Kannada CADD Nest Private Limited

caddnest bangalore

Our Company

ಕ್ಯಾಡ್ ನೆಸ್ಟ್ ರಾಜ್ಯದ ಪ್ರಮುಖ ಕೌಶಲ್ಯ ಕಲಿಕಾ ಕೇಂದ್ರ ಹಾಗೂ ಉದ್ಯೋಗ ಮಾರ್ಗದರ್ಶನ ಸಂಸ್ಥೆ “CADD Nest Private Limited Private Limited, a premier institution, has consistently been at the forefront of providing comprehensive educational programs. Our Founder boasts a remarkable 16 years of invaluable experience in the field of education, which culminated in the inception of the visionary concept ‘CADD Nest Private Limited …

Our Company Read More »

ಯುವ ಸಂಭಾಷಣೆ ಸಂವಾದ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಯಶಸ್ಸಿನ ಸಲಹೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಜನವರಿ 18: “ರಾಜಕೀಯ ವ್ಯಕ್ತಿಯಾಗಿ ಕಷ್ಟದಲ್ಲಿದ್ದವರಿಗೆ ಸ್ಪಂದಿಸುವ ಕೆಲಸದಲ್ಲಿದ್ದೇವೆ. ರಾಜಕೀಯ ಸಾಕಷ್ಟು ಸವಾಲಿನ ವೃತ್ತಿಯಾದರೂ ತೃಪ್ತಿ ತಂದಿದೆ” ಇದು ಕಾಮನ್ ಮ್ಯಾನ್ ಸಿಎಂ ಎಂದೇ ಗುರುತಿಸಲ್ಪಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನದಾಳದ ಮಾತುಗಳಿವು. ಜೆ.ಪಿ ನಗರದ ಆರ್ ವಿ ಡೆಂಟಲ್ ಕಾಲೇಜಿನ ಆಡಿಟೋರಿಯಂನಲ್ಲಿ ಇಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಮುಖ್ಯ ಮಂತ್ರಿಗಳು ತಮ್ಮ ವಿದ್ಯಾರ್ಥಿ ಜೀವನ, ಜೀವನಾನುಭ, ರಾಜಕೀಯ ವೃತ್ತಿ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರಲ್ಲದೆ ವಿದ್ಯಾರ್ಥಿಗಳಿಗೆ ಸಲಹೆಯನ್ನೂ ನೀಡಿದರು. ನಿಮ್ಮ …

ಯುವ ಸಂಭಾಷಣೆ ಸಂವಾದ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಯಶಸ್ಸಿನ ಸಲಹೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Read More »

ಪವರ್‌ ಸ್ಟಾರ್‌ ಉಚಿತ ಉದ್ಯೋಗ ಮೇಳಕ್ಕೆ ಶುಭ ಹಾರೈಸಿದ ಡಾ. ಶಿವಣ್ಣ

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ (Puneeth Rajkumar) ಅವರ ನೆನಪಿನಲ್ಲಿ ಕ್ಯಾಡ್‌ನೆಸ್ಟ್‌ ಬೆಂಗಳೂರು ಆಯೋಜಿಸಿರುವ “ಪವರ್‌ ಸ್ಟಾರ್‌ ಉದ್ಯೋಗ ಮೇಳ”ಕ್ಕೆ (powerstar job drive) ಶಿವರಾಜ್‌ ಕುಮಾರ್‌ ರವರು ಶುಭ ಹಾರೈಸಿದ್ದಾರೆ. ಇದೇ ಸಂದರ್ಭದಲ್ಲಿ ಕ್ಯಾಡ್‌ನೆಸ್ಟ್‌ ಸರ್ಟಿಫಿಕೇಷನ್‌ಗೆ ಶಿವರಾಜ್‌ ಕುಮಾರ್‌ ಸಹಿ ಹಾಕಿ ಚಾಲನೆ ನೀಡಿದ್ದಾರೆ. ಇಂದು ಬೆಳಗ್ಗೆ ಕ್ಯಾಡ್‌ನೆಸ್ಟ್‌ ತಂಡವು ಶಿವರಾಜ್‌ ಕುಮಾರ್‌ ರವರ ನಿವಾಸಕ್ಕೆ ಭೇಟಿ ನೀಡಿತ್ತು. ಮಾನ್ಯತಾ ಟೆಕ್‌ ಪಾರ್ಕ್‌ ಬಳಿ ವಾಕಿಂಗ್‌ ಮಾಡುತ್ತ ಕ್ಯಾಡ್‌ನೆಸ್ಟ್‌ ತಂಡದ ಜತೆಗೆ ಶಿವರಾಜ್‌ ಕುಮಾರ್‌ …

