Kannada CADD Nest Private Limited

digital marketing course in bangalore

book reading girl, girl with book, reading

ವಿದ್ಯಾರ್ಥಿನಿಯರ ಅಚ್ಚುಮೆಚ್ಚಿನ ಸ್ಕಿಲ್ ಯಾವುದು ಗೊತ್ತೆ?

ದೇಶದ ಭವ್ಯ ಭವಿಷ್ಯ ಬರೆಯುವ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಒಳಿತಿನ ದೃಷ್ಟಿಯಿಂದ ವಿವಿಧ ಕೌಶಲ್ಯಗಳನ್ನು ಕಲಿಯುತ್ತಿರುವುದು ಹೆಮ್ಮೆಯ ಸಂಗತಿ. ವಿಶೇಷವಾಗಿ ತಮ್ಮ ರೆಸ್ಯೂಂ ತೂಕ ಹೆಚ್ಚಿಸಿಕೊಳ್ಳಲು ಹೊಸತನ್ನು ಕಲಿಯಲು ಆದ್ಯತೆ ನೀಡುತ್ತಿದ್ದಾರೆ. ಇಂಟರ್ನ್ಶಿಪ್‌ ಮಾಡುವವರಿಗೆ ವೇದಿಕೆ ಕಲ್ಪಿಸಿಕೊಡುವ ಇಂಟರ್ನ್‌ಶಾಲಾ ಎಂಬ ದೇಶದ ಪ್ರಮುಖ ಸಂಸ್ಥೆಯ ಅಂಗಸಂಸ್ಥೆಯಾದ ಇಂಟರ್ನ್ ಶಾಲಾ ಟ್ರೇನಿಂಗ್‌  ಒಂದು ಅಧ್ಯಯನ ವರದಿ ಪ್ರಕಟಿಸಿದ್ದು, ಅದರಲ್ಲಿ ಕೆಲವೊಂದು ಆಸಕ್ತಿದಾಯಕ ಅಂಶಗಳು ಬಹಿರಂಗಗೊಂಡಿವೆ. ಡಿಜಿಟಲ್‌ ಮಾರ್ಕೆಟಿಂಗ್‌ ಕಲಿಕೆಗೆ ಆದ್ಯತೆ ಎಲ್ಲಾ ಪದವಿ ಕಾರ್ಯಕ್ರಮಗಳಲ್ಲಿ, 31 ಪ್ರತಿಶತದಷ್ಟು  ಪದವೀಧರರು …

ವಿದ್ಯಾರ್ಥಿನಿಯರ ಅಚ್ಚುಮೆಚ್ಚಿನ ಸ್ಕಿಲ್ ಯಾವುದು ಗೊತ್ತೆ? Read More »

Caddnest ಡಿಜಿಸ್ಕಿಲ್ಸ್: ಡಿಸೆಂಬರ್ 12ಕ್ಕೆ ಉಚಿತ ಡಿಜಿಟಲ್ ಮಾರ್ಕೆಟಿಂಗ್ ಸೆಮಿನಾರ್, ಇಲ್ಲಿದೆ ಕಂಪ್ಲಿಟ್ ಡಿಟೈಲ್ಸ್

ಈಗಾಗಲೇ ವಿದ್ಯಾರ್ಥಿಗಳ ಕೌಶಲ್ಯವೃದ್ಧಿಗೆ ಪೂರಕವಾಗಿ ಕ್ಯಾಡ್‌ನೆಸ್ಟ್‌‌ ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ ಮತ್ತು ಬಸವನಗುಡಿ ಕೌಶಲ್ಯ ತರಬೇತಿ ಕೇಂದ್ರಗಳು ಹತ್ತು ಹಲವು ಉಪಯುಕ್ತ ಉಪಕ್ರಮಗಳನ್ನು ಕೈಗೊಂಡಿವೆ. ಇದೀಗ ಸಂಪೂರ್ಣವಾಗಿ ಡಿಜಿಟಲ್‌ ಮಾರ್ಕೆಟಿಂಗ್‌ ಕಲಿಕೆಗೆ ಮೀಸಲಿಟ್ಟ ಕ್ಯಾಡ್‌ನೆಸ್ಟ್‌ ಡಿಜಿಸ್ಕಿಲ್ಸ್‌ ಮೂಲಕ ವಿದ್ಯಾರ್ಥಿಗಳ ಡಿಜಿಟಲ್‌ ಮಾರ್ಕೆಟಿಂಗ್‌ ಕೌಶಲ್ಯ ಹೆಚ್ಚಿಸಿ ಡಿಜಿಸ್ಕಿಲ್ಸ್‌ ಪರಿಣಿತರನ್ನಾಗಿ ಮಾಡಲು ಕ್ಯಾಡ್‌ನೆಸ್ಟ್‌‌ ಮುಂದಾಗಿದೆ. ಡಿಜಿಸ್ಕಿಲ್ಸ್‌- ಇದು ಈ ತಲೆಮಾರಿನ ತರುಣ-ತರುಣಿಯರು ಹೊಂದಿರಲೇಬೇಕಾದ ಕಡ್ಡಾಯ ಕೌಶಲ್ಯ. ಎಲ್ಲವೂ ಇಂಟರ್‌ನೆಟ್‌ಮಯವಾಗಿರುವ ಈ ಪರ್ವಕಾಲದಲ್ಲಿ ಡಿಜಿಸ್ಕಿಲ್‌ ಹೊಂದಿರುವ ವಿದ್ಯಾರ್ಥಿಗಳು ಒಳ್ಳೆಯ ಕರಿಯರ್‌ …

