Kannada CADD Nest Private Limited

July 8, 2020

ಆನ್‌ಲೈನ್‌ ಕೋರ್ಸ್‌ಗೆ ಸೇರುವ ಮೊದಲು ಗಮನಿಸಬೇಕಾದ ಅಂಶಗಳೇನು?

ಈ ಕೊರೊನಾ ಸಂಕಷ್ಟದ ಸಮಯದಲ್ಲಿ ನೀವು ನಿಮ್ಮ ಕರಿಯರ್‌ ಕುರಿತು ಗಂಭೀರವಾಗಿ ಆಲೋಚಿಸುತ್ತಿದ್ದೀರಿ ಎಂದುಕೊಂಡಿದ್ದೇವೆ. ಈ ಸಮಯವನ್ನು ನಿಮ್ಮ ಕೌಶಲವೃದ್ಧಿಗೆ ಅಥವಾ ಅಪ್‌ ಸ್ಕಿಲ್‌ಗೆ ಬಳಸಿಕೊಳ್ಳುತ್ತಿದ್ದೀರಿ ಎಂದಿರಲಿ. ಗ್ರೇಟ್‌, ಅಪ್‌ಸ್ಕಿಲ್‌ ಬಗ್ಗೆ ಯೋಚಿಸುವಾಗ ನಿಮ್ಮ ಮುಂದಿರುವ ಅತ್ಯುತ್ತಮ ಆಯ್ಕೆ ಎಂದರೆ ಕ್ಯಾಡ್‌ನೆಸ್ಟ್‌‌ ಆನ್‌ಲೈನ್‌ ಕೋರ್ಸ್‌. ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳಿಂದ ಮೆಚ್ಚುಗೆ ಪಡೆದಿರುವ ಕ್ಯಾಡ್‌ನೆಸ್ಟ್‌‌ ಆನ್‌ಲೈನ್‌ ಕೋರ್ಸ್‌ಗಳು ನಿಮಗೆ ಸೂಕ್ತವಾಗಿದೆ. ಆದರೆ, ಎಲ್ಲಾ ಆನ್‌ಲೈನ್‌ ಕೋರ್ಸ್‌ಗಳು ಉತ್ತಮ ಎಂದಲ್ಲ. ಕೆಲವೊಂದು ಹಣದಾಸೆಗೆ ಅತ್ಯುತ್ತಮ ಜ್ಞಾನ ನೀಡದ ಆನ್‌ಲೈನ್‌ ಕೋರ್ಸ್‌ಗಳು …

ಆನ್‌ಲೈನ್‌ ಕೋರ್ಸ್‌ಗೆ ಸೇರುವ ಮೊದಲು ಗಮನಿಸಬೇಕಾದ ಅಂಶಗಳೇನು? Read More »

ಅನಿಮೇಷನ್ ಕ್ಷೇತ್ರದಲ್ಲಿ ಕರಿಯರ್ ರೂಪಿಸಿಕೊಳ್ಳಲು ಬಯಸುವಿರಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಪುಟ್ಟ ಮಕ್ಕಳಿಗೆ ಕಾರ್ಟೂನ್‌ ಟೀವಿ ನೋಡಬೇಕು. ಬಾಹುಬಲಿಯ ಬಳಿಕ ಭಾರತದ ಬಹುತೇಕ ಸಿನಿಮಾಗಳಲ್ಲಿ ವಿಷುಯಲ್‌ ಎಫೆಕ್ಟ್‌, ಗ್ರಾಫಿಕ್ಸ್‌, ವಿಎಫ್‌ಎಕ್ಸ್‌ ತಂತ್ರಜ್ಞಾನಗಳ ಬಳಕೆ ಹೆಚ್ಚಿದೆ. ಟೀವಿಯಲ್ಲಿ ಗ್ರಾಫಿಕ್ಸ್‌ ಮೂಲಕ ಸುದ್ದಿಯ ಸೆನ್ಸೆಷನ್‌ ಹೆಚ್ಚಿಸಲಾಗುತ್ತಿದೆ. ದೃಶ್ಯ ಮಾಧ್ಯಮವನ್ನು ಇನ್ನಷ್ಟು ಆಕರ್ಷಕಗೊಳಿಸಲು ಅನಿಮೇಟರ್‌ ಮತ್ತು ಗ್ರಾಫಿಕ್ಸ್‌ ಕಲಾವಿದರ ಕೈಚಳಕ ಬೇಕೇ ಬೇಕು. ಇಂತಹ ಸಮಯದಲ್ಲಿ ಅನಿಮೇಷನ್‌ ಎನ್ನುವುದು ಬಹುಬೇಡಿಕೆಯ ಕರಿಯರ್‌ ಆಗಿ ಚಾಲ್ತಿಯಲ್ಲಿದೆ. ಮುಂದಿನ ದಿನಗಳಲ್ಲಿ ಪ್ರತಿಭಾನ್ವಿತ, ಕ್ರಿಯಾಶೀಲ ಅನಿಮೇಟರ್‌ಗಳಿಗೆ ಬಹುಬೇಡಿಕೆ ಇರಲಿದೆ. ಈ ಕ್ಷೇತ್ರದ ವಿಶಾಲ ವ್ಯಾಪ್ತಿ ಮತ್ತು ಕರಿಯರ್‌ …

ಅನಿಮೇಷನ್ ಕ್ಷೇತ್ರದಲ್ಲಿ ಕರಿಯರ್ ರೂಪಿಸಿಕೊಳ್ಳಲು ಬಯಸುವಿರಾ? ಇಲ್ಲಿದೆ ಸಂಪೂರ್ಣ ಮಾಹಿತಿ Read More »

error: Content is protected !!
Scroll to Top