ಕ್ಯಾಡ್ ಸಾಫ್ಟ್‌ವೇರ್ ಕಲಿತರೆ ಜಗತ್ತನ್ನು ನಿರ್ಮಿಸುವ ಸುವರ್ಣಾವಕಾಶ ಸಿಕ್ಕಂತೆ
ಈಗಿನ ಪೀಳಿಗೆಯಲ್ಲಿ ನಾವು ಕಲಿತಿರುವ ಗಾತ್ರಕ್ಕಿಂತ ಕಲಿಯಬೇಕಾಗಿರುವ ಗಾತ್ರವೇ ಹೆಚ್ಚು. ಇದರ ಉತ್ತಮ ಉಧಾಹರಣೆ ಎಂದರೆ ಸಿವಿಲ್ ಇಂಜೀನೀರಿಂಗ್ ಎಂದು ಹೇಳಬಹುದು .ಹೌದು ಅನಾಧಿ ಕಾಲದಲ್ಲಿ ತಂತ್ರಜ್ಞಾನದ ಬಳಕೆ ಇಲ್ಲದಿದ್ದರೂ ನಮ್ಮ ಪೂರ್ವಜರು ಅತ್ಯುತ್ತಮವಾದ ಕಟ್ಟಡಗಳನ್ನು ಹಾಗು ಸ್ಮಾರಕಗಳ್ಳನು ನಿರ್ಮಿಸಿ ಅವರ ಹೆಸರುಗಳನ್ನೂ ಇತಿಹಾಸದಲ್ಲಿ ಉಳಿಸಿಕೊಂಡಿದ್ದಾರೆ. ಇಷ್ಟಕ್ಕೆ ಸಿವಿಲ್ ಇಂಜಿನಿಯರ್ ಗಳು ಕೈ ಕಟ್ಟಿ ಕುಳಿತಿಲ್ಲ. ತಂತ್ರಜ್ಞಾನ ಮುಂದುವರೆದಂತೆ ಅವರ ಕೊಡುಗೆ ಕೂಡ ಅಪಾರವಾಗುತ್ತ ಆಕಾಶವನ್ನೇ ಮುಟ್ಟುವಂತಹ ಕಟ್ಟಡಗಳೊಂದಿಗೆ ದಿಟ್ಟ ಹೆಜ್ಜೆ ಇಂದ ಮುಂದೆ ಬರುತಿದ್ದಾರೆ. ಟ್ರೆಂಡ್ …
ಕ್ಯಾಡ್ ಸಾಫ್ಟ್‌ವೇರ್ ಕಲಿತರೆ ಜಗತ್ತನ್ನು ನಿರ್ಮಿಸುವ ಸುವರ್ಣಾವಕಾಶ ಸಿಕ್ಕಂತೆ Read More »