Caddnest ಡಿಜಿಸ್ಕಿಲ್ಸ್: ಡಿಸೆಂಬರ್ 12ಕ್ಕೆ ಉಚಿತ ಡಿಜಿಟಲ್ ಮಾರ್ಕೆಟಿಂಗ್ ಸೆಮಿನಾರ್, ಇಲ್ಲಿದೆ ಕಂಪ್ಲಿಟ್ ಡಿಟೈಲ್ಸ್ Read More »

ಉಚಿತ ಡಿಜಿಟಲ್ ಮಾರ್ಕೆಟಿಂಗ್ ವರ್ಕ್‌ಶಾಪ್‌, ವಿದ್ಯಾರ್ಥಿಗಳಿಗೆ ಸದಾವಕಾಶ

ಡಿಜಿಟಲ್‌ ಮಾರ್ಕೆಟಿಂಗ್‌, ಈ ಎರಡು ಪದಗಳು ಈಗ ಜಗತ್ತಿನಲ್ಲಿ ಹೊಸ ಬದಲಾವಣೆಯನ್ನೇ ಸೃಷ್ಟಿಸುತ್ತಿದೆ. ಸಣ್ಣ ಅಂಗಡಿಯಿಂದ ಹಿಡಿದು ದೊಡ್ಡ ಕಂಪನಿಯವರೆಗೆ ಎಲ್ಲರಿಗೂ ಡಿಜಿಟಲ್‌ ಮಾರ್ಕೆಟಿಂಗ್‌ ಬೇಕೇ ಬೇಕು. ಡಿಜಿಟಲ್‌ ಮಾರ್ಕೆಟಿಂಗ್‌ ಕೌಶಲ ಹೊಂದಿರುವವರನ್ನು ನೇಮಕ ಮಾಡಿಕೊಳ್ಳಲು ಹೆಚ್ಚಿನ ಕಂಪನಿಗಳು ಆದ್ಯತೆ ನೀಡುತ್ತಿವೆ. ಏನಿದು ಡಿಜಿಟಲ್‌ ಮಾರ್ಕೆಟಿಂಗ್‌? ಡಿಜಿಟಲ್‌ ಮಾರ್ಕೆಟಿಂಗ್‌ ಹೇಗೆ ಕಾರ್ಯನಿರ್ವಹಿಸುತ್ತದೆ? ಲೀಡ್‌ ಜಗತ್ತಿನ ಬಗ್ಗೆ ನಿಮಗೆಷ್ಟು ಗೊತ್ತು? ಡಿಜಿಟಲ್‌ ಮಾರ್ಕೆಟಿಂಗ್‌ನಲ್ಲಿ ಯಶಸ್ಸು ಪಡೆಯುವುದು ಹೇಗೆ? ಡಿಜಿಟಲ್‌ ಮಾರ್ಕೆಟಿಂಗ್‌ನಲ್ಲಿ ಮಾಡಬಾರದ ತಪ್ಪುಗಳೇನು? ಆನ್‌ಲೈನ್‌ನಲ್ಲಿ ಜನರ ನಂಬಿಕೆ ಗಳಿಸುವುದು …

ಉಚಿತ ಡಿಜಿಟಲ್ ಮಾರ್ಕೆಟಿಂಗ್ ವರ್ಕ್‌ಶಾಪ್‌, ವಿದ್ಯಾರ್ಥಿಗಳಿಗೆ ಸದಾವಕಾಶ Read More »

ಡಿಜಿಟಲ್ ಮಾರ್ಕೆಟಿಂಗ್ ಗೆ ಬೂಸ್ಟ್ ನೀಡಿದ ಕೋವಿಡ್, ಬಹುಬೇಡಿಕೆಯ ಕೋರ್ಸ್ ಕಲಿತರೆ ಉತ್ತಮ ಭವಿಷ್ಯ

