ಬೆಂಗಳೂರಿನ ರಾಜಾಜಿನಗರದ ಕ್ಯಾಡ್‌ನೆಸ್ಟ್‌ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ ಟೆಕ್ನೋ ಚತುರ್ಥಿ 2025ರ ಚಿತ್ರಗಳು ಇಲ್ಲಿವೆ. ಕ್ರಿಯೇಟಿವ್‌ ಸ್ಟುಡೆಂಟ್‌ ಪ್ರಾಜೆಕ್ಟ್ಸ್, ಟೈಪಿಂಗ್ ಸ್ಪೀಡ್ ಟೆಸ್ಟ್, ರೀಲ್ಸ್‌ ಸ್ಪರ್ಧೆ, ಪ್ರೆಸೆಂಟೋಪಿಯಾ ಸ್ಪರ್ಧೆಗಳ ಜತೆ ಡ್ಯಾನ್ಸ್‌ ಮಸ್ತಿಯೂ ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ಎಂಜಿನಿಯರಿಂಗ್‌ ದಿನದಂದು ಗಣೇಶ ಹಬ್ಬವನ್ನೂ ಆಚರಿಸಿ ಎಲ್ಲರೂ ಸಂಭ್ರಮಿಸಿದರು.

Tech Skills

Our Picks

Latest Articles

ಇಂದು ಗಣೇಶ ಚತುರ್ಥಿ, ಜ್ಞಾನ, ಬುದ್ಧಿ, ಮತ್ತು ಯಶಸ್ಸಿನ ದೇವರಾದ ಶ್ರೀ ಗಣೇಶನಿಗೆ ಸಮರ್ಪಿತವಾದ ಪವಿತ್ರ ದಿನ. ಈ ಸುಂದರ ಹಬ್ಬದ ಸಂದರ್ಭದಲ್ಲಿ, ಕ್ಯಾಡ್‌ನೆಸ್ಟ್‌ನ ವತಿಯಿಂದ ಎಲ್ಲಾ…

ಸದ್ಯ ಎಲ್ಲೆಡೆ ಎಐ ಹವಾ. ಕೈಯಲ್ಲಿರುವ ಮೊಬೈಲ್‌ನಲ್ಲಿ, ಕಂಪ್ಯೂಟರ್‌ನಲ್ಲಿ ಎಲ್ಲೆಲ್ಲಿ ಎಐಯದ್ದೇ ಕಾರುಬಾರು. ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಕಳೆದ ಒಂದು ವರ್ಷದಿಂದ ಎಲ್ಲೆಡೆ ಆವರಿಸಿದ ಪರಿ ಅಚ್ಚರಿಗೊಳಿಸುತ್ತದೆ. ಭವಿಷ್ಯದಲ್ಲಿ…

ಕರ್ನಾಟಕದ ಪ್ರಮುಖ ಕೌಶಲ್ಯ ಅಭಿವೃದ್ಧಿ ಸಂಸ್ಥೆಯಾದ ಕ್ಯಾಡ್‌ನೆಸ್ಟ್‌ ಬೆಂಗಳೂರು ತನ್ನ ರಾಜಾಜಿನಗರ ಮತ್ತು ಬಸವನಗುಡಿ ಶಾಖೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿತ್ತು. ಈ ಸಂಭ್ರಮದ ಕಾರ್ಯಕ್ರಮದಲ್ಲಿ ಕ್ಯಾಡ್‌ನೆಸ್ಟ್‌ನ…

ಕರ್ನಾಟಕದ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಪಡೆಯಲು ವಿಫಲರಾಗಲು ಪ್ರಮುಖ ಕಾರಣ ಇಂಗ್ಲಿಷ್‌ನಲ್ಲಿ ಸಂದರ್ಶಕರ ಜತೆಗೆ ಅತ್ಯುತ್ತಮವಾಗಿ ಮಾತನಾಡಲು ಸಾಧ್ಯವಾಗದೆ ಇರುವುದು. ಸಾಕಷ್ಟು ವಿದ್ಯಾರ್ಥಿಗಳು ಗ್ರಾಮೀಣ…

ಶ್ರಾವಣ ಮಾಸದ ಸಂಭ್ರಮವು ಕನ್ನಡಿಗರಿಗೆ ವಿಶೇಷವಾದದ್ದು. ಈ ತಿಂಗಳಿನಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬವು ಭಕ್ತಿಯ ಸಂಕೇತವಾಗಿರುವುದರ ಜೊತೆಗೆ, ಸಂಪತ್ತು, ಸಮೃದ್ಧಿ ಮತ್ತು ಶುಭಕಾರ್ಯಗಳಿಗೆ ಒಂದು ಸುಂದರ ಆರಂಭವನ್ನು…

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ ಸೇರಿದಂತೆ ಡಿಜಿಟಲ್‌ ಜಗತ್ತಿನಲ್ಲಿ ಪ್ರತಿನಿತ್ಯ ಕಲರ್‌ಫುಲ್‌ ವಿನ್ಯಾಸಗಳನ್ನು ನೀವು ನೋಡಿರುತ್ತೀರಿ. ಇಂದಿನ ಡಿಜಿಟಲ್‌ ಯುಗದಲ್ಲಿ ಚಿತ್ರಗಳು ಕಥೆಯನ್ನು ಅದ್ಭುತವಾಗಿ ಹೇಳುವ ಶಕ್ತಿ ಹೊಂದಿವೆ.…

error: Content is protected !!