ಲೊಗೊ ವಿನ್ಯಾಸ ಕಲಿಯಿರಿ, ಗ್ರಾಫಿಕ್ಸ್ ಡಿಸೈನ್ ಕೋರ್ಸ್ ಕಲಿತರೆ ಅಗಣಿತ ಅವಕಾಶ

ಯಾವುದೇ ಕಂಪನಿಯ ವೆಬ್‌ಸೈಟ್‌ ನೋಡಿ. ಅಲ್ಲೊಂದು ಪುಟ್ಟ ಲೊಗೊ ಇರುತ್ತದೆ. ನೋಡಲು ಪುಟ್ಟದಾಗಿದ್ದರೂ ಆ ಲೊಗೊ ವಿನ್ಯಾಸ ಮಾಡುವುದು ಸರಳ ಕೆಲಸವಲ್ಲ. ಅದರ ಹಿಂದೆ ಆ ಕಂಪನಿಯ ಗುರಿ, ಮಿಷನ್‌, ವಿಷನ್‌ ಎಲ್ಲವೂ ಅಡಕವಾಗಿರುತ್ತವೆ. ಇದೇ ಕಾರಣಕ್ಕೆ ಕೆಲವು ಸಾವಿರ ರೂ.ನಿಂದ ಲಕ್ಷ ಲಕ್ಷ ಹಣ ನೀಡಿ ಲೊಗೊ ವಿನ್ಯಾಸ ಮಾಡಿಸುತ್ತಾರೆ. ಒಂದೆರಡು ವರ್ಷದ ಹಿಂದಿನ ಸುದ್ದಿಯೊಂದನ್ನು ನೆನಪಿಸಿಕೊಳ್ಳೋಣ. ಪ್ರಧಾನಿ ನರೇಂದ್ರ ಮೋದಿ ಸರಕಾರದ ಮಹತ್ವಾಕಾಂಕ್ಷಿ ಬುಲೆಟ್ ಟ್ರೈನ್ ಯೋಜನೆಗೆ ಅಹಮದಾಬಾದಿನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಸೈನ್ …

ಲೊಗೊ ವಿನ್ಯಾಸ ಕಲಿಯಿರಿ, ಗ್ರಾಫಿಕ್ಸ್ ಡಿಸೈನ್ ಕೋರ್ಸ್ ಕಲಿತರೆ ಅಗಣಿತ ಅವಕಾಶ Read More »