ಬೆಂಗಳೂರಿನ ರಾಜಾಜಿನಗರದ ಕ್ಯಾಡ್‌ನೆಸ್ಟ್‌ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ ಟೆಕ್ನೋ ಚತುರ್ಥಿ 2025ರ ಚಿತ್ರಗಳು ಇಲ್ಲಿವೆ. ಕ್ರಿಯೇಟಿವ್‌ ಸ್ಟುಡೆಂಟ್‌ ಪ್ರಾಜೆಕ್ಟ್ಸ್, ಟೈಪಿಂಗ್ ಸ್ಪೀಡ್ ಟೆಸ್ಟ್, ರೀಲ್ಸ್‌ ಸ್ಪರ್ಧೆ, ಪ್ರೆಸೆಂಟೋಪಿಯಾ ಸ್ಪರ್ಧೆಗಳ ಜತೆ ಡ್ಯಾನ್ಸ್‌ ಮಸ್ತಿಯೂ ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ಎಂಜಿನಿಯರಿಂಗ್‌ ದಿನದಂದು ಗಣೇಶ ಹಬ್ಬವನ್ನೂ ಆಚರಿಸಿ ಎಲ್ಲರೂ ಸಂಭ್ರಮಿಸಿದರು.

Tech Skills

Our Picks

Latest Articles

ಯಶಸ್ಸಿನ ಹಪಾಹಪಿಯಲ್ಲಿರುವ ವಿದ್ಯಾರ್ಥಿಗಳು ಕನ್ನಡ ಕ್ಯಾಡ್‌ನೆಸ್ಟ್‌‌ನ ಸಕ್ಸಸ್‌ ವಿಡಿಯೋಗಳನ್ನು ನೋಡಿ ಸ್ಫೂರ್ತಿ ಪಡೆಯಬಹುದು. ಇಲ್ಲೊಂದು ವಿಡಿಯೋ ಇದ್ದು, ಇದರಲ್ಲಿ ಹೇಳಿರುವ ಅಂಶಗಳನ್ನು ಗಮನದಲ್ಲಿಟ್ಟು ಕೇಳಿ. ಯಶಸ್ಸು ಪಡೆಯಲು…

ಕಠಿಣ ಪರಿಶ್ರಮ, ಸರಿಯಾದ ಗುರಿ, ಶ್ರದ್ಧೆ ಇದ್ದರೆ ಜೀವನದಲ್ಲಿ ಹೇಗೆ ಯಶಸ್ಸು ಪಡೆಯಬಹುದು ಎಂದು ತಿಳಿಯಲು ಈ ಸ್ಪೂರ್ತಿದಾಯಕ ಮಾತುಗಳನ್ನು ಕೇಳಿರಿ. ಕನ್ನಡ ಕ್ಯಾಡ್‌ನೆಸ್ಟ್‌‌ನ ಇತರೆ ಎಲ್ಲಾ…

ವಾರ್ಷಿಕ ವಹಿವಾಟು 40 ಲಕ್ಷ ರೂ.ವರೆಗೆ ಇರುವ ವ್ಯವಹಾರಗಳಿಗೆ ಜಿಎಸ್‌ಟಿ ವಿನಾಯಿತಿಯನ್ನು ಹಣಕಾಸು ಸಚಿವಾಲಯವು ಸೋಮವಾರ ಘೋಷಿಸಿದೆ. ಇದರ ಜೊತೆಗೆ 1.5 ಕೋಟಿ ರೂ.ವರೆಗೆ ವಹಿವಾಟು ಇರುವವರು…

ಕನ್ನಡ ಕ್ಯಾಡ್‌ನೆಸ್ಟ್‌‌ ಕರಿಯರ್‌ ಗೈಡ್‌ ಮಾಲಿಕೆಯಲ್ಲಿ ಈ ಹಿಂದೆ ಜಾಬ್‌ ಇಂಟರ್‌ ವ್ಯೂನಲ್ಲಿ ಕೇಳಬಹುದಾದ ಹಲವು ಪ್ರಶ್ನೆಗಳ ವಿವರ ಮತ್ತು ಅದಕ್ಕೆ ಹೇಗೆ ಉತ್ತರಿಸಬಹುದೆಂಬ ಮಾಹಿತಿ ನೀಡಲಾಗಿತ್ತು.…

ಬೆಂಗಳೂರಿನ ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ ಮತ್ತು ಬಸವನಗುಡಿಯಲ್ಲಿರುವ ಕ್ಯಾಡ್‌ನೆಸ್ಟ್‌‌ ಅಂದರೆ ಭಾರತೀಯ ಅಕಾಡೆಮಿ ಆಫ್‌ ಲಿಂಗ್ವಿಸ್ಟಿಕ್ಸ್‌ ಆಂಡ್ ಕಮ್ಯುನಿಕೇಷನ್‌ನ ಅತ್ಯಂತ ಜನಪ್ರಿಯ ಕೋರ್ಸ್‌ಗಳಲ್ಲಿ tally erp 9…

ಕನ್ನಡ ಕ್ಯಾಡ್‌ನೆಸ್ಟ್‌‌ನ ನಲ್ಮೆಯ ಓದುಗರಿಗೆ, ವಿದ್ಯಾರ್ಥಿ ಮಿತ್ರರಿಗೆ ನಮಸ್ಕಾರ. ಈ ಬಾರಿ ನಾವು ವಿಶೇಷ ಕೋರ್ಸೊಂದರ ಮಾಹಿತಿಯೊಂದಿಗೆ ಬಂದಿದ್ದೇವೆ. ಅದರ ಹೆಸರು Tally ERP 9. ಭಾರತದ…

error: Content is protected !!