ಕೋವಿಡ್‌-೧೯ನಿಂದ ಇಡೀ ಜಗತ್ತಿಗೆ ಒಂದಲ್ಲ ಒಂದು ರೀತಿಯಾಗಿ ಹಾನಿಯಾಗಿದೆ ಮತ್ತು ಸಂಕಷ್ಟ ಎದುರಾಗಿದೆ. ಆದರೆ, ಈ ಸಮಯದಲ್ಲಿ ಜಗತ್ತು ಒಂದಿಷ್ಟು ವೇಗವಾಗಿ ಮುಂದೆ ಸಾಗಿರುವುದು ಸುಳ್ಳಲ್ಲ. ರಾಜ್ಯದ ಕುಗ್ರಾಮದ ಶಾಲೆಗಳಲ್ಲಿಯೂ ಇ-ಕಲಿಕೆ ಪರಿಚಯಿಸಿದ ಸಮಯವಿದು. ವ್ಯವಹಾರಗಳು ಸಹ ಹೊಸ ಪ್ರಯತ್ನಗಳನ್ನು, ಮಾರುಕಟ್ಟೆ ವಿಸ್ತರಣೆಗೆ ಹೊಸ ಹಾದಿಗಳನ್ನು ಆಯ್ಕೆ ಮಾಡಿಕೊಂಡಿವೆ. ಇತ್ತೀಚಿನ ಅಧ್ಯಯನದ ಪ್ರಕಾರ ಮುಂದಿನ ದಿನಗಳಲ್ಲಿ ಸೈಬರ್‌ ಸೈಕ್ಯುರಿಟಿ, ಡೇಟಾ ಸೈನ್ಸ್‌, ಕ್ಲೌಡ್‌ ಕಂಪ್ಯೂಟಿಂಗ್‌, ಲಾಜಿಸ್ಟಿಕ್‌ ಮತ್ತು ಸಪ್ಲೈ ಚೈನ್‌ ಮ್ಯಾನೇಜ್‌ಮೆಂಟ್‌ ಮತ್ತು ಡಿಜಿಟಲ್‌ ಮಾರ್ಕೆಟಿಂಗ್‌ಗೆ ಬೇಡಿಕೆ …

ಡಿಜಿಟಲ್ ಮಾರ್ಕೆಟಿಂಗ್ ಗೆ ಬೂಸ್ಟ್ ನೀಡಿದ ಕೋವಿಡ್, ಬಹುಬೇಡಿಕೆಯ ಕೋರ್ಸ್ ಕಲಿತರೆ ಉತ್ತಮ ಭವಿಷ್ಯ Read More »

ಕಂಪ್ಲಿಟ್ ಗೈಡ್: ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್, ಪಠ್ಯಕ್ರಮ ಮತ್ತು ಉದ್ಯೋಗಾವಕಾಶ

ಡಿಜಿಟಲ್‌ ಮಾರ್ಕೆಟಿಂಗ್‌ ಎನ್ನುವುದು ಕಳೆದ ಕೆಲವು ವರ್ಷಗಳಿಂದ ತುಂಬಾ ಬೇಡಿಕೆಯಲ್ಲಿರುವ ಉದ್ಯೋಗ. ಸಣ್ಣ ವ್ಯಾಪಾರಸ್ಥರಿಂದ ಹಿಡಿದು ದೊಡ್ಡ ಕಂಪನಿಯವರೆಗೆ ಪ್ರತಿಯೊಬ್ಬರು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಆನ್‌ಲೈನ್‌ ಮೂಲಕ ಪ್ರಚಾರ ಮಾಡಲು ಬಯಸುತ್ತಿದ್ದಾರೆ. ಇಂತಹ ಸಮಯದಲ್ಲಿ ಡಿಜಿಟಲ್ ಮಾರ್ಕೆಟಿಂಗ್‌ ಕೌಶಲ ಕಲಿತವರ ನೇಮಕವೂ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇದೇ ಕಾರಣಕ್ಕೆ ಡಿಜಿಟಲ್‌ ಮಾರ್ಕೆಟಿಂಗ್‌ ಕೋರ್ಸ್‌ ಕಲಿಯಲು ಬಯಸುವ ವಿದ್ಯಾರ್ಥಿಗಳು (ಯಾವುದೇ ವಯೋಮಿತಿ ಇಲ್ಲದೆ, ಬಿಸ್ನೆಸ್‌ಮ್ಯಾನ್‌ಗಳು ಸೇರಿದಂತೆ) ಹೆಚ್ಚಾಗುತ್ತಿದ್ದಾರೆ. ಆದರೆ, ಡಿಜಿಟಲ್‌ ಮಾರ್ಕೆಟಿಂಗ್‌ ಕೋರ್ಸ್‌ ಫೀಸ್‌ಗಳನ್ನು ನೋಡಿ ಕೆಲವರು …

ಕಂಪ್ಲಿಟ್ ಗೈಡ್: ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್, ಪಠ್ಯಕ್ರಮ ಮತ್ತು ಉದ್ಯೋಗಾವಕಾಶ Read More »

error: Content is protected !!
Scroll to Top