Kannada CADD Nest Private Limited

August 2021

ಶಾಲಾ ಕಾಲೇಜುಗಳು ಆರಂಭ, ಉಳಿದ ಅರ್ಧ ದಿನ ವಿದ್ಯಾರ್ಥಿಗಳು ಏನು ಮಾಡಬಹುದು?

ಶಾಲಾ ಕಾಲೇಜುಗಳು ಆರಂಭ, ಉಳಿದ ಅರ್ಧ ದಿನ ವಿದ್ಯಾರ್ಥಿಗಳು ಏನು ಮಾಡಬಹುದು? ಸೋಮವಾರ ಆಗಸ್ಟ್‌ ೨೩ರಿಂದ ರಾಜ್ಯದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲರವ ಮೂಡಲಿದೆ. 9-12ವರೆಗಿನ ಭೌತಿಕ ತರಗತಿಗಳು ಆರಂಭಗೊಳ್ಳಲಿದೆ. ಕೊರೊನಾ ಸೋಂಕಿನ ಪಾಸಿಟಿವಿಟಿ ಶೇಕಡ ೨ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ೯, ೧೦ ಮತ್ತು ಪಿಯುಸಿ ತರಗತಿಗಳನ್ನು ಆರಂಭಿಸಲು ಸರಕಾರ ನಿರ್ಧರಿಸಿದೆ. 9-10 ತರಗತಿಗಳಿಗೆ ಅರ್ಧ ದಿನ ಕ್ಲಾಸ್‌ ಹಿಂದೆ ಶನಿವಾರ ಮಾತ್ರ ವಿದ್ಯಾರ್ಥಿಗಳಿಗೆ ಅರ್ಧದಿನ ಶಾಲಾ ಕಾಲೇಜುಗಳ ಖುಷಿ ಇತ್ತು. ಕೊರೊನಾದಿಂದಾಗಿ ಸದ್ಯ ಒಂಬತ್ತು …

ಶಾಲಾ ಕಾಲೇಜುಗಳು ಆರಂಭ, ಉಳಿದ ಅರ್ಧ ದಿನ ವಿದ್ಯಾರ್ಥಿಗಳು ಏನು ಮಾಡಬಹುದು? Read More »

man in gray crew neck shirt wearing black sunglasses

ಸ್ವಾತಂತ್ರೋತ್ಸವದ ಸಂಭ್ರಮಕ್ಕೆ ವಿದ್ಯಾರ್ಥಿಗಳಿಗೆ ಆಕರ್ಷಕ ಸ್ಪರ್ಧೆಗಳು, ತಪ್ಪದೇ ಭಾಗವಹಿಸಿ

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕ್ಯಾಡ್‌ನೆಸ್ಟ್‌ ಬೆಂಗಳೂರಿನ ಬಸವನಗುಡಿ, ಮಲ್ಲೇಶ್ವರಂ, ಶೇಷಾದ್ರಿಪುರಂ, ರಾಜಾಜಿನಗರ ಮತ್ತು ರಾಜರಾಜೇಶ್ವರಿ ಶಾಖೆಗಳು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಯಾವುದೇ ಪ್ರತಿಭೆಯನ್ನು, ಅಂದರೆ ಹಾಡು, ನೃತ್ಯ, ರೀಲ್ಸ್‌, ನಾಟಕ/ಸ್ಕಿಟ್‌, ಚಿತ್ರ ಬಿಡಿಸುವುದು, ಪ್ರಬಂಧ ಬರವಣಿಗೆ, ಭಾಷಣ ಮತ್ತು ಇತರೆ ಹತ್ತು ಹಲವು ಬಗೆಯ ಪ್ರತಿಭೆಗಳನ್ನು ಪ್ರದರ್ಶಿಸಿ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿ ಅಥವಾ ಚಿತ್ರ ತೆಗೆದು ನಿಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಿಗೆ ಅಪ್ಲೋಡ್‌ ಮಾಡಿ. ಬಳಿಕ ಕ್ಯಾಡ್‌ನೆಸ್ಟ್‌ ಸೋಷಿಯಲ್‌ ಮೀಡಿಯಾ …

ಸ್ವಾತಂತ್ರೋತ್ಸವದ ಸಂಭ್ರಮಕ್ಕೆ ವಿದ್ಯಾರ್ಥಿಗಳಿಗೆ ಆಕರ್ಷಕ ಸ್ಪರ್ಧೆಗಳು, ತಪ್ಪದೇ ಭಾಗವಹಿಸಿ Read More »

ಇದೀಗ ಬಂದ ಸುದ್ದಿ, CADDNEST ವಾರ್ತೆಗಳ ವಿವರ ಇಲ್ಲಿದೆ!

ವಾರ್ತೆಗಳು ಓದುತ್ತಿರುವವರು, ಕ್ಯಾಡ್‌ನೆಸ್ಟ್‌ ಆಂಕರ್‌ ನಕ್ಷತ್ರಾ. ಮುಖ್ಯಾಂಶಗಳು. ಪದವಿ, ೯ ಮತ್ತು ೧೦ನೇ ತರಗತಿ ಆರಂಭ ಶೀಘ್ರ. ಕ್ಯಾಡ್‌ನೆಸ್ಟ್‌ನ ಹೊಸ ಶಾಖೆ ಲೋಕಾರ್ಪಣೆ, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ. ಸುದ್ದಿ ವಿವರ ವಿದ್ಯಾರ್ಥಿಗಳೇ ಇನ್ನೆಷ್ಟು ದಿನ ಮನೆಯಲ್ಲಿಯೇ ಇರುವಿರಿ. ಒಂದೊಂದು ತರಗತಿಗಳು ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದು ನಮ್ಮ ಭಾತ್ಮಿದಾರ ವರದಿ ಮಾಡಿದ್ದಾರೆ. ಆಗಸ್ಟ್‌ ೨೩ರಿಂದಲೇ ಪದವಿ ತರಗತಿಗಳು ಆರಂಭವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ. ಸಿಎನ್‌. ಅಶ್ವತ್ಥನಾರಾಯಣ್‌ ತಿಳಿಸಿದ್ದಾರೆ. ಆಗಸ್ಟ್‌ 23ರಿಂದ 9 …

ಇದೀಗ ಬಂದ ಸುದ್ದಿ, CADDNEST ವಾರ್ತೆಗಳ ವಿವರ ಇಲ್ಲಿದೆ! Read More »

error: Content is protected !!
Scroll to Top