ಸಿವಿಲ್ ಮತ್ತು ಮೆಕ್ಯಾನಿಕಲ್ ಕ್ಯಾಡ್ ನಡುವಿನ ವ್ಯತ್ಯಾಸವೇನು?
ಕಂಪ್ಯೂಟರ್ ಏಯ್ಡೆಡ್ ಡಿಸೈನ್ ಅಥವಾ ಕ್ಯಾಡ್ ಎಂಬ ತಂತ್ರಜ್ಞಾನವು ಜಗತ್ತಿನ ಬಹುಬೇಡಿಕೆಯ ಉದ್ಯೋಗ ಕೌಶಲ್ಯ. ಕ್ಯಾಡ್ ಎನ್ನುವುದು ೨ಡಿ ಮತ್ತು ೩ಡಿ ಡ್ರಾಯಿಂಗ್ಗೆ ಸಂಬಂಧಪಟ್ಟ ಟೂಲ್ ಮತ್ತು ಸಾಫ್ಟ್ ವೇರ್. ಆರ್ಕಿಟೆಕ್ಚರ್, ಎಂಜಿನಿಯರ್ಗಳು, ಡ್ರಾಫ್ಟರ್ಗಳು ಮತ್ತು ಕಲಾವಿದರು ಟೆಕ್ನಿಕಲ್ ಇಲ್ಯುಸ್ಟ್ರೇಷನ್ ಮಾಡುವ ಸಮಯದಲ್ಲಿ ಕ್ಯಾಡ್ ತಂತ್ರಜ್ಞಾನ ಬಳಸುತ್ತಾರೆ. ಇದಕ್ಕಾಗಿ 2ಡಿ ಅಥವಾ 3ಡಿ ಗ್ರಾಫಿಕ್ಸ್ ಟೂಲ್ ಅಥವಾ ಸಾಫ್ಟ್ವೇರ್ ಬೇಕಾಗುತ್ತದೆ. ಇದರ ಮೂಲಕ ಉತ್ಪನ್ನದ ಚಿತ್ರ ಬಿಡಿಸಲಾಗುತ್ತದೆ. ೧೯೮೨ರ ಇಸವಿಯಲ್ಲಿ ಆಟೋಡೆಸ್ಕ್ ಕಂಪನಿಯು ಆಟೋಕ್ಯಾಡ್ ಎಂಬ ತಂತ್ರಾಂಶವನ್ನು …
ಸಿವಿಲ್ ಮತ್ತು ಮೆಕ್ಯಾನಿಕಲ್ ಕ್ಯಾಡ್ ನಡುವಿನ ವ್ಯತ್ಯಾಸವೇನು? Read More »