Kannada CADD Nest Private Limited

job interview tips

ಜಾಬ್ ಇಂಟರ್ವ್ಯೂ ಭಾಗ-2: ಈ ಪ್ರಶ್ನೆಗಳನ್ನು ಕೇಳಿಯೇ ಕೇಳುತ್ತಾರೆ, ಉತ್ತರವೂ ಇಲ್ಲಿದೆ!

ಕನ್ನಡ ಕ್ಯಾಡ್‌ನೆಸ್ಟ್‌‌ ಕರಿಯರ್‌ ಗೈಡ್‌ ಮಾಲಿಕೆಯಲ್ಲಿ ಈ ಹಿಂದೆ ಜಾಬ್‌ ಇಂಟರ್‌ ವ್ಯೂನಲ್ಲಿ ಕೇಳಬಹುದಾದ ಹಲವು ಪ್ರಶ್ನೆಗಳ ವಿವರ ಮತ್ತು ಅದಕ್ಕೆ ಹೇಗೆ ಉತ್ತರಿಸಬಹುದೆಂಬ ಮಾಹಿತಿ ನೀಡಲಾಗಿತ್ತು. ಆ ಸಂಚಿಕೆಯ ಮುಂದುವರೆದ ಭಾಗ ಇಲ್ಲಿದೆ. ಇದನ್ನೂ ಓದಿ:ಉದ್ಯೋಗ ಸಂದರ್ಶನಗಳಲ್ಲಿ ಹೆಚ್ಚಾಗಿ ಕೇಳುವ ಪ್ರಶ್ನೆಗಳು ಯಾವುವು ಗೊತ್ತೆ? ಕನ್ನಡ ಕ್ಯಾಡ್‌ನೆಸ್ಟ್‌‌ನಲ್ಲಿ ಈಗಾಗಲೇ ಉದ್ಯೋಗ, ಶಿಕ್ಷಣ ಮತ್ತು ಯಶಸ್ಸಿಗೆ ಸಂಬಂಧಪಟ್ಟಂತೆ ಹಲವು ಲೇಖನಗಳು ಪ್ರಕಟಗೊಂಡಿದ್ದು, ನೀವು ಇದೇ ಮೊದಲ ಬಾರಿಗೆ ಈ ಬ್ಲಾಗ್‌ಗೆ ಭೇಟಿ ನೀಡಲು ಮರೆಯಬೇಡಿ. ಇಲ್ಲಿರುವ ಮಾಹಿತಿಗಳನ್ನು …

ಜಾಬ್ ಇಂಟರ್ವ್ಯೂ ಭಾಗ-2: ಈ ಪ್ರಶ್ನೆಗಳನ್ನು ಕೇಳಿಯೇ ಕೇಳುತ್ತಾರೆ, ಉತ್ತರವೂ ಇಲ್ಲಿದೆ! Read More »

ಟೆಲಿಫೋನ್‌ ಇಂಟರ್‌ವ್ಯೂಗೆ ಸಿದ್ಧತೆ ನಡೆಸುವುದು ಹೇಗೆ?

ಕೋವಿಡ್‌ ೧೯ನಿಂದಾಗಿ ಉದ್ಯೋಗ ಸಂದರ್ಶನಗಳು ಹೆಚ್ಚಾಗಿ ಟೆಲಿಫೋನ್‌ ಅಥವಾ ವಿಡಿಯೋ ಮೂಲಕ ನಡೆಯುತ್ತವೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಕೋರ್ಸ್‌ ಆಯ್ಕೆ, ಕಾಲೇಜು ಆಯ್ಕೆ, ಅಡ್ಮಿಷನ್‌ ಪ್ರಕ್ರಿಯೆಗಳೂ ಟೆಲಿಫೋನ್‌ ಮೂಲಕವೇ ಹೆಚ್ಚಾಗಿ ನಡೆಯಲಿದೆ. ವಿವಿಧ ಆನ್‌ಲೈನ್‌ ಕೊರ್ಸ್ ಗಳು ಈಗ ಜನಪ್ರಿಯವಾಗುತ್ತಿವೆ. ಕ್ಯಾಡ್‌ನೆಸ್ಟ್‌‌ ಈಗಾಗಲೇ ವಿವಿಧ ಕೋರ್ಸ್‌ ಗಳನ್ನು ಆನ್‌ಲೈನ್‌ ಮೂಲಕವೇ ನೀಡುತ್ತಿದೆ. ಜಗತ್ತು ಹೀಗೆ ವರ್ಚ್ಯುವಲ್‌ ಆಗುತ್ತಿರುವಾಗ ನೀವು ಅದಕ್ಕೆ ತಕ್ಕಂತೆ ಸಿದ್ಧತೆ ನಡೆಸಬೇಕಾಗುತ್ತದೆ. ಉದಾಹರಣೆಗೆ ನಿಮಗೆ ನಾಳೆ ಒಂದು ಟೆಲಿಫೋನ್‌ ಇಂಟರ್‌ವ್ಯೂ ಇದೆ ಎಂದಿಟ್ಟುಕೊಳ್ಳಿ. ಫೋನ್‌ನಲ್ಲಿ ಏನು …

ಟೆಲಿಫೋನ್‌ ಇಂಟರ್‌ವ್ಯೂಗೆ ಸಿದ್ಧತೆ ನಡೆಸುವುದು ಹೇಗೆ? Read More »

ಇಂಟರ್‌ವ್ಯೂ ಟಿಪ್ಸ್: ಉದ್ಯೋಗ ಸಿಗಬೇಕಿದ್ದರೆ ನಿಮ್ಮಲ್ಲಿ ಇರಬೇಕಾದ ಕೌಶಲ್ಯಗಳು

ಸ್ನೇಹ ಝಣ ಝಣ ಕಾಂಚಾಣ – ಯಾರಿಗೆ ತಾನೆ ಬೇಡ ಹೇಳಿ. ಹಣ ಅಂದ್ರೆ ಹೆಣಾನು ಬಾಯಿ ಬಿಡೋ ಕಾಲ ಇದು. ಯಾಕೆ ಅಂದ್ರೆ ಹಣಕ್ಕೆ ಅಷ್ಟು ಮಹತ್ವಾ ಇದೆ. ನಿಮಗೆ ಹಣ ಬೇಕು ಅಂದರೆ ಮೊದಲು ವಿದ್ಯೆ-ಬುದ್ದಿ ಇರಬೇಕು, ಅದಕ್ಕೆ ತಕ್ಕ ಕೆಲಸ ಸಿಗಬೇಕು. ನಮ್ಮ ಕೆಲಸ ಬೇಕು ಅಂದ್ರೆ ಕೇವಲ ಡಿಗ್ರಿ ಅಥವಾ ವಿದ್ಯೆ ಇದ್ರೆ ಸಾಲದು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೆಲಸ ಸಿಗಬೇಕು ಅಂದ್ರೆ ಮೊದಲು ವಿದ್ಯೆ, ನಂತರ ಬುದ್ದಿ, ಜೊತೆಗೆ ಒಂದಷ್ಟು ಕೌಶಲ್ಯಗಳು …

ಇಂಟರ್‌ವ್ಯೂ ಟಿಪ್ಸ್: ಉದ್ಯೋಗ ಸಿಗಬೇಕಿದ್ದರೆ ನಿಮ್ಮಲ್ಲಿ ಇರಬೇಕಾದ ಕೌಶಲ್ಯಗಳು Read More »

error: Content is protected !!
Scroll to Top