ಸ್ಯಾಪ್‌ ಸಾಗರದಲ್ಲಿರುವ ಸ್ಯಾಪ್‌ ಎಚ್‌ಆರ್ (SAP HR) ಮಾಡ್ಯುಲ್ ಬಗ್ಗೆ ನಿಮಗೆಷ್ಟು ಗೊತ್ತು?

ಸ್ಯಾಪ್‌ ಎನ್ನುವುದು ಬೃಹತ್‌ ಸಾಗರವಾಗಿದ್ದು, ಪರಿಣತಿ ಪಡೆದವರಿಗೆ ಕೈತುಂಬಾ ವೇತನ ನೀಡುವ ಅದ್ಭುತ ಕರಿಯರ್‌ ಆಯ್ಕೆಯಾಗಿದೆ. ಸ್ಯಾಪ್‌ನಲ್ಲಿ ಸಾಕಷ್ಟು ಮಾಡೆಲ್‌ಗಳಿದ್ದು (ಸಂಪೂರ್ಣ ಮಾಡ್ಯುಲ್‌ಗಳ ವಿವರ ಇಲ್ಲಿದೆ) ಪ್ರತಿಯೊಂದು ಮಾಡ್ಯುಲ್‌ಗಳೂ ಅಪಾರ ಅವಕಾಶಗಳ್ನನು ಹೊಂದಿದೆ. ಇಂದಿನ ಬ್ಲಾಗ್‌ ಪೋಸ್ಟ್‌ನಲ್ಲಿ ಸ್ಯಾಪ್‌ ಎಚ್‌ಆರ್‌ ಮಾಡ್ಯುಲ್ ಬಗ್ಗೆ ತಿಳಿದುಕೊಳ್ಳೋಣ.  ಏನಿದು ಸ್ಯಾಪ್‌ ಎಚ್‌ಆರ್‌? ಸ್ಯಾಪ್‌ ಹ್ಯೂಮನ್‌ ರಿಸೋಸರ್ಸ್ ಅಥವಾ ಸ್ಯಾಪ್‌ ಮಾನವ ಸಂಪನ್ಮೂಲವನ್ನು ಸರಳವಾಗಿ ಸ್ಯಾಪ್‌ ಎಚ್‌ಆರ್ ಎನ್ನಲಾಗುತ್ತದೆ. ಇದಕ್ಕೆ ಸ್ಯಾಪ್‌  ಹ್ಯೂಮನ್‌ ಕ್ಯಾಪಿಟಲ್‌ ಮ್ಯಾನೇಜ್‌ಮೆಂಟ್‌  (SAP HCM) ಮತ್ತು ಸ್ಯಾಪ್‌ …

ಸ್ಯಾಪ್‌ ಸಾಗರದಲ್ಲಿರುವ ಸ್ಯಾಪ್‌ ಎಚ್‌ಆರ್ (SAP HR) ಮಾಡ್ಯುಲ್ ಬಗ್ಗೆ ನಿಮಗೆಷ್ಟು ಗೊತ್ತು? Read More »