Kannada CADD Nest Private Limited

December 24, 2020

ಕಂಪ್ಯೂಟರ್‌ ಶಾರ್ಟ್‌ಕಟ್‌ ಕೀ ಕಲಿಯಿರಿ, ವರ್ಡ್‌, ಎಕ್ಸೆಲ್‌ ಇತ್ಯಾದಿಗಳನ್ನು ಬಳಸುವುದು ತುಂಬಾ ಸುಲಭ

ಯಾವುದೇ ಕೆಲಸವನ್ನು ಕಠಿಣ ಪರಿಶ್ರಮದಿಂದ ಮಾಡುವುದು ಒಂದು ವಿಧ. ಸ್ಮಾರ್ಟ್‌ ಆಗಿ ಮಾಡುವುದು ಇನ್ನೊಂದು ವಿಧ. ಈಗಿನ ಟೆಕ್‌ ಜಗತ್ತಿನಲ್ಲಿ ಕಠಿಣ ಪರಿಶ್ರಮಿಗಳಿಗಿಂತ ಸ್ಮಾರ್ಟಾಗಿ ಕೆಲಸ ಮಾಡುವವರಿಗೆ ಎಲ್ಲಿಲ್ಲದ ಆದ್ಯತೆ. ಕನ್ನಡ ಕ್ಯಾಡ್‌ನೆಸ್ಟ್‌ ಇಂದಿನ ಬ್ಲಾಗ್‌ ಲೇಖನದಲ್ಲಿ ಕಂಪ್ಯೂಟರ್‌ನ ವಿವಿಧ ಶಾರ್ಟ್‌ಕಟ್‌ ಕೀಗಳನ್ನು ಪರಿಚಯಿಸುತ್ತಿದೆ. ಒಮ್ಮೆ ನೀವು ಈ ಶಾರ್ಟ್‌ಕಟ್‌ಗಳನ್ನು ಕಲಿತರೆ, ನಿಮ್ಮಷ್ಟು ವೇಗವಾಗಿ ವರ್ಡ್‌, ಎಕ್ಸೆಲ್‌, ವಿಂಡೋಸ್‌ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರು ಯಾರೂ ಇರುವುದಿಲ್ಲ. ಕಂಪ್ಯೂಟರ್‌ನ ಬೇಸಿಕ್‌ ಶಾರ್ಟ್‌ಕಟ್‌ ಕೀಗಳು (basic computer shortcut keys) …

ಕಂಪ್ಯೂಟರ್‌ ಶಾರ್ಟ್‌ಕಟ್‌ ಕೀ ಕಲಿಯಿರಿ, ವರ್ಡ್‌, ಎಕ್ಸೆಲ್‌ ಇತ್ಯಾದಿಗಳನ್ನು ಬಳಸುವುದು ತುಂಬಾ ಸುಲಭ Read More »

2021ಕ್ಕೆ ಸ್ವಾಗತ: ವಿದ್ಯಾರ್ಥಿಗಳು ಹೊಂದಿರಬೇಕಾದ 10 ಸಾಫ್ಟ್ ಸ್ಕಿಲ್ಸ್

ಹೊಸ ವರ್ಷದ ನಿರ್ಣಯಗಳು ಅಥವಾ ರೆಸಲ್ಯೂಷನ್‌ ಕೈಗೊಳ್ಳಲು ವಿದ್ಯಾರ್ಥಿಗಳು ಯೋಚಿಸುತ್ತಿರಬಹುದು. ವಿವಿಧ ನಿರ್ಣಯಗಳನ್ನು ಪಟ್ಟಿ ಮಾಡುತ್ತಿರಬಹುದು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾದ ವಿವಿಧ ಲೇಖನಗಳನ್ನು “2021 ಹೊಸ ವರ್ಷಕ್ಕೆ ಸ್ವಾಗತ’ಮಾಲಿಕೆಯಲ್ಲಿ ಕನ್ನಡ ಕ್ಯಾಡ್‌ನೆಸ್ಟ್‌‌ ನಿಮ್ಮ ಮುಂದಿಡುತ್ತಿದೆ. ಮೊದಲ ಲೇಖನವು ಈ ಹೊಸ ವರ್ಷದಲ್ಲಿ ಬಹುಬೇಡಿಕೆ ಪಡೆಯುವ ಹತ್ತು ಸಾಫ್ಟ್‌ ಸ್ಕಿಲ್‌ಗಳ ಕುರಿತಾಗಿದೆ. ಇದು ಭವಿಷ್ಯದ ನಿಮ್ಮ ಉದ್ಯೋಗದಲ್ಲಿ ಕಂಪನಿಗಳು ನಿಮ್ಮಲ್ಲಿ ಬಯಸುವ ಕೌಶಲಗಳೂ ಹೌದು. “ಸಾಫ್ಟ್‌ಸ್ಕಿಲ್‌ ಎನ್ನುವುದು ವಿದ್ಯಾರ್ಥಿಗಳು ಮತ್ತು ಉದ್ಯೋಗದಲ್ಲಿರುವವರು ಕಲಿಯಲೇಬೇಕಾದ ಕೌಶಲ್ಯವಾಗಿದ್ದು, ಕರಿಯರ್‌ ಪ್ರಗತಿಗೆ ನೆರವಾಗುತ್ತದೆ. …

2021ಕ್ಕೆ ಸ್ವಾಗತ: ವಿದ್ಯಾರ್ಥಿಗಳು ಹೊಂದಿರಬೇಕಾದ 10 ಸಾಫ್ಟ್ ಸ್ಕಿಲ್ಸ್ Read More »

error: Content is protected !!
Scroll to Top