ಪವರ್‌ ಸ್ಟಾರ್‌ ಉಚಿತ ಉದ್ಯೋಗ ಮೇಳಕ್ಕೆ ಶುಭ ಹಾರೈಸಿದ ಡಾ. ಶಿವಣ್ಣ Read More »

ಕ್ಯಾಡ್‌ನೆಸ್ಟ್‌ ಈಗ ಪ್ರೈವೇಟ್‌ ಲಿಮಿಟೆಡ್‌, ಗ್ಲೋಬಲ್ ಸರ್ಟಿಫಿಕೇಷನ್‌ ಪಡೆಯಲು ಅವಕಾಶ

ಕರ್ನಾಟಕದ ಪ್ರಮುಖ ಕೌಶಲ ತರಬೇತಿ ಕೇಂದ್ರವೆಂಬ ಹೆಮ್ಮೆಯ ಕ್ಯಾಡ್‌ನೆಸ್ಟ್‌ ಈಗ ಪ್ರೈವೇಟ್ ಲಿಮಿಟೆಡ್‌ ಕಂಪನಿಯಾಗಿದ್ದು, ವಿದ್ಯಾರ್ಥಿಗಳಿಗೆ ಸಾಮಾನ್ಯ ಸರ್ಟಿಫಿಕೇಷನ್‌ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಸರ್ಟಿಫಿಕೇಷನ್‌ಗಳನ್ನೂ ಪಡೆಯುವ ಅವಕಾಶ ದೊರಕಿದೆ. ಇಲ್ಲಿಯವರೆಗೆ ತರಬೇತಿ ಕೇಂದ್ರವಾಗಿದ್ದುಕೊಂಡು ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ, ತರಬೇತಿ ನೀಡುತ್ತಿದ್ದ ಕ್ಯಾಡ್‌ನೆಸ್ಟ್‌ ಅನ್ನು ಕಂಪನಿ ವ್ಯವಹಾರಗಳ ಸಚಿವಾಲಯದಡಿ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯಾಗಿ ನೋಂದಾಯಿಸಲಾಗಿದೆ ಎಂದು ಕ್ಯಾಡ್‌ನೆಸ್ಟ್‌ ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಎಚ್‌.ಎಂ. ಮಾಹಿತಿ ನೀಡಿದ್ದಾರೆ. CADD Nest Private Limited is Now PRIVATE LIMITED …

ಕ್ಯಾಡ್‌ನೆಸ್ಟ್‌ ಈಗ ಪ್ರೈವೇಟ್‌ ಲಿಮಿಟೆಡ್‌, ಗ್ಲೋಬಲ್ ಸರ್ಟಿಫಿಕೇಷನ್‌ ಪಡೆಯಲು ಅವಕಾಶ Read More »

