Kannada CADD Nest Private Limited

what next after 10th

ಶುಭ ಸುದ್ದಿ: HBR ಲೇಔಟ್ ನಲ್ಲಿ  ಕ್ಯಾಡ್ ನೆಸ್ಟ್ ನ ಎಂಟನೇ ಶಾಖೆ ಆರಂಭ

ಸಾವಿರಾರು ವಿದ್ಯಾರ್ಥಿಗಳ ಮನಗೆದ್ದ ಕ್ಯಾಡ್ ನೆಸ್ಟ್ ಈಗ  ಮತ್ತೊಂದು ಹೊಸ ಹೆಜ್ಜೆ ಇಡುತ್ತಿದೆ.ಬೆಂಗಳೂರಿನ ಎಚ್ ಬಿ ಆರ್ ಲೇಔಟ್ ಅಲ್ಲಿ ಕ್ಯಾಡ್ನೆಸ್ಟ್ ನ ಹೊಸ ಶಾಖೆ ಆರಂಭವಾಗುತ್ತಿದ್ದು ಶೀಘ್ರದಲ್ಲಿಯೇ ವಿದ್ಯಾರ್ಥಿಗಳ ದಾಖಲಾತಿ ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ಈಗಾಗಲೇ ಏಳು ಕಡೆಗಳಲ್ಲಿ ಶಾಖೆಗಳನ್ನು ಹೊಂದಿರುವ ಕ್ಯಾಡ್ ನೆಸ್ಟ್ ಸಂಸ್ಥೆಯು ವಿದ್ಯಾರ್ಥಿಗಳ ವೃತ್ತಿಪರ ಕೋರ್ಸ್ ಮತ್ತು  ಕೌಶಲ್ಯಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಈಗಾಗಲೇ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ವೃತ್ತಿಪರ ಮತ್ತು ಕೌಶಲ್ಯ ಕೋರ್ಸ್ಗಳ ತರಬೇತಿ ನೀಡಿರುವುದು ಮಾತ್ರವಲ್ಲ …

ಶುಭ ಸುದ್ದಿ: HBR ಲೇಔಟ್ ನಲ್ಲಿ  ಕ್ಯಾಡ್ ನೆಸ್ಟ್ ನ ಎಂಟನೇ ಶಾಖೆ ಆರಂಭ Read More »

stickies, post-it, list

ಕರಿಯರ್ Planning ಮಾಡಲು ಗೊತ್ತೆ?, ವಿದ್ಯಾರ್ಥಿಗಳು ಓದಲೇಬೇಕಾದ ಮಾರ್ಗದರ್ಶಿ

ಕರಿಯರ್ ಯೋಜನೆ ಮಾಡುವುದು ಕೊಂಚ ಕಷ್ಟದ ಕೆಲಸ. ಹೀಗಾಗಿ, ಬಹುತೇಕರು ಇದನ್ನು ಮಾಡಲು ಹೋಗುವುದಿಲ್ಲ. ಇದರಿಂದಾಗಿ ಹೆಚ್ಚಿನವರ ಕರಿಯರ್ ಬದುಕು ಗಾಳಿಬಂದ ಕಡೆ ಸಾಗುವ ಗಾಳಿಪಟದಂತಾಗುತ್ತದೆ. ಕನ್ನಡ ಕ್ಯಾಡ್‌ನೆಸ್ಟ್‌‌ ಇಂದು ವಿಶೇಷ ಮಾರ್ಗದರ್ಶಿಯ ಮೂಲಕ ನಿಮ್ಮ ಮುಂದೆ ಬಂದಿದೆ. ನೀವು ನಿಮ್ಮ ಕರಿಯರ್‌ ಕುರಿತು ಸರಿಯಾದ ಯೋಜನೆ ರೂಪಿಸಲು ನೆರವಾಗುವ Career Planning Guide ಅನ್ನು ಈ ಲೇಖನದ ಮೂಲಕ ನೀಡಿದೆ. ಏನಿದು Career Planning? ವ್ಯಕ್ತಿಯೊಬ್ಬರ ವೃತ್ತಿಪರ ಗುರಿಗಳನ್ನು ನಿಗದಿಪಡಿಸುವ ಮತ್ತು ಅವುಗಳನ್ನು ಸಾಸಲು ದಾರಿ …

