ಬೆಂಗಳೂರಿನ ರಾಜಾಜಿನಗರದ ಕ್ಯಾಡ್‌ನೆಸ್ಟ್‌ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ ಟೆಕ್ನೋ ಚತುರ್ಥಿ 2025ರ ಚಿತ್ರಗಳು ಇಲ್ಲಿವೆ. ಕ್ರಿಯೇಟಿವ್‌ ಸ್ಟುಡೆಂಟ್‌ ಪ್ರಾಜೆಕ್ಟ್ಸ್, ಟೈಪಿಂಗ್ ಸ್ಪೀಡ್ ಟೆಸ್ಟ್, ರೀಲ್ಸ್‌ ಸ್ಪರ್ಧೆ, ಪ್ರೆಸೆಂಟೋಪಿಯಾ ಸ್ಪರ್ಧೆಗಳ ಜತೆ ಡ್ಯಾನ್ಸ್‌ ಮಸ್ತಿಯೂ ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ಎಂಜಿನಿಯರಿಂಗ್‌ ದಿನದಂದು ಗಣೇಶ ಹಬ್ಬವನ್ನೂ ಆಚರಿಸಿ ಎಲ್ಲರೂ ಸಂಭ್ರಮಿಸಿದರು.

Tech Skills

Our Picks

Latest Articles

ಅನಿಮೇಷನ್‌ ಸಿನಿಮಾಗಳ ಅಂತಾರಾಷ್ಟ್ರೀಯ ಸಂಘಟನೆಯಾದ “ದಿ ಅಸೋಸಿಯೇಷನ್‌ ಇಂಟರ್‌ನ್ಯಾಷನಲ್‌ ಫಿಲ್ಮ್‌ ಅನಿಮೇಷನ್ (ಎಎಸ್‌ಐಎಫ್‌ಎ) ಇಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಅನಿಮೇಷನ್‌ ದಿನವನ್ನು ಆಚರಿಸುತ್ತಿದೆ. ASIFAನ ಭಾರತದ ವಿಭಾಗವು ಭಾರತದ…

ಕನ್ನಡ ಕ್ಯಾಡ್‌ನೆಸ್ಟ್‌ ವಿದ್ಯಾರ್ಥಿಗಳಿಗೆ ಮತ್ತು ಬ್ಲಾಗ್‌ ಓದುಗರಿಗೆ ಈ ಬಾರಿ ಮೂರು ವಿಶೇಷ ಫೆಲೋಶಿಪ್‌ಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ. ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂ…

ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಈ ಅಕ್ಟೋಬರ್‌ ಎಂದಿನಂತೆ ಇಲ್ಲ. ಪ್ರತಿಶಾಲೆ ಕಾಲೇಜುಗಳಲ್ಲಿ ಜೂನ್‌ ಬಳಿಕ ಕಾಣುತ್ತಿದ್ದ ಗಡಿಬಿಡಿ ಈ ತಿಂಗಳಲ್ಲಿ ಕಾಣುತ್ತಿದೆ. ಕೋವಿಡ್‌-೧೯ ಎಂಬ…

ಕರಿಯರ್ ಯೋಜನೆ ಮಾಡುವುದು ಕೊಂಚ ಕಷ್ಟದ ಕೆಲಸ. ಹೀಗಾಗಿ, ಬಹುತೇಕರು ಇದನ್ನು ಮಾಡಲು ಹೋಗುವುದಿಲ್ಲ. ಇದರಿಂದಾಗಿ ಹೆಚ್ಚಿನವರ ಕರಿಯರ್ ಬದುಕು ಗಾಳಿಬಂದ ಕಡೆ ಸಾಗುವ ಗಾಳಿಪಟದಂತಾಗುತ್ತದೆ. ಕನ್ನಡ…

ಸ್ನೇಹಿತರೇ, ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಅಂಕಗಳ ಹಿಂದೆ ಬಿದ್ದಿದ್ದಾರೆ. ಆದರೆ, ಯಾರಲ್ಲಿ ಕ್ರಿಯಾಶೀಲತೆ, ಹೊಸತು ಕಲಿಯುವ ಆಸಕ್ತಿ ಇರುತ್ತದೆಯೋ ಅವರು ಅದ್ಭುತ ಸಾಧನೆ ಮಾಡುತ್ತಾರೆ. ಇವತ್ತಿನ…

ಡಿಜಿಟಲ್‌ ಮಾರ್ಕೆಟಿಂಗ್‌, ಈ ಎರಡು ಪದಗಳು ಈಗ ಜಗತ್ತಿನಲ್ಲಿ ಹೊಸ ಬದಲಾವಣೆಯನ್ನೇ ಸೃಷ್ಟಿಸುತ್ತಿದೆ. ಸಣ್ಣ ಅಂಗಡಿಯಿಂದ ಹಿಡಿದು ದೊಡ್ಡ ಕಂಪನಿಯವರೆಗೆ ಎಲ್ಲರಿಗೂ ಡಿಜಿಟಲ್‌ ಮಾರ್ಕೆಟಿಂಗ್‌ ಬೇಕೇ ಬೇಕು.…

error: Content is protected !!