ಹ್ಯಾಪಿ ಸಂಕ್ರಾಂತಿ: ಹೊಸ ಕಲಿಕೆಗೆ ಉತ್ತರಾಯಣ ಸೂಕ್ತ
ಮೊದಲಿಗೆ ಕನ್ನಡ ಕ್ಯಾಡ್ನೆಸ್ಟ್ ಓದುಗರಿಗೆ ಎಳ್ಳುಬೆಲ್ಲದ ಸುಂದರ ಹಬ್ಬ ಮಕರ ಸಂಕ್ರಾಂತಿಯ ಶುಭಾಶಯಗಳು. ಮಕರ ಸಂಕ್ರಾಂತಿಯೆಂದರೆ ಉತ್ತರಾಯಣ ಕಾಲದ ಆರಂಭ. ಮನುಷ್ಯರ ಒಂದು ವರ್ಷವು ದೇವರ ಒಂದು ದಿನಕ್ಕೆ ಸಮ. ಉತ್ತರಾಯಣ ಕಾಲವೆಂದರೆ ದೇವರ ಹಗಲು ಹೊತ್ತು. ಈ ಆರುತಿಂಗಳು ವಿವಿಧ ಶುಭಕಾರ್ಯಗಳಿಗೆ ಮೀಸಲು. ಹೊಸ ವ್ಯವಹಾರ, ಕಂಪನಿ ಅಥವಾ ಕಲಿಕೆ ಆರಂಭಿಸಲು ಸೂಕ್ತ ಕಾಲವಿದು. ಕಳೆದ ಹಲವು ತಿಂಗಳಿನಿಂದ ಕೋವಿಡ್-19ನಿಂದ ಸಂಕಷ್ಟ ಅನು ಭವಿಸಿದ್ದ ಜಗತ್ತಿಗೆ ಈ ಉತ್ತರಾಯಣ ಕಾಲವು ಹೊಸ ಆಶಾಕಿರಣವೆಂದರೂ ತಪ್ಪಾಗದು. ಕಲಿಕೆಯಿಂದ …