ಕರಿಯರ್ Planning ಮಾಡಲು ಗೊತ್ತೆ?, ವಿದ್ಯಾರ್ಥಿಗಳು ಓದಲೇಬೇಕಾದ ಮಾರ್ಗದರ್ಶಿ Read More »

girl, young, student

ಕರಿಯರ್ ನಲ್ಲಿ ಸಾಧನೆ ಮಾಡಲು Rank ಬೇಕಿಲ್ಲ, ಇಲ್ಲಿದೆ ವಿವಿಧ ಅವಕಾಶ

ಸ್ನೇಹಿತರೇ, ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಅಂಕಗಳ ಹಿಂದೆ ಬಿದ್ದಿದ್ದಾರೆ. ಆದರೆ, ಯಾರಲ್ಲಿ ಕ್ರಿಯಾಶೀಲತೆ, ಹೊಸತು ಕಲಿಯುವ ಆಸಕ್ತಿ ಇರುತ್ತದೆಯೋ ಅವರು ಅದ್ಭುತ ಸಾಧನೆ ಮಾಡುತ್ತಾರೆ. ಇವತ್ತಿನ ಕನ್ನಡ ಕ್ಯಾಡ್‌ನೆಸ್ಟ್‌‌ನಲ್ಲಿ rank ಅಗತ್ಯವಿಲ್ಲದ ಕೆಲವು ಅದ್ಭುತ ಕರಿಯರ್‌ ಅವಕಾಶಗಳ ಕುರಿತು ತಿಳಿದುಕೊಳ್ಳೋಣ. ಶೇಕಡ 90ಕ್ಕಿಂತ ಹೆಚ್ಚು ಅಂಕ ಪಡೆದವರೆಲ್ಲ ಎಂಬಿಬಿಎಸ್, ಎಂಜಿನಿಯರಿಂಗ್ ಸೀಟುಗಳಿಗೆ ಪ್ರಯತ್ನಿಸುತ್ತಿದ್ದಾರೆ. ಶೇಕಡ 40, ಶೇಕಡ 50, ಶೇಕಡ 60 ಇತ್ಯಾದಿ ಅಂಕ ಪಡೆದವರೆಲ್ಲ ಇಂತಹ ಸೀಟು ಪಡೆಯುವ ಟೆನ್ಷನ್ ಇಲ್ಲದೆ ಹಾಯಾಗಿರಬಹುದು. ಈ …

ಕರಿಯರ್ ನಲ್ಲಿ ಸಾಧನೆ ಮಾಡಲು Rank ಬೇಕಿಲ್ಲ, ಇಲ್ಲಿದೆ ವಿವಿಧ ಅವಕಾಶ Read More »

SSLC ಪರೀಕ್ಷೆಯು ಮುಗಿಯಿತು ಹಾಗಾದರೆ ಮುಂದೆ ಏನು??

ಜ್ಯೋತಿ ಪ್ರಕಾಶ್‌ ಎಲ್ಲರಿಗೂ ತಿಳಿದಿರುವ ಹಾಗೆ SSLC ಪರೀಕ್ಷೆ ಮುಗಿದಿದೆ. ಈಗ ಎಲ್ಲ ವಿದ್ಯಾರ್ಥಿಗಳಿಗೆ ಇರುವ ಪ್ರಶ್ನೆಯೆಂದರೆ ನಾನು ಯಾವ ವಿಭಾಗದಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಬೇಕು ಹಾಗೂ ಯಾವ ವಿಭಾಗವನ್ನು ನಾನು ಆಯ್ಕೆ ಮಾಡಿಕೊಂಡರೆ ನನ್ನ ಮುಂದಿನ ಜೀವನಕ್ಕೆ ಉಪಯೋಗವಾಗುತ್ತದೆ ಎಂದು.   ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ SSLC ನಂತರ ವಿದ್ಯಾರ್ಥಿಗಳಿಗೆ ಅವರ ಆಸಕ್ತಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವಂತಹ ಹಾಗೂ ಪ್ರಯೋಜನವಾಗುವಂತಹ ಅನೇಕ ವಿಭಾಗಗಳಿವೆ. ಅದರಲ್ಲಿ ಎಲ್ಲರಿಗೂ ತಿಳಿದಿರುವ PUC ಮತ್ತು DIPLOMA.   ವಿದ್ಯಾರ್ಥಿಗಳು PUC …

SSLC ಪರೀಕ್ಷೆಯು ಮುಗಿಯಿತು ಹಾಗಾದರೆ ಮುಂದೆ ಏನು?? Read More »

error: Content is protected !!
Scroll to Top