ಬೆಂಗಳೂರಿನ ರಾಜಾಜಿನಗರದ ಕ್ಯಾಡ್‌ನೆಸ್ಟ್‌ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ ಟೆಕ್ನೋ ಚತುರ್ಥಿ 2025ರ ಚಿತ್ರಗಳು ಇಲ್ಲಿವೆ. ಕ್ರಿಯೇಟಿವ್‌ ಸ್ಟುಡೆಂಟ್‌ ಪ್ರಾಜೆಕ್ಟ್ಸ್, ಟೈಪಿಂಗ್ ಸ್ಪೀಡ್ ಟೆಸ್ಟ್, ರೀಲ್ಸ್‌ ಸ್ಪರ್ಧೆ, ಪ್ರೆಸೆಂಟೋಪಿಯಾ ಸ್ಪರ್ಧೆಗಳ ಜತೆ ಡ್ಯಾನ್ಸ್‌ ಮಸ್ತಿಯೂ ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ಎಂಜಿನಿಯರಿಂಗ್‌ ದಿನದಂದು ಗಣೇಶ ಹಬ್ಬವನ್ನೂ ಆಚರಿಸಿ ಎಲ್ಲರೂ ಸಂಭ್ರಮಿಸಿದರು.

Tech Skills

Our Picks

Latest Articles

ಕನ್ನಡ ಕ್ಯಾಡ್‌ನೆಸ್ಟ್‌ ಓದುಗರಿಗೆ ನಮಸ್ಕಾರ. ಈಗಾಗಲೇ ವಿವಿಧ ಉದ್ಯೋಗ ಮತ್ತು ಶಿಕ್ಷಣ ಮಾಹಿತಿಯ ಮೂಲಕ ಸಾಕಷ್ಟು ವಿದ್ಯಾರ್ಥಿಗಳು ಕನ್ನಡಕ್ಯಾಡ್‌ನೆಸ್ಟ್‌.ಕಾಂನ ಪ್ರಯೋಜನ ಪಡೆಯುತ್ತಿದ್ದೀರಿ ಎನ್ನುವುದಕ್ಕೆ ನೀವು ಕಳುಹಿಸುವ ವಾಟ್ಸ್‌ಆಪ್…

ಯಾವುದೇ ಕಂಪನಿಯ ವೆಬ್‌ಸೈಟ್‌ ನೋಡಿ. ಅಲ್ಲೊಂದು ಪುಟ್ಟ ಲೊಗೊ ಇರುತ್ತದೆ. ನೋಡಲು ಪುಟ್ಟದಾಗಿದ್ದರೂ ಆ ಲೊಗೊ ವಿನ್ಯಾಸ ಮಾಡುವುದು ಸರಳ ಕೆಲಸವಲ್ಲ. ಅದರ ಹಿಂದೆ ಆ ಕಂಪನಿಯ…

ಅನಿಮೇಷನ್‌ ಎಂದರೆ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರೂ ಕಣ್ಣರಳಿಸುತ್ತಾರೆ. ಮಗಧೀರ, ಬಾಹುಬಲಿ ಇತ್ಯಾದಿ ಸಿನಿಮಾಗಳ ಪ್ರಭಾವವೂ ಹೌದು. ವಿದ್ಯಾರ್ಥಿಗಳಿಗೂ ಅನಿಮೇಷನ್‌ ಜಗತ್ತಿಗೆ ಪ್ರವೇಶಿಸುವ ಬಯಕೆ ಇರುತ್ತದೆ. ಆದರೆ,…

ಕೋವಿಡ್‌­­-19 ಸಂಕಷ್ಟದ ಸಮಯದಲ್ಲಿ ಹಲವು ಉಪಕ್ರಮಗಳ ಮೂಲಕ ರಾಜ್ಯದ ವಿದ್ಯಾರ್ಥಿಗಳ ಕೌಶಲವೃದ್ಧಿಗೆ ಸಹಕರಿಸಿದ ಭಾರತೀಯ ಅಕಾಡೆಮಿ ಆಫ್‌ ಲಿಂಗ್ವಿಸ್ಟಿಕ್ಸ್‌ ಆಂಡ್‌ ಕಮ್ಯುನಿಕೇಷನ್‌(ಕ್ಯಾಡ್‌ನೆಸ್ಟ್‌‌)ನ ರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರಂ, ಶೇಷಾದ್ರಿಪುರಂ…

ಕನ್ನಡ ಕ್ಯಾಡ್‌ನೆಸ್ಟ್‌‌ ಓದುಗರಿಗೆ ನಮಸ್ಕಾರ. ಕನ್ನಡ ಕ್ಯಾಡ್‌ನೆಸ್ಟ್‌‌ ವಿದ್ಯಾರ್ಥಿಗಳಿಗೆ ಮತ್ತು ಇತರೆ ಓದುಗರಿಗೆ ಪ್ರತಿನಿತ್ಯ ಬಳಸಲು ಉಪಯುಕ್ತವಾದ ವಿವಿಧ ಗೂಗಲ್‌ ಟೂಲ್‌ಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ. ಇದು ನಿಮ್ಮ…

ಕೊರೊನಾ ಬಳಿಕದ ಜಗತ್ತು ಹೆಚ್ಚು ಆನ್‌ಲೈನ್‌ಮಯವಾಗಿರಲಿದೆ. ಆನ್‌ಲೈನ್‌ ಖರೀದಿ, ಮಾರಾಟವು ಈ ಹಿಂದಿಗಿಂತಲೂ ಹೆಚ್ಚಿರಲಿದೆ. ಇದೇ ಕಾರಣಕ್ಕೆ ಎಲ್ಲರೂ ಆನ್‌ಲೈನ್‌ ಅಂಗಡಿ ತೆರೆಯಲು ಉತ್ಸುಕರಾಗಿದ್ದಾರೆ. ವಿದ್ಯಾರ್ಥಿಗಳು ಸಹ…

error: Content is protected !!