Kannada CADD Nest Private Limited

December 14, 2020

training, teaching, seminar

ವಿದ್ಯಾರ್ಥಿಗಳು ಯಾಕೆ ಸೆಮಿನಾರ್, ವೆಬಿನಾರ್‌, ವರ್ಕ್‌‌ಶಾಪ್‌ಗಳಲ್ಲಿ ಪಾಲ್ಗೊಳ್ಳಬೇಕು?

ಕ್ಯಾಡ್‌ನೆಸ್ಟ್‌‌ ಬೆಂಗಳೂರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಗಾಗ ಆನ್‌ಲೈನ್‌ ಮತ್ತು ಆಫ್‌ಲೈನ್‌ ಸೆಮಿನಾರ್‌ಗಳನ್ನು ಆಯೋಜಿಸುತ್ತ ಇರುತ್ತದೆ. ಹಲವು ವಿದ್ಯಾರ್ಥಿಗಳು ಇಂತಹ ಸೆಮಿನಾರ್‌ನಲ್ಲಿ ಭಾಗವಹಿಸಲು ಅತ್ಯುತ್ಸಾಹ ಇರುತ್ತದೆ. ಇನ್ನು ಕೆಲವರು ಸೆಮಿನಾರ್‌, ವರ್ಕ್‌ಶಾಪ್‌ ಯಾಕೆ, ಯಾವುದಾದರೂ ಸಿನಿಮಾ ನೋಡೋಣ ಎಂದುಕೊಳ್ಳುತ್ತಾರೆ. ಆದರೆ, ವಿದ್ಯಾರ್ಥಿ ಜೀವನದಲ್ಲಿ ಸೆಮಿನಾರ್‌, ವರ್ಕ್‌ಶಾಪ್‌ ಮತ್ತು ಕಾನ್ಫರೆನ್ಸ್‌ಗಳು ಅತ್ಯಂತ ಮಹತ್ವಪೂರ್ಣವಾಗಿದೆ. ಯಾಕೆ ಇವು ಇಂಪಾರ್ಟೆಂಟ್‌ ಅನ್ನುವ ಸಂಗತಿಯನ್ನು ಈ ಬ್ಲಾಗ್‌ನಲ್ಲಿ ಚರ್ಚಿಸೋಣ ಬನ್ನಿ. ವಿದ್ಯಾರ್ಥಿ ಜೀವನದಲ್ಲಿ ಸೆಮಿನಾರ್‌ಗಳು, ವರ್ಕ್‌ಶಾಪ್‌ಗಳು ಮತ್ತು ಕಾನ್ಫರೆನ್ಸ್‌ಗಳು ಅತ್ಯಂತ ಮಹತ್ವಪೂರ್ಣ. ಇವುಗಳಲ್ಲಿ ಭಾಗವಹಿಸುವುದರ …

ವಿದ್ಯಾರ್ಥಿಗಳು ಯಾಕೆ ಸೆಮಿನಾರ್, ವೆಬಿನಾರ್‌, ವರ್ಕ್‌‌ಶಾಪ್‌ಗಳಲ್ಲಿ ಪಾಲ್ಗೊಳ್ಳಬೇಕು? Read More »

origami, crane, pencil to paper

ಸಿವಿಲ್ ಕ್ಯಾಡ್ ವೆಬಿನಾರ್, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ!

ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನಲ್ಲಿ ಶಾಖೆಗಳನ್ನು ಹೊಂದಿರುವ ಕ್ಯಾಡ್‌ನೆಸ್ಟ್‌‌ ಕ್ಯಾಡ್‌ ವಿಭಾಗವು ಸಿವಿಲ್‌ ಕ್ಯಾಡ್‌ ವಿಷಯದಲ್ಲಿ ವೆಬಿನಾರ್‌ ಆಯೋಜಿಸುತ್ತಿದ್ದು, ಆಸಕ್ತ ಡಿಪ್ಲೊಮಾ ಮತ್ತು ಬಿಇ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಈ ವಿಶೇಷ ಸೆಮಿನಾರ್‌ ಡಿಸೆಂಬರ್‌ 19ರ ಶನಿವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಸಿವಿಲ್‌ ಕ್ಯಾಡ್‌ ಕುರಿತಾದ ನಿಮ್ಮ ಜ್ಞಾನ ಹೆಚ್ಚಿಸಲು ಸಹಕಾರಿಯಾಗಲಿದೆ. ಬೆಂಗಳೂರಿನ ವಿದ್ಯಾರ್ಥಿಗಳು ಮಾತ್ರವಲ್ಲದೆ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅನುಕೂಲವಾಗುವಂತೆ ಈ ಬಾರಿ ಈ ಸೆಮಿನಾರ್‌ ಅನ್ನು ಆನ್‌ಲೈನ್‌ ಮೂಲಕ ಆಯೋಜಿಸಲಾಗಿದೆ. …

ಸಿವಿಲ್ ಕ್ಯಾಡ್ ವೆಬಿನಾರ್, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ! Read More »

error: Content is protected !!
Scroll to Top