Kannada CADD Nest Private Limited

December 2020

ಕಂಪ್ಯೂಟರ್‌ ಶಾರ್ಟ್‌ಕಟ್‌ ಕೀ ಕಲಿಯಿರಿ, ವರ್ಡ್‌, ಎಕ್ಸೆಲ್‌ ಇತ್ಯಾದಿಗಳನ್ನು ಬಳಸುವುದು ತುಂಬಾ ಸುಲಭ

ಯಾವುದೇ ಕೆಲಸವನ್ನು ಕಠಿಣ ಪರಿಶ್ರಮದಿಂದ ಮಾಡುವುದು ಒಂದು ವಿಧ. ಸ್ಮಾರ್ಟ್‌ ಆಗಿ ಮಾಡುವುದು ಇನ್ನೊಂದು ವಿಧ. ಈಗಿನ ಟೆಕ್‌ ಜಗತ್ತಿನಲ್ಲಿ ಕಠಿಣ ಪರಿಶ್ರಮಿಗಳಿಗಿಂತ ಸ್ಮಾರ್ಟಾಗಿ ಕೆಲಸ ಮಾಡುವವರಿಗೆ ಎಲ್ಲಿಲ್ಲದ ಆದ್ಯತೆ. ಕನ್ನಡ ಕ್ಯಾಡ್‌ನೆಸ್ಟ್‌ ಇಂದಿನ ಬ್ಲಾಗ್‌ ಲೇಖನದಲ್ಲಿ ಕಂಪ್ಯೂಟರ್‌ನ ವಿವಿಧ ಶಾರ್ಟ್‌ಕಟ್‌ ಕೀಗಳನ್ನು ಪರಿಚಯಿಸುತ್ತಿದೆ. ಒಮ್ಮೆ ನೀವು ಈ ಶಾರ್ಟ್‌ಕಟ್‌ಗಳನ್ನು ಕಲಿತರೆ, ನಿಮ್ಮಷ್ಟು ವೇಗವಾಗಿ ವರ್ಡ್‌, ಎಕ್ಸೆಲ್‌, ವಿಂಡೋಸ್‌ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರು ಯಾರೂ ಇರುವುದಿಲ್ಲ. ಕಂಪ್ಯೂಟರ್‌ನ ಬೇಸಿಕ್‌ ಶಾರ್ಟ್‌ಕಟ್‌ ಕೀಗಳು (basic computer shortcut keys) …

ಕಂಪ್ಯೂಟರ್‌ ಶಾರ್ಟ್‌ಕಟ್‌ ಕೀ ಕಲಿಯಿರಿ, ವರ್ಡ್‌, ಎಕ್ಸೆಲ್‌ ಇತ್ಯಾದಿಗಳನ್ನು ಬಳಸುವುದು ತುಂಬಾ ಸುಲಭ Read More »

2021ಕ್ಕೆ ಸ್ವಾಗತ: ವಿದ್ಯಾರ್ಥಿಗಳು ಹೊಂದಿರಬೇಕಾದ 10 ಸಾಫ್ಟ್ ಸ್ಕಿಲ್ಸ್

ಹೊಸ ವರ್ಷದ ನಿರ್ಣಯಗಳು ಅಥವಾ ರೆಸಲ್ಯೂಷನ್‌ ಕೈಗೊಳ್ಳಲು ವಿದ್ಯಾರ್ಥಿಗಳು ಯೋಚಿಸುತ್ತಿರಬಹುದು. ವಿವಿಧ ನಿರ್ಣಯಗಳನ್ನು ಪಟ್ಟಿ ಮಾಡುತ್ತಿರಬಹುದು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾದ ವಿವಿಧ ಲೇಖನಗಳನ್ನು “2021 ಹೊಸ ವರ್ಷಕ್ಕೆ ಸ್ವಾಗತ’ಮಾಲಿಕೆಯಲ್ಲಿ ಕನ್ನಡ ಕ್ಯಾಡ್‌ನೆಸ್ಟ್‌‌ ನಿಮ್ಮ ಮುಂದಿಡುತ್ತಿದೆ. ಮೊದಲ ಲೇಖನವು ಈ ಹೊಸ ವರ್ಷದಲ್ಲಿ ಬಹುಬೇಡಿಕೆ ಪಡೆಯುವ ಹತ್ತು ಸಾಫ್ಟ್‌ ಸ್ಕಿಲ್‌ಗಳ ಕುರಿತಾಗಿದೆ. ಇದು ಭವಿಷ್ಯದ ನಿಮ್ಮ ಉದ್ಯೋಗದಲ್ಲಿ ಕಂಪನಿಗಳು ನಿಮ್ಮಲ್ಲಿ ಬಯಸುವ ಕೌಶಲಗಳೂ ಹೌದು. “ಸಾಫ್ಟ್‌ಸ್ಕಿಲ್‌ ಎನ್ನುವುದು ವಿದ್ಯಾರ್ಥಿಗಳು ಮತ್ತು ಉದ್ಯೋಗದಲ್ಲಿರುವವರು ಕಲಿಯಲೇಬೇಕಾದ ಕೌಶಲ್ಯವಾಗಿದ್ದು, ಕರಿಯರ್‌ ಪ್ರಗತಿಗೆ ನೆರವಾಗುತ್ತದೆ. …

