ಜೀವನದಲ್ಲಿ ಯಶಸ್ಸು ಪಡೆಯಬೇಕೆ? ಪ್ರೇರಣಾ ಶಕ್ತಿ ನಿಮ್ಮದಾಗಿಸಿಕೊಳ್ಳಿ
ಸ್ನೇಹಾ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಪದ ಪ್ರೇರಣೆ. ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಲು ಪ್ರೇರೇಪಿಸುವುದೇ, ಪ್ರೋತ್ಸಾಹಿಸುವುದೆ ಈ ಪ್ರೇರಣೆ.ಲ್ಯಾಟಿನ್ ನ ‘ಎಮೋವರ್’ ಎಂಬ ಪದದಿಂದ ಜನನಗೊಂಡಿರುವುದೆ ಈ ಪ್ರೇರಣಾ ಎಂಬ ಪದ. ಅಸಾಧ್ಯ ಎಂಬ ಮೂರಕ್ಷರದ ಮೂಢನಂಬಿಕೆಗೆ ಬರೆಯೆಳೆಯುವ ಸತ್ಕಾರ್ಯ ಮಾಡಿ ಸಾಧ್ಯ ಎಂಬ ಎರಡಕ್ಷರದ ಬೆಳಕು ಪ್ರತಿಯೊಬ್ಬರಲ್ಲೂ ಮೂಡಿಸುವುದೇ ಪ್ರೇರಣೆ. ಉತ್ತರ ಇಲ್ಲದಿರುವ ಅಂದರೆ, ಹೇಗಪ್ಪಾ ಕೆಲಸ ಮಾಡೋದು?, ಈ ಕೆಲ್ಸ ನನ್ನಿಂದ ಸಾಧ್ಯನಾ? ನನ್ನಿಂದ ಈ ಗೇಮ್ ಗೆಲ್ಲೋಕೆ …
ಜೀವನದಲ್ಲಿ ಯಶಸ್ಸು ಪಡೆಯಬೇಕೆ? ಪ್ರೇರಣಾ ಶಕ್ತಿ ನಿಮ್ಮದಾಗಿಸಿಕೊಳ್ಳಿ Read More »