Kannada CADD Nest Private Limited

bangalore online courses

ಇಂಟೀರಿಯರ್ ಡಿಸೈನರ್ ಆಗುವಿರಾ? ಈ ಕ್ಷೇತ್ರದ ಸಂಪೂರ್ಣ ವಿವರ ಇಲ್ಲಿದೆ ನೋಡಿ

ಕನ್ನಡ ಕ್ಯಾಡ್‌ನೆಸ್ಟ್‌ ಓದುಗರಿಗೆ, ವಿದ್ಯಾರ್ಥಿಗಳಿಗೆ ನಮಸ್ಕಾರ. ಇಂದು ನಿಮಗೆ ಅತ್ಯಂತ ಬೇಡಿಕೆಯ ಕೋರ್ಸ್‌ ಅನ್ನು ಪರಿಚಯಿಸುತ್ತಿದ್ದೇವೆ. ಆ ಕೋರ್ಸ್ ಹೆಸರು Interior design course. ಮನೆ ಖರೀದಿ ಬಳಿಕ ಹಲವು ಲಕ್ಷ ರೂಪಾಯಿಗಳನ್ನು ಇಂಟೀರಿಯರ್‌ ಡಿಸೈನ್‌ಗೆ ಜನರು ವ್ಯಯಿಸುತ್ತಾರೆ. ಬೆಂಗಳೂರಿನಂತಹ ನಗರಗಳಲ್ಲಿ ಮಧ್ಯಮ ವರ್ಗದವರು ಒಳಾಂಗಣ ವಿನ್ಯಾಸಕ್ಕೆ ಒಂದೆರಡು ಲಕ್ಷ ರೂ. ಖರ್ಚು ಮಾಡಿದರೆ, ಶ್ರೀಮಂತರು ಹತ್ತು ಲಕ್ಷ ರೂ.ನಿಂದ 50 ಲಕ್ಷ ರೂ.ವರೆಗೂ ಖರ್ಚು ಮಾಡುವುದುಂಟು. ಅವರವರ ಟೇಸ್ಟ್‍ಗೆ ತಕ್ಕಂತೆ ಒಳಾಂಗಣವನ್ನು ವಿನ್ಯಾಸ ಮಾಡಿಕೊಡುವ ಈ …

ಇಂಟೀರಿಯರ್ ಡಿಸೈನರ್ ಆಗುವಿರಾ? ಈ ಕ್ಷೇತ್ರದ ಸಂಪೂರ್ಣ ವಿವರ ಇಲ್ಲಿದೆ ನೋಡಿ Read More »

Tally ERP 9 ಕಲಿಯಿರಿ, GST ಯುಗದಲ್ಲಿ ಬೇಡಿಕೆಯ ಉದ್ಯೋಗಿ ನೀವಾಗಿ

ಕನ್ನಡ ಕ್ಯಾಡ್‌ನೆಸ್ಟ್‌‌ನ ನಲ್ಮೆಯ ಓದುಗರಿಗೆ, ವಿದ್ಯಾರ್ಥಿ ಮಿತ್ರರಿಗೆ ನಮಸ್ಕಾರ. ಈ ಬಾರಿ ನಾವು ವಿಶೇಷ ಕೋರ್ಸೊಂದರ ಮಾಹಿತಿಯೊಂದಿಗೆ ಬಂದಿದ್ದೇವೆ. ಅದರ ಹೆಸರು Tally ERP 9. ಭಾರತದ ಅತ್ಯಂತ ಜನಪ್ರಿಯ ಅಕೌಂಟಿಂಗ್‌ ಸಾಫ್ಟ್‌ವೇರ್‌ಗೆ ಸಂಬಂಧಪಟ್ಟ ಕೋರ್ಸ್‌ ಇದಾಗಿದ್ದು, ಇದನ್ನು ಕಲಿತರೆ ನೀವು ಈ ಜಿಎಸ್‌ಟಿ ಯುಗದಲ್ಲಿ ಬಹುಬೇಡಿಕೆಯ ಉದ್ಯೋಗಿಯಾಗಬಹುದು. ಮೊದಲಿಗೆ Tally ERP 9ಎಂದರೇನು ಎಂದು ತಿಳಿದುಕೊಳ್ಳೋಣ. ಇದು ದೇಶದ ಅತ್ಯಂತ ಜನಪ್ರಿಯ ಮತ್ತು ಅನುಕೂಲಕರವಾದ ಅಕೌಂಟಿಂಗ್‌ ಸಾಫ್ಟ್ವೇರ್‌ ಆಗಿದೆ. ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ …

Tally ERP 9 ಕಲಿಯಿರಿ, GST ಯುಗದಲ್ಲಿ ಬೇಡಿಕೆಯ ಉದ್ಯೋಗಿ ನೀವಾಗಿ Read More »

ಕ್ಯಾಡ್‌ನೆಸ್ಟ್‌‌ ಆನ್‌ಲೈನ್‌ ಕ್ಲಾಸ್‌ಗಳ ವಿಶೇಷತೆಗಳ ಬಗ್ಗೆ ನಿಮಗೆ ಗೊತ್ತೆ?

ಕೋವಿಡ್-೧೯ ಸಂಕಷ್ಟ ಕಾಲದಲ್ಲಿ ಏನು ಓದುವುದು, ಯಾವ ಕೋರ್ಸ್‌ ಮಾಡುವುದು, ನಮ್ಮ ಭವಿಷ್ಯ ಏನಾಗುತ್ತದೆಯೋ ಎಂಬ ಆತಂಕ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಹಜವಾದದ್ದು. ಇಂತಹ ಸಮಯದಲ್ಲಿ ಕ್ಯಾಡ್‌ನೆಸ್ಟ್‌‌ ಸಂಸ್ಥೆಯು ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಿದೆ.

error: Content is protected !!
Scroll to Top