಮ ಐಡಿಯಾಗಳಿರುವ ವಿದ್ಯಾರ್ಥಿಗಳು ಕರ್ನಾಟಕ ಸರಕಾರದ ನಮ್ಮ ಕ್ಲಿನಿಕ್ಸ್‌ ಲೋಗೊ ಡಿಸೈನ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ. ಕ್ರಿಯಾಶೀಲ ವಿದ್ಯಾರ್ಥಿಗಳಿಗೆ ಆಲ್‌ ದಿ ಬೆಸ್ಟ್‌- ಪ್ರಕಾಶ್‌ ಗೌಡ ಎಚ್‌.ಎಂ., ವ್ಯವಸ್ಥಾಪಕ ನಿರ್ದೇಶಕರು, ಕ್ಯಾಡ್‌ನೆಸ್ಟ್‌ ರಾಜ್ಯದ ಜನತೆಯ ಆರೋಗ್ಯ ಸೇವೆಗೆ …

ರಾಜ್ಯ ಸರಕಾರದ ನಮ್ಮ ಕ್ಲಿನಿಕ್ಸ್‌ಗೆ ಲೊಗೊ ವಿನ್ಯಾಸ ಮಾಡಿ!, ಕ್ಯಾಡ್‌ನೆಸ್ಟ್‌ ವಿದ್ಯಾರ್ಥಿಗಳಿಗೆ ಅಪೂರ್ವ ಅವಕಾಶ Read More »