ಬೆಂಗಳೂರಿನ ರಾಜಾಜಿನಗರದ ಕ್ಯಾಡ್‌ನೆಸ್ಟ್‌ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ ಟೆಕ್ನೋ ಚತುರ್ಥಿ 2025ರ ಚಿತ್ರಗಳು ಇಲ್ಲಿವೆ. ಕ್ರಿಯೇಟಿವ್‌ ಸ್ಟುಡೆಂಟ್‌ ಪ್ರಾಜೆಕ್ಟ್ಸ್, ಟೈಪಿಂಗ್ ಸ್ಪೀಡ್ ಟೆಸ್ಟ್, ರೀಲ್ಸ್‌ ಸ್ಪರ್ಧೆ, ಪ್ರೆಸೆಂಟೋಪಿಯಾ ಸ್ಪರ್ಧೆಗಳ ಜತೆ ಡ್ಯಾನ್ಸ್‌ ಮಸ್ತಿಯೂ ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ಎಂಜಿನಿಯರಿಂಗ್‌ ದಿನದಂದು ಗಣೇಶ ಹಬ್ಬವನ್ನೂ ಆಚರಿಸಿ ಎಲ್ಲರೂ ಸಂಭ್ರಮಿಸಿದರು.

Tech Skills

Our Picks

Latest Articles

ಕೆಲವೇ ದಿನಗಳಲ್ಲಿ ದೇಶದ ಬಹುತೇಕ ಶಾಲಾ ಕಾಲೇಜುಗಳಲ್ಲಿ ತರಗತಿಗಳು ಆರಂಭವಾಗಲಿವೆ. ಈ ಕೋವಿಡ್‌-೧೯ ಸಂಕಷ್ಟದ ಸಮಯದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಕ್ಯಾಡ್‌ನೆಸ್ಟ್‌‌ ಆನ್‌ಲೈನ್‌ ತರಗತಿಗಳನ್ನು ಪಡೆದಿದ್ದು, ವಿವಿಧ ಸರ್ಟಿಫಿಕೇಟ್‌ಗಳನ್ನು…

ಕೋವಿಡ್‌-೧೯ನಿಂದ ಇಡೀ ಜಗತ್ತಿಗೆ ಒಂದಲ್ಲ ಒಂದು ರೀತಿಯಾಗಿ ಹಾನಿಯಾಗಿದೆ ಮತ್ತು ಸಂಕಷ್ಟ ಎದುರಾಗಿದೆ. ಆದರೆ, ಈ ಸಮಯದಲ್ಲಿ ಜಗತ್ತು ಒಂದಿಷ್ಟು ವೇಗವಾಗಿ ಮುಂದೆ ಸಾಗಿರುವುದು ಸುಳ್ಳಲ್ಲ. ರಾಜ್ಯದ…

ಸರಕಾರವು ಅಕ್ಟೋಬರ್‌ ೧ರಿಂದ ಶಾಲಾ ಕಾಲೇಜುಗಳ ಆರಂಭಕ್ಕೆ ನಿರ್ಧರಿಸಿದ್ದರೂ, ವೃತ್ತಿಶಿಕ್ಷಣ, ಕೌಶಲ್ಯ ಮತ್ತು ಉದ್ಯಮ ತರಬೇತಿಗೆ ಈಗಾಗಲೇ ಅನುಮತಿ ನೀಡಿದೆ. ಕರ್ನಾಟಕದ ವಿಶ್ವಾಸನೀಯ ಕೌಶಲ್ಯ ಅಭಿವೃದ್ಧಿ ವೃತ್ತಿಶಿಕ್ಷಣ…

ಕನ್ನಡ ಕ್ಯಾಡ್‌ನೆಸ್ಟ್‌ ಓದುಗರಿಗೆ, ವಿದ್ಯಾರ್ಥಿಗಳಿಗೆ ನಮಸ್ಕಾರ. ಇಂದು ನಿಮಗೆ ಅತ್ಯಂತ ಬೇಡಿಕೆಯ ಕೋರ್ಸ್‌ ಅನ್ನು ಪರಿಚಯಿಸುತ್ತಿದ್ದೇವೆ. ಆ ಕೋರ್ಸ್ ಹೆಸರು Interior design course. ಮನೆ ಖರೀದಿ…

ಇದು ಡಿಜಿಟಲ್‌ ಯುಗ. ಈ ಕಾಲದಲ್ಲಿ ಕಂಪನಿಗಳು ತಮ್ಮ ವ್ಯವಹಾರ, ಸೇವೆಗಳ ಪ್ರಚಾರವನ್ನು ಡಿಜಿಟಲ್‌ ಮೂಲಕವೇ ಹೆಚ್ಚಾಗಿ ನಡೆಸುತ್ತಿವೆ. ಇಂತಹ ಟ್ರೆಂಡ್‌ ಅನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಕ್ಯಾಡ್‌ನೆಸ್ಟ್‌‌ನ…

ಡಿಜಿಟಲ್‌ ಮಾರ್ಕೆಟಿಂಗ್‌ ಎನ್ನುವುದು ಕಳೆದ ಕೆಲವು ವರ್ಷಗಳಿಂದ ತುಂಬಾ ಬೇಡಿಕೆಯಲ್ಲಿರುವ ಉದ್ಯೋಗ. ಸಣ್ಣ ವ್ಯಾಪಾರಸ್ಥರಿಂದ ಹಿಡಿದು ದೊಡ್ಡ ಕಂಪನಿಯವರೆಗೆ ಪ್ರತಿಯೊಬ್ಬರು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಆನ್‌ಲೈನ್‌…

error: Content is protected !!