ಸ್ಯಾಪ್ ಕಲಿಯಿರಿ, ಸೂಪರ್ ಕರಿಯರ್ ನಿಮ್ಮದಾಗಿಸಿ- ಇಲ್ಲಿದೆ ಸ್ಯಾಪ್ ಗೈಡ್

ಕನ್ನಡ ಕ್ಯಾಡ್‌ನೆಸ್ಟ್‌‌ ಓದುಗರಿಗೆ ನಮಸ್ಕಾರ. ಕಳೆದ ಒಂದು ವರ್ಷದಿಂದ ಕೋವಿಡ್‌-೧೯ ಸಾಂಕ್ರಾಮಿಕ ತಂದೊಡ್ಡಿದ ಸಂಕಷ್ಟದಿಂದ ಶಾಲೆ, ಕಾಲೇಜುಗಳಲ್ಲಿ ಸರಿಯಾದ ತರಗತಿಗಳು ನಡೆದಿಲ್ಲ. ಕೆಲವು ಶಾಲಾ ಕಾಲೇಜುಗಳಲ್ಲಿ ಮುಂದಿನ ತರಗತಿಗಳಿಗೆ ಪಾಠವಿಲ್ಲದೆ ದೂಡಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳು ಕಲಿತದ್ದೇನು? ಎಂದರೆ ಶೂನ್ಯ. ಹೆಚ್ಚಿನ ಕೌಶಲ್ಯ ಕಲಿಯದೆ ಒಂದು ವರ್ಷ ವ್ಯರ್ಥವಾಗಿದೆ. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳು ತಾವೇ ತಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿವಿಧ ಸ್ಕಿಲ್‌ಗಳನ್ನು ಕಲಿಯುವುದು ಸೂಕ್ತ. ನಿಮ್ಮ ಭವಿಷ್ಯವನ್ನು ನೀವೇ ಮುನ್ನಡೆಸಬೇಕಿರುವುದರಿಂದ ಬಿಡುವಿನ ವೇಳೆಯನ್ನು ಕಲಿಕೆಗೆ ಮೀಸಲಿಡಿ. ಕನ್ನಡ ಕ್ಯಾಡ್‌ನೆಸ್ಟ್‌‌ …

ಸ್ಯಾಪ್ ಕಲಿಯಿರಿ, ಸೂಪರ್ ಕರಿಯರ್ ನಿಮ್ಮದಾಗಿಸಿ- ಇಲ್ಲಿದೆ ಸ್ಯಾಪ್ ಗೈಡ್ Read More »