2021ಕ್ಕೆ ಸ್ವಾಗತ: ವಿದ್ಯಾರ್ಥಿಗಳು ಹೊಂದಿರಬೇಕಾದ 10 ಸಾಫ್ಟ್ ಸ್ಕಿಲ್ಸ್ Read More »

WhatsApp Pay ಬಗ್ಗೆ ಗೊತ್ತೆ? ತಪ್ಪದೇ ಈ ಲೇಖನ ಓದಿ

ಫೇಸ್‌ಬುಕ್‌ ಮಾಲಿಕತ್ವದ ವಾಟ್ಸಪ್‌ ಈಗ ಹೊಸ ದಿಕ್ಕಿಗೆ ತನ್ನ ಕಣ್ಣನ್ನು ನೆಟ್ಟಿದೆ.ಈಗಾಗಲೇ ಗೂಗಲ್‌ ಪೇ, ಫೋನ್‌ ಪೇ, ಪೇಟಿಎಂ ಸಾಮ್ರಾಜ್ಯದಲ್ಲಿರುವ ಭಾರತದ ಯುಪಿಐ ಸಾಮ್ರಾಜ್ಯದಲ್ಲಿ ತನ್ನ ಬಾವುಟವನ್ನೂ ನೆಡಲು ಮುಂದಾಗಿದೆ. ಈಗಾಗಲೇ ಫೇಸ್‌ಬುಕ್‌ ಪೇಮೆಂಟ್‌ ಫೀಚರ್‌ ಲಭ್ಯವಿದ್ದು, ಕ್ಯಾಡ್‌ನೆಸ್ಟ್‌‌ ವಿದ್ಯಾರ್ಥಿಗಳು ಕೂಡ ಇದೇ ಫೀಚರ್‌ ಬಳಸಿ ಕಲಿಕಾ ಶುಲ್ಕ ಪಾವತಿಸುತ್ತಿರುವುದು ವಿಶೇಷ. ಆದರೂ, ಒಂದಿಷ್ಟು ಮಂದಿಗೆ ಇನ್ನೂ ವಾಟ್ಸಪ್‌ ಪೇಮೆಂಟ್‌ ಕುರಿತು ಅರಿವಿಲ್ಲ. ಇನ್ನು ಕೆಲವರು ಈಗಾಗಲೇ ಫೋನ್‌ಪೇ, ಗೂಗಲ್‌ ಪೇ ಇದೆಯಲ್ವ? ಇನ್ಯಾಕೆ ವಾಟ್ಸಪ್‌ ಪೇ …

WhatsApp Pay ಬಗ್ಗೆ ಗೊತ್ತೆ? ತಪ್ಪದೇ ಈ ಲೇಖನ ಓದಿ Read More »

training, teaching, seminar

ವಿದ್ಯಾರ್ಥಿಗಳು ಯಾಕೆ ಸೆಮಿನಾರ್, ವೆಬಿನಾರ್‌, ವರ್ಕ್‌‌ಶಾಪ್‌ಗಳಲ್ಲಿ ಪಾಲ್ಗೊಳ್ಳಬೇಕು?

