ಇಂಟರ್‌ವ್ಯೂ ಟಿಪ್ಸ್: ಉದ್ಯೋಗ ಸಿಗಬೇಕಿದ್ದರೆ ನಿಮ್ಮಲ್ಲಿ ಇರಬೇಕಾದ ಕೌಶಲ್ಯಗಳು
ಸ್ನೇಹ ಝಣ ಝಣ ಕಾಂಚಾಣ – ಯಾರಿಗೆ ತಾನೆ ಬೇಡ ಹೇಳಿ. ಹಣ ಅಂದ್ರೆ ಹೆಣಾನು ಬಾಯಿ ಬಿಡೋ ಕಾಲ ಇದು. ಯಾಕೆ ಅಂದ್ರೆ ಹಣಕ್ಕೆ ಅಷ್ಟು ಮಹತ್ವಾ ಇದೆ. ನಿಮಗೆ ಹಣ ಬೇಕು ಅಂದರೆ ಮೊದಲು ವಿದ್ಯೆ-ಬುದ್ದಿ ಇರಬೇಕು, ಅದಕ್ಕೆ ತಕ್ಕ ಕೆಲಸ ಸಿಗಬೇಕು. ನಮ್ಮ ಕೆಲಸ ಬೇಕು ಅಂದ್ರೆ ಕೇವಲ ಡಿಗ್ರಿ ಅಥವಾ ವಿದ್ಯೆ ಇದ್ರೆ ಸಾಲದು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೆಲಸ ಸಿಗಬೇಕು ಅಂದ್ರೆ ಮೊದಲು ವಿದ್ಯೆ, ನಂತರ ಬುದ್ದಿ, ಜೊತೆಗೆ ಒಂದಷ್ಟು ಕೌಶಲ್ಯಗಳು …
ಇಂಟರ್‌ವ್ಯೂ ಟಿಪ್ಸ್: ಉದ್ಯೋಗ ಸಿಗಬೇಕಿದ್ದರೆ ನಿಮ್ಮಲ್ಲಿ ಇರಬೇಕಾದ ಕೌಶಲ್ಯಗಳು Read More »