Kannada CADD Nest Private Limited

October 2020

ಇಂದು ವಿಶ್ವ ಅನಿಮೇಷನ್ ದಿನ- ಭಾರತೀಯ ಎರಡು ಅನಿಮೇಷನ್ ಚಿತ್ರಗಳಿಗೆ ಬಹುಮಾನ

ಅನಿಮೇಷನ್‌ ಸಿನಿಮಾಗಳ ಅಂತಾರಾಷ್ಟ್ರೀಯ ಸಂಘಟನೆಯಾದ “ದಿ ಅಸೋಸಿಯೇಷನ್‌ ಇಂಟರ್‌ನ್ಯಾಷನಲ್‌ ಫಿಲ್ಮ್‌ ಅನಿಮೇಷನ್ (ಎಎಸ್‌ಐಎಫ್‌ಎ) ಇಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಅನಿಮೇಷನ್‌ ದಿನವನ್ನು ಆಚರಿಸುತ್ತಿದೆ. ASIFAನ ಭಾರತದ ವಿಭಾಗವು ಭಾರತದ ಅತ್ಯುತ್ತಮ ಅನಿಮೇಷನ್‌ ಸಿನಿಮಾ ತಯಾರಕರನ್ನು ಗುರುತಿಸುವ ಸಲುವಾಗಿ ದೇಶದ ಅತ್ಯುತ್ತಮ ಕಿರುಚಿತ್ರಗಳನ್ನು ಆಯ್ಕೆ ಮಾಡಿದೆ. ದೇಶದ ನೂರಾರು ಪ್ರತಿಭಾನ್ವಿತ ಅನಿಮೇಷನ್‌ ತಯಾರಕರು ತಯಾರಿಸಿದ ಫಿಲ್ಮ್‌ಗಳಲ್ಲಿ ರಾಜು ಆಂಡ್‌ ಐ (Raju & I) ಮತ್ತು ಧಕ್‌- ದಿ ಡ್ರಮ್‌ ಚಿತ್ರಗಳನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ASIFAನ …

ಇಂದು ವಿಶ್ವ ಅನಿಮೇಷನ್ ದಿನ- ಭಾರತೀಯ ಎರಡು ಅನಿಮೇಷನ್ ಚಿತ್ರಗಳಿಗೆ ಬಹುಮಾನ Read More »

ವಿದ್ಯಾರ್ಥಿಗಳೇ ನಿಮಗೆ ಈ ಹಲವು ಫೆಲೋಶಿಪ್‌ಗಳ ಬಗ್ಗೆ ಗೊತ್ತೆ?

ಕನ್ನಡ ಕ್ಯಾಡ್‌ನೆಸ್ಟ್‌ ವಿದ್ಯಾರ್ಥಿಗಳಿಗೆ ಮತ್ತು ಬ್ಲಾಗ್‌ ಓದುಗರಿಗೆ ಈ ಬಾರಿ ಮೂರು ವಿಶೇಷ ಫೆಲೋಶಿಪ್‌ಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ. ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂ ಕ್ಯಾಡ್‌ನೆಸ್ಟ್‌‌ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಅಡ್ಮಿಷನ್‌ ಆಗಲು ಈ ಕೂಡಲೇ ನಮ್ಮನ್ನು ಸಂಪರ್ಕಿಸಬಹುದು. ಸಂಪರ್ಕ ವಿವರ ಇಲ್ಲಿದೆ. Teach for India Fellowship ದೇಶದ ಜನಪ್ರಿಯ ಫೆಲೋಶಿಪ್‌ ಯೋಜನೆಗಳಲ್ಲಿ ಇದು ಒಂದಾಗಿದೆ. ದೇಶದ ಶಿಕ್ಷಣ ಕ್ರಾಂತಿಯಲ್ಲಿ ಕ್ರಾಂತಿಯಲ್ಲಿ ಪಾಲ್ಗೊಳ್ಳಲು ಟೀಚ್ ಫಾರ್ ಇಂಡಿಯಾ ಫೆಲೋಶಿಪ್ ಯುವಜನತೆಗೆ ಒಂದು ಉತ್ತಮ …

ವಿದ್ಯಾರ್ಥಿಗಳೇ ನಿಮಗೆ ಈ ಹಲವು ಫೆಲೋಶಿಪ್‌ಗಳ ಬಗ್ಗೆ ಗೊತ್ತೆ? Read More »

ಈ ಅಕ್ಟೋಬರ್ ತಿಂಗಳಲ್ಲಿ ವಿದ್ಯಾರ್ಥಿಗಳು ಗಮನಿಸಲೇಬೇಕಾದ 10 ಸಂಗತಿಗಳು!

ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಈ ಅಕ್ಟೋಬರ್‌ ಎಂದಿನಂತೆ ಇಲ್ಲ. ಪ್ರತಿಶಾಲೆ ಕಾಲೇಜುಗಳಲ್ಲಿ ಜೂನ್‌ ಬಳಿಕ ಕಾಣುತ್ತಿದ್ದ ಗಡಿಬಿಡಿ ಈ ತಿಂಗಳಲ್ಲಿ ಕಾಣುತ್ತಿದೆ. ಕೋವಿಡ್‌-೧೯ ಎಂಬ ಸಾಂಕ್ರಾಮಿಕವು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಸೇರಿದಂತೆ ಈ ವರ್ಷ ಸಾಕಷ್ಟು ಸವಾಲುಗಳನ್ನೇ ನೀಡಿತ್ತು. ಇದೀಗ ನಾಡಿದ್ದು ಹದಿನೈದರ ಬಳಿಕ ಎಲ್ಲಾ ಶಾಲೆ ಕಾಲೇಜುಗಳು ತೆರೆಯುವ ಸೂಚನೆಯಿದೆ. ಬೆಂಗಳೂರಿನ ಕ್ಯಾಡ್‌ನೆಸ್ಟ್‌ ಕೌಶಲ ಅಭಿವೃದ್ಧಿ ಸಂಸ್ಥೆಯಂತಹ ಸ್ಕಿಲ್‌ ಸೆಂಟರ್‌ಗಳು ಈಗಾಗಲೇ ತೆರೆದಿದ್ದು, ವಿದ್ಯಾರ್ಥಿಗಳ ಅಡ್ಮಿಷನ್‌ ಆರಂಭವಾಗಿದೆ. ನಮ್ಮ ಆನ್‌ಲೈನ್‌ ತರಗತಿಗಳೂ ಇದ್ದು, ವಿದ್ಯಾರ್ಥಿಗಳು …

ಈ ಅಕ್ಟೋಬರ್ ತಿಂಗಳಲ್ಲಿ ವಿದ್ಯಾರ್ಥಿಗಳು ಗಮನಿಸಲೇಬೇಕಾದ 10 ಸಂಗತಿಗಳು! Read More »

error: Content is protected !!
Scroll to Top