40 ಲಕ್ಷ ರೂ.ವರೆಗೆ ಜಿಎಸ್ಟಿ ವಿನಾಯಿತಿ, Tally ERP 9ಗೆ ಹೆಚ್ಚಿದ ದಾಖಲಾತಿ

ವಾರ್ಷಿಕ ವಹಿವಾಟು 40 ಲಕ್ಷ ರೂ.ವರೆಗೆ ಇರುವ ವ್ಯವಹಾರಗಳಿಗೆ ಜಿಎಸ್‌ಟಿ ವಿನಾಯಿತಿಯನ್ನು ಹಣಕಾಸು ಸಚಿವಾಲಯವು ಸೋಮವಾರ ಘೋಷಿಸಿದೆ. ಇದರ ಜೊತೆಗೆ 1.5 ಕೋಟಿ ರೂ.ವರೆಗೆ ವಹಿವಾಟು ಇರುವವರು ಕಾಂಪೋಷಿಷನ್‌ ಸ್ಕೀಮ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಕೇವಲ ಶೇಕಡ 1 ಪರ್ಸೆಂಟ್‌ ತೆರಿಗೆ ಪಾವತಿಸಿದರೆ ಸಾಕು ಎಂದು ಹಣಕಾಸು ಸಚಿವಾಲಯ ಟ್ವಿಟ್‌ ಮಾಡಿದೆ. ಈ ಹಿಂದೆ ಜಿಎಸ್‌ಟಿ ವಿನಾಯಿತಿ ಮಿತಿಯು 20 ಲಕ್ಷ ರೂ. ಆಗಿತ್ತು. “ಕೋವಿಡ್‌­ 19 ಸಂಕಷ್ಟದ ಸಮಯದಲ್ಲಿ ಇದು ಅತ್ಯಂತ ಒಳ್ಳೆಯ ಉಪಕ್ರಮ. …

40 ಲಕ್ಷ ರೂ.ವರೆಗೆ ಜಿಎಸ್ಟಿ ವಿನಾಯಿತಿ, Tally ERP 9ಗೆ ಹೆಚ್ಚಿದ ದಾಖಲಾತಿ Read More »