Kannada CADD Nest Private Limited

Uncategorized

Our Company

ಕ್ಯಾಡ್ ನೆಸ್ಟ್ ರಾಜ್ಯದ ಪ್ರಮುಖ ಕೌಶಲ್ಯ ಕಲಿಕಾ ಕೇಂದ್ರ ಹಾಗೂ ಉದ್ಯೋಗ ಮಾರ್ಗದರ್ಶನ ಸಂಸ್ಥೆ “CADD Nest Private Limited Private Limited, a premier institution, has consistently been at the forefront of providing comprehensive educational programs. Our Founder boasts a remarkable 16 years of invaluable experience in the field of education, which culminated in the inception of the visionary concept ‘CADD Nest Private Limited …

Our Company Read More »

ಕ್ಯಾಡ್‌ನೆಸ್ಟ್‌ಗೆ ಮೊದಲ ವಾರ್ಷಿಕೋತ್ಸವ, ಸಾವಿರಾರು ವಿದ್ಯಾರ್ಥಿಗಳಿಗೆ ಅಮಿತೋತ್ಸವ

ಈ ಯುಗಾದಿ ಹಬ್ಬದ ಸಮಯದಲ್ಲಿನಮ್ಮ ಸಂಭ್ರಮಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಉತ್ಸಾಹಿ ವಿದ್ಯಾರ್ಥಿಗಳು ಮತ್ತು ಆತ್ಮೀಯ ಸಹೋದ್ಯೋಗಿಗಳ ನೆರವಿನಿಂದ ಕ್ಯಾಡ್‌ನೆಸ್ಟ್‌ ಮೊದಲ ವರ್ಷ ಪೂರೈಸಿದೆ. ಮೊದಲ ವಾರ್ಷಿಕೋತ್ಸವದ ಈ ಸಮಯದಲ್ಲಿನಮ್ಮ ಕಳೆದ ಹದಿನೆಂಟು ವರ್ಷಗಳ ಅನುಭವದಿಂದ ಸಾಕಷ್ಟು ಸಾಧಿಸಲು ಸಾಧ್ಯವಾಗಿದೆ. ನಮ್ಮ ಸಂಸ್ಥೆಯ ಭಾಗವಾದ ಪ್ರತಿಯೊಬ್ಬರಿಗೂ ಮೊದಲಿಗೆ ಪ್ರೀತಿಯ ಧನ್ಯವಾದ. ಕೊರೊನಾ ಮತ್ತು ಕೊರೊನೋತ್ತರ ಕಾಲದಲ್ಲಿನೀವು ನಮ್ಮ ಮೇಲಿಟ್ಟ ಪ್ರೀತಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಈ ಸಮಯದಲ್ಲಿಸುಮಾರು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮತ್ತು …

ಕ್ಯಾಡ್‌ನೆಸ್ಟ್‌ಗೆ ಮೊದಲ ವಾರ್ಷಿಕೋತ್ಸವ, ಸಾವಿರಾರು ವಿದ್ಯಾರ್ಥಿಗಳಿಗೆ ಅಮಿತೋತ್ಸವ Read More »

ಗಣಪತಿಯಿಂದ ವಿದ್ಯಾರ್ಥಿಗಳು ಏನು ಕಲಿಯಬಹುದು? ಸಕ್ಸಸ್ ಬಯಸುವವರಿಗೆ ಅಮೂಲ್ಯ ಸಲಹೆಗಳು

ಮೊದಲಿಗೆ ಕ್ಯಾಡ್‌ನೆಸ್ಟ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಮತ್ತು ಭವಿಷ್ಯದಲ್ಲಿ ನಮ್ಮ ಸಂಸ್ಥೆಯಲ್ಲಿ ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಸೇರಿದಂತೆ ಸಮಸ್ತರಿಗೆ ಗಣೇಶ ಹಬ್ಬದ ಶುಭಾಶಯಗಳು. ಈ ಹಬ್ಬದ ಅವಧಿಯು ನಮಗೆ ತುಂಬಾ ವಿಶೇಷವಾದದ್ದು. ಕ್ಯಾಡ್‌ನೆಸ್ಟ್‌ ಆರಂಭವಾದ ವರ್ಷ ಮತ್ತು ಎರಡು ಶಾಖೆಗಳು ಹೆಚ್ಚುವರಿಯಾಗಿ ಸೇರಿ ಆರು ಕ್ಯಾಡ್‌ನೆಸ್ಟ್‌ ಶಾಖೆಗಳನ್ನು ಬೆಂಗಳೂರಿನಲ್ಲಿ ಹೊಂದಿದ್ದ ಹೆಮ್ಮೆ ನಮ್ಮದು. ಈ ಗಣೇಶ ಹಬ್ಬದ ಸಮಯದಲ್ಲಿ ಗಣೇಶನಿಂದ ಕಲಿಯಬಹುದಾದ ಅಮೂಲ್ಯ ವಿಷಯಗಳನ್ನು ಇಲ್ಲಿ ನೀಡಲಾಗಿದೆ. ಗಣೇಶನ ದೊಡ್ಡ ತಲೆಯಿಂದ ವಿದ್ಯಾರ್ಥಿಗಳು ಏನು ಕಲಿಯಬಹುದು? …

ಗಣಪತಿಯಿಂದ ವಿದ್ಯಾರ್ಥಿಗಳು ಏನು ಕಲಿಯಬಹುದು? ಸಕ್ಸಸ್ ಬಯಸುವವರಿಗೆ ಅಮೂಲ್ಯ ಸಲಹೆಗಳು Read More »

book reading girl, girl with book, reading

ವಿದ್ಯಾರ್ಥಿನಿಯರ ಅಚ್ಚುಮೆಚ್ಚಿನ ಸ್ಕಿಲ್ ಯಾವುದು ಗೊತ್ತೆ?

