ಕಂಪ್ಲಿಟ್ ಗೈಡ್: ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್, ಪಠ್ಯಕ್ರಮ ಮತ್ತು ಉದ್ಯೋಗಾವಕಾಶ

ಡಿಜಿಟಲ್‌ ಮಾರ್ಕೆಟಿಂಗ್‌ ಎನ್ನುವುದು ಕಳೆದ ಕೆಲವು ವರ್ಷಗಳಿಂದ ತುಂಬಾ ಬೇಡಿಕೆಯಲ್ಲಿರುವ ಉದ್ಯೋಗ. ಸಣ್ಣ ವ್ಯಾಪಾರಸ್ಥರಿಂದ ಹಿಡಿದು ದೊಡ್ಡ ಕಂಪನಿಯವರೆಗೆ ಪ್ರತಿಯೊಬ್ಬರು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಆನ್‌ಲೈನ್‌ ಮೂಲಕ ಪ್ರಚಾರ ಮಾಡಲು ಬಯಸುತ್ತಿದ್ದಾರೆ. ಇಂತಹ ಸಮಯದಲ್ಲಿ ಡಿಜಿಟಲ್ ಮಾರ್ಕೆಟಿಂಗ್‌ ಕೌಶಲ ಕಲಿತವರ ನೇಮಕವೂ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇದೇ ಕಾರಣಕ್ಕೆ ಡಿಜಿಟಲ್‌ ಮಾರ್ಕೆಟಿಂಗ್‌ ಕೋರ್ಸ್‌ ಕಲಿಯಲು ಬಯಸುವ ವಿದ್ಯಾರ್ಥಿಗಳು (ಯಾವುದೇ ವಯೋಮಿತಿ ಇಲ್ಲದೆ, ಬಿಸ್ನೆಸ್‌ಮ್ಯಾನ್‌ಗಳು ಸೇರಿದಂತೆ) ಹೆಚ್ಚಾಗುತ್ತಿದ್ದಾರೆ. ಆದರೆ, ಡಿಜಿಟಲ್‌ ಮಾರ್ಕೆಟಿಂಗ್‌ ಕೋರ್ಸ್‌ ಫೀಸ್‌ಗಳನ್ನು ನೋಡಿ ಕೆಲವರು …

ಕಂಪ್ಲಿಟ್ ಗೈಡ್: ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್, ಪಠ್ಯಕ್ರಮ ಮತ್ತು ಉದ್ಯೋಗಾವಕಾಶ Read More »