ಕ್ಯಾಡ್‌ನೆಸ್ಟ್‌‌ ಬೆಂಗಳೂರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಗಾಗ ಆನ್‌ಲೈನ್‌ ಮತ್ತು ಆಫ್‌ಲೈನ್‌ ಸೆಮಿನಾರ್‌ಗಳನ್ನು ಆಯೋಜಿಸುತ್ತ ಇರುತ್ತದೆ. ಹಲವು ವಿದ್ಯಾರ್ಥಿಗಳು ಇಂತಹ ಸೆಮಿನಾರ್‌ನಲ್ಲಿ ಭಾಗವಹಿಸಲು ಅತ್ಯುತ್ಸಾಹ ಇರುತ್ತದೆ. ಇನ್ನು ಕೆಲವರು ಸೆಮಿನಾರ್‌, ವರ್ಕ್‌ಶಾಪ್‌ ಯಾಕೆ, ಯಾವುದಾದರೂ ಸಿನಿಮಾ ನೋಡೋಣ ಎಂದುಕೊಳ್ಳುತ್ತಾರೆ. ಆದರೆ, ವಿದ್ಯಾರ್ಥಿ ಜೀವನದಲ್ಲಿ ಸೆಮಿನಾರ್‌, ವರ್ಕ್‌ಶಾಪ್‌ ಮತ್ತು ಕಾನ್ಫರೆನ್ಸ್‌ಗಳು ಅತ್ಯಂತ ಮಹತ್ವಪೂರ್ಣವಾಗಿದೆ. ಯಾಕೆ ಇವು ಇಂಪಾರ್ಟೆಂಟ್‌ ಅನ್ನುವ ಸಂಗತಿಯನ್ನು ಈ ಬ್ಲಾಗ್‌ನಲ್ಲಿ ಚರ್ಚಿಸೋಣ ಬನ್ನಿ. ವಿದ್ಯಾರ್ಥಿ ಜೀವನದಲ್ಲಿ ಸೆಮಿನಾರ್‌ಗಳು, ವರ್ಕ್‌ಶಾಪ್‌ಗಳು ಮತ್ತು ಕಾನ್ಫರೆನ್ಸ್‌ಗಳು ಅತ್ಯಂತ ಮಹತ್ವಪೂರ್ಣ. ಇವುಗಳಲ್ಲಿ ಭಾಗವಹಿಸುವುದರ …

ವಿದ್ಯಾರ್ಥಿಗಳು ಯಾಕೆ ಸೆಮಿನಾರ್, ವೆಬಿನಾರ್‌, ವರ್ಕ್‌‌ಶಾಪ್‌ಗಳಲ್ಲಿ ಪಾಲ್ಗೊಳ್ಳಬೇಕು? Read More »

origami, crane, pencil to paper

ಸಿವಿಲ್ ಕ್ಯಾಡ್ ವೆಬಿನಾರ್, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ!

ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನಲ್ಲಿ ಶಾಖೆಗಳನ್ನು ಹೊಂದಿರುವ ಕ್ಯಾಡ್‌ನೆಸ್ಟ್‌‌ ಕ್ಯಾಡ್‌ ವಿಭಾಗವು ಸಿವಿಲ್‌ ಕ್ಯಾಡ್‌ ವಿಷಯದಲ್ಲಿ ವೆಬಿನಾರ್‌ ಆಯೋಜಿಸುತ್ತಿದ್ದು, ಆಸಕ್ತ ಡಿಪ್ಲೊಮಾ ಮತ್ತು ಬಿಇ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಈ ವಿಶೇಷ ಸೆಮಿನಾರ್‌ ಡಿಸೆಂಬರ್‌ 19ರ ಶನಿವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಸಿವಿಲ್‌ ಕ್ಯಾಡ್‌ ಕುರಿತಾದ ನಿಮ್ಮ ಜ್ಞಾನ ಹೆಚ್ಚಿಸಲು ಸಹಕಾರಿಯಾಗಲಿದೆ. ಬೆಂಗಳೂರಿನ ವಿದ್ಯಾರ್ಥಿಗಳು ಮಾತ್ರವಲ್ಲದೆ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅನುಕೂಲವಾಗುವಂತೆ ಈ ಬಾರಿ ಈ ಸೆಮಿನಾರ್‌ ಅನ್ನು ಆನ್‌ಲೈನ್‌ ಮೂಲಕ ಆಯೋಜಿಸಲಾಗಿದೆ. …

ಸಿವಿಲ್ ಕ್ಯಾಡ್ ವೆಬಿನಾರ್, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ! Read More »

