Kannada CADD Nest Private Limited

job fair in bangalore

ಪವರ್‌ ಸ್ಟಾರ್‌ ಉಚಿತ ಉದ್ಯೋಗ ಮೇಳಕ್ಕೆ ಶುಭ ಹಾರೈಸಿದ ಡಾ. ಶಿವಣ್ಣ

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ (Puneeth Rajkumar) ಅವರ ನೆನಪಿನಲ್ಲಿ ಕ್ಯಾಡ್‌ನೆಸ್ಟ್‌ ಬೆಂಗಳೂರು ಆಯೋಜಿಸಿರುವ “ಪವರ್‌ ಸ್ಟಾರ್‌ ಉದ್ಯೋಗ ಮೇಳ”ಕ್ಕೆ (powerstar job drive) ಶಿವರಾಜ್‌ ಕುಮಾರ್‌ ರವರು ಶುಭ ಹಾರೈಸಿದ್ದಾರೆ. ಇದೇ ಸಂದರ್ಭದಲ್ಲಿ ಕ್ಯಾಡ್‌ನೆಸ್ಟ್‌ ಸರ್ಟಿಫಿಕೇಷನ್‌ಗೆ ಶಿವರಾಜ್‌ ಕುಮಾರ್‌ ಸಹಿ ಹಾಕಿ ಚಾಲನೆ ನೀಡಿದ್ದಾರೆ. ಇಂದು ಬೆಳಗ್ಗೆ ಕ್ಯಾಡ್‌ನೆಸ್ಟ್‌ ತಂಡವು ಶಿವರಾಜ್‌ ಕುಮಾರ್‌ ರವರ ನಿವಾಸಕ್ಕೆ ಭೇಟಿ ನೀಡಿತ್ತು. ಮಾನ್ಯತಾ ಟೆಕ್‌ ಪಾರ್ಕ್‌ ಬಳಿ ವಾಕಿಂಗ್‌ ಮಾಡುತ್ತ ಕ್ಯಾಡ್‌ನೆಸ್ಟ್‌ ತಂಡದ ಜತೆಗೆ ಶಿವರಾಜ್‌ ಕುಮಾರ್‌ …

ಪವರ್‌ ಸ್ಟಾರ್‌ ಉಚಿತ ಉದ್ಯೋಗ ಮೇಳಕ್ಕೆ ಶುಭ ಹಾರೈಸಿದ ಡಾ. ಶಿವಣ್ಣ Read More »

ಪವರ್‌ ಸ್ಟಾರ್‌ ಉದ್ಯೋಗ ಮೇಳ-2022: ಪುನೀತ್‌ ರಾಜ್‌ಕುಮಾರ್‌ ಗೌರವಾರ್ಥ ಕ್ಯಾಡ್‌ನೆಸ್ಟ್‌ನಿಂದ ಬೆಂಗಳೂರಿನಲ್ಲಿ ಉಚಿತ ಉದ್ಯೋಗ ಮೇಳ, ಈಗಲೇ ಹೆಸರು ನೋಂದಾಯಿಸಿ

ಪುನೀತ್ ಹೆಸರಿನಲ್ಲಿ ನಡೆಯುವ ಈ ಉಚಿತ ಉದ್ಯೋಗ ಮೇಳದ ಕುರಿತು ರಾಘವೇಂದ್ರ ರಾಜ್‍ಕುಮಾರ್ ಪುತ್ರ ಯುವ ರಾಜ್‍ಕುಮಾರ್ ಹರ್ಷ ವ್ಯಕ್ತಪಡಿಸಿದ್ದು ಯುವ ಜನತೆಗೆ ಉದ್ಯೋಗ ಪಡೆಯಲು ನೆರವಾಗುವ ಉದ್ಯೋಗ ಮೇಳಕ್ಕೆ ಅವರು ಶುಭ ಹಾರೈಸಿದ್ದು, ಅಪ್ಪು ಅವರ ಸಾಮಾಜಿಕ ಕಾಳಜಿಗಳನ್ನು ವಿಸ್ತರಿಸುವ ಕ್ಯಾಡ್ ನೆಸ್ಟ್ ಉಪಕ್ರಮಕ್ಕೆ ಅತೀವ ಸಂತಸ ವ್ಯಕ್ತಪಡಿಸಿದರು. ಕನ್ನಡದ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ನಿಜ ಜೀವನದಲ್ಲಿಯೂ ತನ್ನ ಒಳ್ಳೆಯ ಕೆಲಸಗಳಿಂದ ಮಾದರಿಯಾಗಿದ್ದರು. ವಿಶೇಷವಾಗಿ ಯುವ ಜನರ ಮೇಲೆ ಅವರಿಗೆ ವಿಶೇಷ ಅಕ್ಕರೆ. ಅಪ್ಪುವಿನ ಸಮಾಜ …

ಪವರ್‌ ಸ್ಟಾರ್‌ ಉದ್ಯೋಗ ಮೇಳ-2022: ಪುನೀತ್‌ ರಾಜ್‌ಕುಮಾರ್‌ ಗೌರವಾರ್ಥ ಕ್ಯಾಡ್‌ನೆಸ್ಟ್‌ನಿಂದ ಬೆಂಗಳೂರಿನಲ್ಲಿ ಉಚಿತ ಉದ್ಯೋಗ ಮೇಳ, ಈಗಲೇ ಹೆಸರು ನೋಂದಾಯಿಸಿ Read More »

error: Content is protected !!
Scroll to Top