ಬೆಂಗಳೂರಿನ ರಾಜಾಜಿನಗರದ ಕ್ಯಾಡ್‌ನೆಸ್ಟ್‌ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ ಟೆಕ್ನೋ ಚತುರ್ಥಿ 2025ರ ಚಿತ್ರಗಳು ಇಲ್ಲಿವೆ. ಕ್ರಿಯೇಟಿವ್‌ ಸ್ಟುಡೆಂಟ್‌ ಪ್ರಾಜೆಕ್ಟ್ಸ್, ಟೈಪಿಂಗ್ ಸ್ಪೀಡ್ ಟೆಸ್ಟ್, ರೀಲ್ಸ್‌ ಸ್ಪರ್ಧೆ, ಪ್ರೆಸೆಂಟೋಪಿಯಾ ಸ್ಪರ್ಧೆಗಳ ಜತೆ ಡ್ಯಾನ್ಸ್‌ ಮಸ್ತಿಯೂ ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ಎಂಜಿನಿಯರಿಂಗ್‌ ದಿನದಂದು ಗಣೇಶ ಹಬ್ಬವನ್ನೂ ಆಚರಿಸಿ ಎಲ್ಲರೂ ಸಂಭ್ರಮಿಸಿದರು.

Tech Skills

Our Picks

Latest Articles

ಕನ್ನಡ ಕ್ಯಾಡ್‌ನೆಸ್ಟ್‌ ಕರಿಯರ್ ಗೈಡ್ ಮಾಲಿಕೆಯಲ್ಲಿ ಇಂದು ಉದ್ಯೊಗ ಸಂದರ್ಶನದಲ್ಲಿ ಕೇಳಬಹುದಾದ ಪ್ರಮುಖ ಪ್ರಶ್ನೆಗಳನ್ನು ನೀಡಲಾಗಿದೆ. ಜೊತೆಗೆ, ಇಂತಹ ಪ್ರಶ್ನೆಗಳನ್ನು ಕೇಳಿದಾಗ ಹೇಗೆ ಉತ್ತರಿಸಬಹುದು ಎಂಬ ಸಂಭಾವ್ಯ…

ಕನ್ನಡ ಕ್ಯಾಡ್‌ನೆಸ್ಟ್‌‌ ಓದುಗರಿಗೆ ನಮಸ್ಕಾರ. ಈ ವೆಬ್‌ಸೈಟ್‌ನಲ್ಲಿ ನೀಡುವ ಸರಣಿ ಲೇಖನಗಳು ನಿಮಗೆ ಉಪಯುಕ್ತವಾಗುತ್ತಿವೆ ಎಂಬ ನಂಬಿಕೆಯೊಂದಿಗೆ ಇಂದು ಅತ್ಯಂತ ಆಸಕ್ತಿದಾಯಕವಾದ ವಿಷಯದೊಂದಿಗೆ ನಿಮ್ಮ ಮುಂದೆ ಬಂದಿದ್ದೇವೆ.…

ಈ ಕೊರೊನಾ ಸಂಕಷ್ಟದ ಸಮಯದಲ್ಲಿ ನೀವು ನಿಮ್ಮ ಕರಿಯರ್‌ ಕುರಿತು ಗಂಭೀರವಾಗಿ ಆಲೋಚಿಸುತ್ತಿದ್ದೀರಿ ಎಂದುಕೊಂಡಿದ್ದೇವೆ. ಈ ಸಮಯವನ್ನು ನಿಮ್ಮ ಕೌಶಲವೃದ್ಧಿಗೆ ಅಥವಾ ಅಪ್‌ ಸ್ಕಿಲ್‌ಗೆ ಬಳಸಿಕೊಳ್ಳುತ್ತಿದ್ದೀರಿ ಎಂದಿರಲಿ.…

ಪುಟ್ಟ ಮಕ್ಕಳಿಗೆ ಕಾರ್ಟೂನ್‌ ಟೀವಿ ನೋಡಬೇಕು. ಬಾಹುಬಲಿಯ ಬಳಿಕ ಭಾರತದ ಬಹುತೇಕ ಸಿನಿಮಾಗಳಲ್ಲಿ ವಿಷುಯಲ್‌ ಎಫೆಕ್ಟ್‌, ಗ್ರಾಫಿಕ್ಸ್‌, ವಿಎಫ್‌ಎಕ್ಸ್‌ ತಂತ್ರಜ್ಞಾನಗಳ ಬಳಕೆ ಹೆಚ್ಚಿದೆ. ಟೀವಿಯಲ್ಲಿ ಗ್ರಾಫಿಕ್ಸ್‌ ಮೂಲಕ…

ಕಳೆದ ಕೆಲವು ಸಮಯದಿಂದ ಕೊರೊನಾ ಎಂಬ ವೈರಸ್‌ ಜಗತ್ತಿನ ರೀತಿ ರಿವಾಜುಗಳನ್ನೇ ಬದಲಾಯಿಸಿಬಿಟ್ಟಿದೆ. ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಿಲ್ಲ. ಟೀಚರ್‌ಗಳು ಮೊಬೈಲ್‌ ಅಥವಾ ಕಂಪ್ಯೂಟರ್‌ ಮುಂದೆಕುಳಿತು ಪಾಠ ಮಾಡುತ್ತಿದ್ದಾರೆ.…

ಇಂಗ್ಲಿಷ್‌ನಲ್ಲಿ ಇರುವುದು 26 ಅಕ್ಷರವಾದರೂ ಅದರಿಂದ ಸೃಷ್ಟಿಯಾದ ಕೋಟಿ ಕೋಟಿ ಪದಗಳು ಬೆರಗು ಹುಟ್ಟಿಸುವಂತದ್ದು. ಸರ್ವವ್ಯಾಪಿಯಾಗಿರುವ ಇಂಗ್ಲಿಷ್‌ ಈಗ ಅವಶ್ಯಕ ಸಂವಹನ ಮಾಧ್ಯಮ. ಉದ್ಯೋಗ ದೃಷ್ಟಿಯಿಂದ ಇಂಗ್ಲಿಷ್‌…

error: Content is protected !!