man sitting on boat

ಅದೃಷ್ಟಕ್ಕಾಗಿ ಕಾಯಬೇಡಿ, ಅವಕಾಶಗಳನ್ನು ಬಳಸಿಕೊಳ್ಳಿ

ಈ ಕಥೆ ನಿಮಗೆ ಗೊತ್ತಿರಬಹುದು. ಒಂದು ಊರಿಗೆ ಪ್ರವಾಹ ಬಂತು. ಎಲ್ಲರೂ ಸುರಕ್ಷಿತ ಸ್ಥಳ ಹುಡುಕುತ್ತ ಓಡಿದರು. ಆದರೆ  ಆತ ಮಾತ್ರ ಓಡಲಿಲ್ಲ. ನೀನ್ಯಾಕೆ ಓಡುತ್ತಿಲ್ಲ’ ಎಂದು ಎಲ್ಲರೂ  ಅವನಲ್ಲಿ ಕೇಳಿದರು. ಅದಕ್ಕೆ ಆತ `ನನ್ನನ್ನು ದೇವರು ಕಾಪಾಡುತ್ತಾನೆ. ನನಗೆ ಆತನ ಮೇಲೆ ನಂಬಿಕೆಯಿದೆ’ ಎನ್ನುತ್ತಾನೆ. ನೀರಿನ ಪ್ರಮಾಣ ಸ್ವಲ್ಪ ಹೆಚ್ಚಾದಗ  ಒಂದು ಕಾರು ಬಂತು.   ಆದರೆ  ನನ್ನನ್ನು ದೇವರು ಕಾಪಾಡುತ್ತಾನೆ’ ಎಂದು ಅವನು ಕಾರನ್ನು ವಾಪಸ್ ಕಳುಹಿಸಿದ. ನೀರಿನ ಪ್ರಮಾಣ ಇನ್ನೂ ಹೆಚ್ಚಾದಗ  ಲಾರಿಯೊಂದು …

ಅದೃಷ್ಟಕ್ಕಾಗಿ ಕಾಯಬೇಡಿ, ಅವಕಾಶಗಳನ್ನು ಬಳಸಿಕೊಳ್ಳಿ Read More »

ಗಣಪತಿಯಿಂದ ವಿದ್ಯಾರ್ಥಿಗಳು ಏನು ಕಲಿಯಬಹುದು? ಸಕ್ಸಸ್ ಬಯಸುವವರಿಗೆ ಅಮೂಲ್ಯ ಸಲಹೆಗಳು

ಮೊದಲಿಗೆ ಕ್ಯಾಡ್‌ನೆಸ್ಟ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಮತ್ತು ಭವಿಷ್ಯದಲ್ಲಿ ನಮ್ಮ ಸಂಸ್ಥೆಯಲ್ಲಿ ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಸೇರಿದಂತೆ ಸಮಸ್ತರಿಗೆ ಗಣೇಶ ಹಬ್ಬದ ಶುಭಾಶಯಗಳು. ಈ ಹಬ್ಬದ ಅವಧಿಯು ನಮಗೆ ತುಂಬಾ ವಿಶೇಷವಾದದ್ದು. ಕ್ಯಾಡ್‌ನೆಸ್ಟ್‌ ಆರಂಭವಾದ ವರ್ಷ ಮತ್ತು ಎರಡು ಶಾಖೆಗಳು ಹೆಚ್ಚುವರಿಯಾಗಿ ಸೇರಿ ಆರು ಕ್ಯಾಡ್‌ನೆಸ್ಟ್‌ ಶಾಖೆಗಳನ್ನು ಬೆಂಗಳೂರಿನಲ್ಲಿ ಹೊಂದಿದ್ದ ಹೆಮ್ಮೆ ನಮ್ಮದು. ಈ ಗಣೇಶ ಹಬ್ಬದ ಸಮಯದಲ್ಲಿ ಗಣೇಶನಿಂದ ಕಲಿಯಬಹುದಾದ ಅಮೂಲ್ಯ ವಿಷಯಗಳನ್ನು ಇಲ್ಲಿ ನೀಡಲಾಗಿದೆ. ಗಣೇಶನ ದೊಡ್ಡ ತಲೆಯಿಂದ ವಿದ್ಯಾರ್ಥಿಗಳು ಏನು ಕಲಿಯಬಹುದು? …

ಗಣಪತಿಯಿಂದ ವಿದ್ಯಾರ್ಥಿಗಳು ಏನು ಕಲಿಯಬಹುದು? ಸಕ್ಸಸ್ ಬಯಸುವವರಿಗೆ ಅಮೂಲ್ಯ ಸಲಹೆಗಳು Read More »

error: Content is protected !!
Scroll to Top