ದೇಶದ ಭವ್ಯ ಭವಿಷ್ಯ ಬರೆಯುವ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಒಳಿತಿನ ದೃಷ್ಟಿಯಿಂದ ವಿವಿಧ ಕೌಶಲ್ಯಗಳನ್ನು ಕಲಿಯುತ್ತಿರುವುದು ಹೆಮ್ಮೆಯ ಸಂಗತಿ. ವಿಶೇಷವಾಗಿ ತಮ್ಮ ರೆಸ್ಯೂಂ ತೂಕ ಹೆಚ್ಚಿಸಿಕೊಳ್ಳಲು ಹೊಸತನ್ನು ಕಲಿಯಲು ಆದ್ಯತೆ ನೀಡುತ್ತಿದ್ದಾರೆ. ಇಂಟರ್ನ್ಶಿಪ್‌ ಮಾಡುವವರಿಗೆ ವೇದಿಕೆ ಕಲ್ಪಿಸಿಕೊಡುವ ಇಂಟರ್ನ್‌ಶಾಲಾ ಎಂಬ ದೇಶದ ಪ್ರಮುಖ ಸಂಸ್ಥೆಯ ಅಂಗಸಂಸ್ಥೆಯಾದ ಇಂಟರ್ನ್ ಶಾಲಾ ಟ್ರೇನಿಂಗ್‌  ಒಂದು ಅಧ್ಯಯನ ವರದಿ ಪ್ರಕಟಿಸಿದ್ದು, ಅದರಲ್ಲಿ ಕೆಲವೊಂದು ಆಸಕ್ತಿದಾಯಕ ಅಂಶಗಳು ಬಹಿರಂಗಗೊಂಡಿವೆ. ಡಿಜಿಟಲ್‌ ಮಾರ್ಕೆಟಿಂಗ್‌ ಕಲಿಕೆಗೆ ಆದ್ಯತೆ ಎಲ್ಲಾ ಪದವಿ ಕಾರ್ಯಕ್ರಮಗಳಲ್ಲಿ, 31 ಪ್ರತಿಶತದಷ್ಟು  ಪದವೀಧರರು …

ವಿದ್ಯಾರ್ಥಿನಿಯರ ಅಚ್ಚುಮೆಚ್ಚಿನ ಸ್ಕಿಲ್ ಯಾವುದು ಗೊತ್ತೆ? Read More »

ನವೆಂಬರ್‌ 17ರಿಂದ ತರಗತಿಗಳು ಆರಂಭ, ಇಲ್ಲಿದೆ SOP ಸಂಪೂರ್ಣ ವಿವರ

ಕಳೆದ ಹಲವು ತಿಂಗಳುಗಳಿಂದ ಕ್ಲಾಸ್‌ ಕಲಿಕೆಯಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಶುಭ ಸುದ್ದಿಯೊಂದನ್ನು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಕನ್ನಡಕ್ಯಾಡ್‌ನೆಸ್ಟ್‌ ಓದುಗರಿಗಾಗಿ ಈ ಎಸ್‌ಒಪಿ ಅಥವಾ ಪ್ರಮಾಣಿತ ಕಾರ್ಯಚರಣಾ ವಿಧಾನದ ಕುರಿತು ಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ವಿಶೇಷವೆಂದರೆ ಬೆಂಗಳೂರಿನ ಕ್ಯಾಡ್‌ನೆಸ್ಟ್‌‌ ಕೌಶಲ ತರಬೇತಿ ಕೇಂದ್ರದಲ್ಲಿ ಕೌಶಲ ತರಬೇತಿಗಳು ನಡೆಯುತ್ತಿದ್ದು, ಆಸಕ್ತರು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ನಮ್ಮ ಸಂಸ್ಥೆಯು ಈ ಎಸ್‌ಒಪಿಯಂತೆ ಕಾರ್ಯನಿರ್ವಹಿಸುತ್ತದೆ. ಬನ್ನಿ ಈ ಎಸ್‌ಒಪಿಯಲ್ಲಿ ಏನಿದೆ ಎಂದು ನೋಡೋಣ. ನವೆಂಬರ್‌ 17ರಿಂದ ತರಗತಿಗಳು …

ನವೆಂಬರ್‌ 17ರಿಂದ ತರಗತಿಗಳು ಆರಂಭ, ಇಲ್ಲಿದೆ SOP ಸಂಪೂರ್ಣ ವಿವರ Read More »

error: Content is protected !!
Scroll to Top