ಬೆಂಗಳೂರಿನ ರಾಜಾಜಿನಗರದ ಕ್ಯಾಡ್‌ನೆಸ್ಟ್‌ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ ಟೆಕ್ನೋ ಚತುರ್ಥಿ 2025ರ ಚಿತ್ರಗಳು ಇಲ್ಲಿವೆ. ಕ್ರಿಯೇಟಿವ್‌ ಸ್ಟುಡೆಂಟ್‌ ಪ್ರಾಜೆಕ್ಟ್ಸ್, ಟೈಪಿಂಗ್ ಸ್ಪೀಡ್ ಟೆಸ್ಟ್, ರೀಲ್ಸ್‌ ಸ್ಪರ್ಧೆ, ಪ್ರೆಸೆಂಟೋಪಿಯಾ ಸ್ಪರ್ಧೆಗಳ ಜತೆ ಡ್ಯಾನ್ಸ್‌ ಮಸ್ತಿಯೂ ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ಎಂಜಿನಿಯರಿಂಗ್‌ ದಿನದಂದು ಗಣೇಶ ಹಬ್ಬವನ್ನೂ ಆಚರಿಸಿ ಎಲ್ಲರೂ ಸಂಭ್ರಮಿಸಿದರು.

Tech Skills

Our Picks

Latest Articles

ಕ್ಯಾಡ್‌ನೆಸ್ಟ್‌‌ ಬೆಂಗಳೂರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಗಾಗ ಆನ್‌ಲೈನ್‌ ಮತ್ತು ಆಫ್‌ಲೈನ್‌ ಸೆಮಿನಾರ್‌ಗಳನ್ನು ಆಯೋಜಿಸುತ್ತ ಇರುತ್ತದೆ. ಹಲವು ವಿದ್ಯಾರ್ಥಿಗಳು ಇಂತಹ ಸೆಮಿನಾರ್‌ನಲ್ಲಿ ಭಾಗವಹಿಸಲು ಅತ್ಯುತ್ಸಾಹ ಇರುತ್ತದೆ. ಇನ್ನು ಕೆಲವರು…

ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನಲ್ಲಿ ಶಾಖೆಗಳನ್ನು ಹೊಂದಿರುವ ಕ್ಯಾಡ್‌ನೆಸ್ಟ್‌‌ ಕ್ಯಾಡ್‌ ವಿಭಾಗವು ಸಿವಿಲ್‌ ಕ್ಯಾಡ್‌ ವಿಷಯದಲ್ಲಿ ವೆಬಿನಾರ್‌ ಆಯೋಜಿಸುತ್ತಿದ್ದು, ಆಸಕ್ತ ಡಿಪ್ಲೊಮಾ ಮತ್ತು ಬಿಇ…

ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಬಸವನಗುಡಿಯು ಶಾಪಿಂಗ್‌ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹೆಸರುವಾಸಿ. ದೊಡ್ಡ ಬಸವನ ದೇಗುಲವು ಇಲ್ಲಿನ ಅತ್ಯಂತ ಹಳೆಯ ದೇಗುಲ. ಇಲ್ಲಿನ ಕಡಲೆಕಾಯಿ ಪರಿಷೆಗೆ ತನ್ನದೇ…

ಉದ್ಯೋಗ ಗ್ಯಾರಂಟಿ ಮತ್ತು ಒಳ್ಳೆಯ ವೇತನ ಗ್ಯಾರಂಟಿ ನೀಡುವ ಜನಪ್ರಿಯ ಉದ್ಯೋಗ ಕೌಶಲ್ಯವೆಂದರೆ ಸ್ಯಾಪ್‌. ಆರಂಭದಲ್ಲಿ ಕೆಲವು ಸಾವಿರ ರೂ.ನಿಂದ ವೇತನ ಆರಂಭವಾಗಿ ಬಳಿಕ ತಿಂಗಳಿಗೆ ಲಕ್ಷಲಕ್ಷ…

ಈಗಾಗಲೇ ವಿದ್ಯಾರ್ಥಿಗಳ ಕೌಶಲ್ಯವೃದ್ಧಿಗೆ ಪೂರಕವಾಗಿ ಕ್ಯಾಡ್‌ನೆಸ್ಟ್‌‌ ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ ಮತ್ತು ಬಸವನಗುಡಿ ಕೌಶಲ್ಯ ತರಬೇತಿ ಕೇಂದ್ರಗಳು ಹತ್ತು ಹಲವು ಉಪಯುಕ್ತ ಉಪಕ್ರಮಗಳನ್ನು ಕೈಗೊಂಡಿವೆ. ಇದೀಗ…

ಕಂಪ್ಯೂಟರ್‌ ಏಯ್ಡೆಡ್‌ ಡಿಸೈನ್‌ ಅಥವಾ ಕ್ಯಾಡ್‌ ಎಂಬ ತಂತ್ರಜ್ಞಾನವು ಜಗತ್ತಿನ ಬಹುಬೇಡಿಕೆಯ ಉದ್ಯೋಗ ಕೌಶಲ್ಯ. ಕ್ಯಾಡ್‌ ಎನ್ನುವುದು ೨ಡಿ ಮತ್ತು ೩ಡಿ ಡ್ರಾಯಿಂಗ್‌ಗೆ ಸಂಬಂಧಪಟ್ಟ ಟೂಲ್‌ ಮತ್ತು…

error: Content is protected !!