ಕೈತುಂಬಾ ವೇತನ ಬೇಕೆ? ಸ್ಯಾಪ್ ಫಿಕೊ ಕೋರ್ಸ್ ಕಲಿಯಿರಿ

ಕೈತುಂಬಾ ವೇತನ ನೀಡುವ ಉದ್ಯೋಗಗಳಲ್ಲಿ ಸ್ಯಾಪ್‌ ಸಂಬಂಧಪಟ್ಟ ಉದ್ಯೋಗಗಳು ಪ್ರಮುಖವಾದದ್ದು. ಸ್ಯಾಪ್‌ ಎನ್ನುವುದು ಜಗತ್ತಿನಾದ್ಯಂತ ಜನಪ್ರಿಯತೆ ಪಡೆದಿರುವ ಮತ್ತು ಬಹುಬೇಡಿಕೆ ಇರುವ ಇಆರ್‌ಪಿ ಸಾಫ್ಟ್‌ವೇರ್‌. ಸ್ಯಾಪ್‌ ಕೋರ್ಸ್‌ ಕಲಿತವರಿಗೆ ಈಗಲೂ, ಮುಂದೆಯೂ ಉತ್ತಮ ಬೇಡಿಕೆ ಇರಲಿದೆ ಎನ್ನುತ್ತಾರೆ ಉದ್ಯೋಗ ತಜ್ಞರು. ಸ್ನೇಹಿತರೇ, ಕನ್ನಡ ಕ್ಯಾಡ್‌ನೆಸ್ಟ್‌‌ನ ಈ ಬ್ಲಾಗ್‌ ಪೋಸ್ಟ್‌ನಲ್ಲಿ ಸ್ಯಾಪ್‌ ಫಿಕೊ ಬಗ್ಗೆ ತಿಳಿದುಕೊಳ್ಳೋಣ. SAP FICO ಯಾರು ಕಲಿಯಬಹುದು? ಈ ಕೋರ್ಸ್‌ ಕಲಿಯಲು ಇಂತಹದ್ದೇ ಕನಿಷ್ಠ ಅರ್ಹತೆ ಹೊಂದಿರಬೇಕೆಂದಿಲ್ಲ. ಸ್ಯಾಪ್‌ ವೃತ್ತಿ ಪಡೆಯಲು ಬಯಸುವ ಯಾರೂ …

ಕೈತುಂಬಾ ವೇತನ ಬೇಕೆ? ಸ್ಯಾಪ್ ಫಿಕೊ ಕೋರ್ಸ್ ಕಲಿಯಿರಿ Read More »