CADDNEST ಬಸವನಗುಡಿಗೆ ಈಗ ಹತ್ತರ ಹರೆಯ, ನಿಮಗೆ ಧನ್ಯವಾದ

ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಬಸವನಗುಡಿಯು ಶಾಪಿಂಗ್‌ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹೆಸರುವಾಸಿ. ದೊಡ್ಡ ಬಸವನ ದೇಗುಲವು ಇಲ್ಲಿನ ಅತ್ಯಂತ ಹಳೆಯ ದೇಗುಲ. ಇಲ್ಲಿನ ಕಡಲೆಕಾಯಿ ಪರಿಷೆಗೆ ತನ್ನದೇ ಆದ ಇತಿಹಾಸವಿದೆ. ಪರಂಪರೆ, ಸಂಸ್ಕೃತಿ ಮತ್ತು ತನ್ನದೇ ಆದ ಸೊಬಗು ಹೊಂದಿರುವ ಬಸವನಗುಡಿಯಲ್ಲಿ ನಿಮ್ಮ ಪ್ರೀತಿಯ ಕ್ಯಾಡ್‌ನೆಸ್ಟ್‌‌ ಶಿಕ್ಷಣ ಸಂಸ್ಥೆ ಆರಂಭವಾಗಿ ಈ ಡಿಸೆಂಬರ್‌ ೨ಕ್ಕೆ ಭರ್ತಿ ಒಂಬತ್ತು ವರ್ಷಗಳಾಗಿವೆ. ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಆರಂಭವಾದ ಈ ಸಂಸ್ಥೆಯೀಗ ಬೆಂಗಳೂರಿನ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆಯೂ ಹೌದು. ನಮ್ಮ …

CADDNEST ಬಸವನಗುಡಿಗೆ ಈಗ ಹತ್ತರ ಹರೆಯ, ನಿಮಗೆ ಧನ್ಯವಾದ Read More »

ಸ್ಯಾಪ್ ಕಲಿಯಬಯಸುವಿರಾ? ಕ್ಯಾಡ್‌ನೆಸ್ಟ್‌ ಉಚಿತ ಸೆಮಿನಾರ್‌ಗೆ ಇಂದೇ ಹೆಸರು ನೋಂದಾಯಿಸಿ

ಉದ್ಯೋಗ ಗ್ಯಾರಂಟಿ ಮತ್ತು ಒಳ್ಳೆಯ ವೇತನ ಗ್ಯಾರಂಟಿ ನೀಡುವ ಜನಪ್ರಿಯ ಉದ್ಯೋಗ ಕೌಶಲ್ಯವೆಂದರೆ ಸ್ಯಾಪ್‌. ಆರಂಭದಲ್ಲಿ ಕೆಲವು ಸಾವಿರ ರೂ.ನಿಂದ ವೇತನ ಆರಂಭವಾಗಿ ಬಳಿಕ ತಿಂಗಳಿಗೆ ಲಕ್ಷಲಕ್ಷ ವೇತನ ತಂದುಕೊಡುವ ಅಪರೂಪದ ಕೌಶಲ್ಯವಿದು. ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಖಾತ್ರಿ ನೀಡುವ ಸ್ಯಾಪ್‌ ಆಗಮಿಸಿ ಹಲವು ವರ್ಷಗಳೇ ಕಳೆದಿವೆ. ಈ ಹಳೆಯ ಸ್ಕಿಲ್‌ ಈಗಲೂ ತನ್ನ ಆಕರ್ಷಣೆ ಉಳಿಸಿಕೊಂಡಿದೆ. ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪೇ ಎಂಬ ಗಾದೆ ಮಾತು ಈ ಸ್ಯಾಪ್‌ಗೆ ಸೂಕ್ತವಾಗಿ ಹೊಂದುತ್ತದೆ. ಸ್ಯಾಪ್‌ನ ಇತ್ತೀಚಿನ …

ಸ್ಯಾಪ್ ಕಲಿಯಬಯಸುವಿರಾ? ಕ್ಯಾಡ್‌ನೆಸ್ಟ್‌ ಉಚಿತ ಸೆಮಿನಾರ್‌ಗೆ ಇಂದೇ ಹೆಸರು ನೋಂದಾಯಿಸಿ Read More »

error: Content is protected !!
Scroll to Top