Tally ERP 9 ಕಲಿಯಿರಿ, GST ಯುಗದಲ್ಲಿ ಬೇಡಿಕೆಯ ಉದ್ಯೋಗಿ ನೀವಾಗಿ
ಕನ್ನಡ ಕ್ಯಾಡ್‌ನೆಸ್ಟ್‌ನ ನಲ್ಮೆಯ ಓದುಗರಿಗೆ, ವಿದ್ಯಾರ್ಥಿ ಮಿತ್ರರಿಗೆ ನಮಸ್ಕಾರ. ಈ ಬಾರಿ ನಾವು ವಿಶೇಷ ಕೋರ್ಸೊಂದರ ಮಾಹಿತಿಯೊಂದಿಗೆ ಬಂದಿದ್ದೇವೆ. ಅದರ ಹೆಸರು Tally ERP 9. ಭಾರತದ ಅತ್ಯಂತ ಜನಪ್ರಿಯ ಅಕೌಂಟಿಂಗ್ ಸಾಫ್ಟ್‌ವೇರ್‌ಗೆ ಸಂಬಂಧಪಟ್ಟ ಕೋರ್ಸ್ ಇದಾಗಿದ್ದು, ಇದನ್ನು ಕಲಿತರೆ ನೀವು ಈ ಜಿಎಸ್‌ಟಿ ಯುಗದಲ್ಲಿ ಬಹುಬೇಡಿಕೆಯ ಉದ್ಯೋಗಿಯಾಗಬಹುದು. ಮೊದಲಿಗೆ Tally ERP 9ಎಂದರೇನು ಎಂದು ತಿಳಿದುಕೊಳ್ಳೋಣ. ಇದು ದೇಶದ ಅತ್ಯಂತ ಜನಪ್ರಿಯ ಮತ್ತು ಅನುಕೂಲಕರವಾದ ಅಕೌಂಟಿಂಗ್ ಸಾಫ್ಟ್ವೇರ್ ಆಗಿದೆ. ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ …
Tally ERP 9 ಕಲಿಯಿರಿ, GST ಯುಗದಲ್ಲಿ ಬೇಡಿಕೆಯ ಉದ್ಯೋಗಿ ನೀವಾಗಿ Read More »