ಕರಿಯರ್ Planning ಮಾಡಲು ಗೊತ್ತೆ?, ವಿದ್ಯಾರ್ಥಿಗಳು ಓದಲೇಬೇಕಾದ ಮಾರ್ಗದರ್ಶಿ
ಕರಿಯರ್ ಯೋಜನೆ ಮಾಡುವುದು ಕೊಂಚ ಕಷ್ಟದ ಕೆಲಸ. ಹೀಗಾಗಿ, ಬಹುತೇಕರು ಇದನ್ನು ಮಾಡಲು ಹೋಗುವುದಿಲ್ಲ. ಇದರಿಂದಾಗಿ ಹೆಚ್ಚಿನವರ ಕರಿಯರ್ ಬದುಕು ಗಾಳಿಬಂದ ಕಡೆ ಸಾಗುವ ಗಾಳಿಪಟದಂತಾಗುತ್ತದೆ. ಕನ್ನಡ ಕ್ಯಾಡ್ನೆಸ್ಟ್ ಇಂದು ವಿಶೇಷ ಮಾರ್ಗದರ್ಶಿಯ ಮೂಲಕ ನಿಮ್ಮ ಮುಂದೆ ಬಂದಿದೆ. ನೀವು ನಿಮ್ಮ ಕರಿಯರ್ ಕುರಿತು ಸರಿಯಾದ ಯೋಜನೆ ರೂಪಿಸಲು ನೆರವಾಗುವ Career Planning Guide ಅನ್ನು ಈ ಲೇಖನದ ಮೂಲಕ ನೀಡಿದೆ. ಏನಿದು Career Planning? ವ್ಯಕ್ತಿಯೊಬ್ಬರ ವೃತ್ತಿಪರ ಗುರಿಗಳನ್ನು ನಿಗದಿಪಡಿಸುವ ಮತ್ತು ಅವುಗಳನ್ನು ಸಾಸಲು ದಾರಿ …
ಕರಿಯರ್ Planning ಮಾಡಲು ಗೊತ್ತೆ?, ವಿದ್ಯಾರ್ಥಿಗಳು ಓದಲೇಬೇಕಾದ ಮಾರ್ಗದರ್ಶಿ Read More »