Kannada CADD Nest Private Limited

November 2021

ಕಂಪ್ಯೂಟರ್ ಕಲಿಯದಿದ್ರೆ ಬಡ್ತಿ ಕಟ್, ನೌಕರರು ಕಂಗಾಲು, ಮಾರ್ಚ್22ಕ್ಕೆ ಅಂತಿಮ ಗಡುವು

ರಾಜ್ಯ ಸರಕಾರದ ಲಿಖಿತ ವೃಂದ ನೌಕರರಿಗೆ ಕಂಪ್ಯೂಟರ್‌ ಕಲಿಯುವ ಅನಿವಾರ್ಯತೆ ಉಂಟಾಗಿದೆ. ಕಂಪ್ಯೂಟರ್‌ ಕಲಿಯದಿದ್ರೆ ಬಡ್ತಿ ಕಟ್‌ ಮಾಡುವ ಪ್ರಸ್ತಾಪ ಸರಕಾರದ ಮುಂದಿದೆ. ಈ ಆತಂಕದ ಸುದ್ದಿ ಕೇಳಿ ಸಾಕಷ್ಟು ಸರಕಾರಿ ನೌಕರರು ಕಂಪ್ಯೂಟರ್‌ ಕೋರ್ಸ್‌ಗಳಿಗೆ ಸೇರುತ್ತಿದ್ದಾರೆ. ಏನಿದು ಆತಂಕ ತಂದ ಸುದ್ದಿ? ರಾಜ್ಯ ಸರಕಾರಿ ಲಿಖಿತ ವೃಂದ ನೌಕರರಿಗೆ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ತೇರ್ಗಡೆಗೆ ಮಾರ್ಚ್‌ ೨೦೨೨ರ ಗಡುವು ವಿಧಿಸಲಾಗಿದೆ. ಈ ವೇಳೆಯೊಳಗೆ ಕಂಪ್ಯೂಟರ್‌ ಪಾಸ್‌ ಆಗದೆ ಇದ್ದರೆ ಬಡ್ತಿ, ಮುಂಬಡ್ತಿ, ವೇತನ ಬಡ್ತಿಯಿಂದ ಅನರ್ಹಗೊಳಿಸುವುದಾಗಿ …

ಕಂಪ್ಯೂಟರ್ ಕಲಿಯದಿದ್ರೆ ಬಡ್ತಿ ಕಟ್, ನೌಕರರು ಕಂಗಾಲು, ಮಾರ್ಚ್22ಕ್ಕೆ ಅಂತಿಮ ಗಡುವು Read More »

ವಿದ್ಯಾರ್ಥಿಗಳು ಹೊಸ ಸ್ಕಿಲ್‌ಗಳನ್ನು ಯಾಕೆ ಕಲಿಯಬೇಕು? ಇಲ್ಲಿದೆ ವಿವಿಧ ಕಾರಣಗಳು

ಐಟಿ ಅಥವಾ ಐಟಿಯೇತರ ಉದ್ಯೋಗ ಮಾಡುವವರು ವಿವಿಧ ಸಾಫ್ಟ್‌ವೇರ್‌ ಸ್ಕಿಲ್‌ಗಳು, ಕಂಪ್ಯೂಟರ್ ಸ್ಕಿಲ್‌ಗಳನ್ನು ಕಲಿಯುತ್ತಿರಬೇಕಾಗುತ್ತದೆ. ಜೊತೆಗೆ, ಇತ್ತೀಚಿನ ತಂತ್ರಾಂಶಗಳಿಗೆ ಅಪ್‌ಡೇಟ್‌ ಆಗುತ್ತಿರಬೇಕಾಗುತ್ತದೆ. ಇಂತಹ ಹೊಸ ಸ್ಕಿಲ್‌ಗಳನ್ನು ವಿದ್ಯಾರ್ಥಿಗಳು ಯಾಕೆ ಕಲಿಯಬೇಕು ಎನ್ನುವ ಮಾಹಿತಿಯನ್ನು ಕ್ಯಾಡ್‌ನೆಸ್ಟ್‌ ಇಲ್ಲಿ ನೀಡಿದೆ. ಐಟಿ ಲೋಕದ ಹೊಸ ಕೌಶಲ ಪಡೆದಿದ್ದರೆ ಕಂಪನಿಗಳು ನಿಮ್ಮನ್ನು ಬೇಗನೇ ನೇಮಕ ಮಾಡಿಕೊಳ್ಳುವುದು ಮಾತ್ರವಲ್ಲದೆ ಅತ್ಯುತ್ತಮ ವೇತನದ ಆಫರ್ ಅನ್ನೂ ನೀಡುತ್ತವೆ. ನಿಮ್ಮ ಉದ್ಯೋಗ ಕ್ಷೇತ್ರಕ್ಕೆ ಅವಶ್ಯವಿರುವ ಪ್ರಸಕ್ತ ಮತ್ತು ಭವಿಷ್ಯದ ಕೌಶಲಗಳು ಯಾವುವು ಎಂದು ತಿಳಿದುಕೊಂಡು ಮುಂದುವರೆಯಿರಿ. …

ವಿದ್ಯಾರ್ಥಿಗಳು ಹೊಸ ಸ್ಕಿಲ್‌ಗಳನ್ನು ಯಾಕೆ ಕಲಿಯಬೇಕು? ಇಲ್ಲಿದೆ ವಿವಿಧ ಕಾರಣಗಳು Read More »

error: Content is protected !!
Scroll to Top