Kannada CADD Nest Private Limited

Tech Tips

ಕಂಪ್ಯೂಟರ್‌ ಶಾರ್ಟ್‌ಕಟ್‌ ಕೀ ಕಲಿಯಿರಿ, ವರ್ಡ್‌, ಎಕ್ಸೆಲ್‌ ಇತ್ಯಾದಿಗಳನ್ನು ಬಳಸುವುದು ತುಂಬಾ ಸುಲಭ

ಯಾವುದೇ ಕೆಲಸವನ್ನು ಕಠಿಣ ಪರಿಶ್ರಮದಿಂದ ಮಾಡುವುದು ಒಂದು ವಿಧ. ಸ್ಮಾರ್ಟ್‌ ಆಗಿ ಮಾಡುವುದು ಇನ್ನೊಂದು ವಿಧ. ಈಗಿನ ಟೆಕ್‌ ಜಗತ್ತಿನಲ್ಲಿ ಕಠಿಣ ಪರಿಶ್ರಮಿಗಳಿಗಿಂತ ಸ್ಮಾರ್ಟಾಗಿ ಕೆಲಸ ಮಾಡುವವರಿಗೆ ಎಲ್ಲಿಲ್ಲದ ಆದ್ಯತೆ. ಕನ್ನಡ ಕ್ಯಾಡ್‌ನೆಸ್ಟ್‌ ಇಂದಿನ ಬ್ಲಾಗ್‌ ಲೇಖನದಲ್ಲಿ ಕಂಪ್ಯೂಟರ್‌ನ ವಿವಿಧ ಶಾರ್ಟ್‌ಕಟ್‌ ಕೀಗಳನ್ನು ಪರಿಚಯಿಸುತ್ತಿದೆ. ಒಮ್ಮೆ ನೀವು ಈ ಶಾರ್ಟ್‌ಕಟ್‌ಗಳನ್ನು ಕಲಿತರೆ, ನಿಮ್ಮಷ್ಟು ವೇಗವಾಗಿ ವರ್ಡ್‌, ಎಕ್ಸೆಲ್‌, ವಿಂಡೋಸ್‌ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರು ಯಾರೂ ಇರುವುದಿಲ್ಲ. ಕಂಪ್ಯೂಟರ್‌ನ ಬೇಸಿಕ್‌ ಶಾರ್ಟ್‌ಕಟ್‌ ಕೀಗಳು (basic computer shortcut keys) …

ಕಂಪ್ಯೂಟರ್‌ ಶಾರ್ಟ್‌ಕಟ್‌ ಕೀ ಕಲಿಯಿರಿ, ವರ್ಡ್‌, ಎಕ್ಸೆಲ್‌ ಇತ್ಯಾದಿಗಳನ್ನು ಬಳಸುವುದು ತುಂಬಾ ಸುಲಭ Read More »

WhatsApp Pay ಬಗ್ಗೆ ಗೊತ್ತೆ? ತಪ್ಪದೇ ಈ ಲೇಖನ ಓದಿ

ಫೇಸ್‌ಬುಕ್‌ ಮಾಲಿಕತ್ವದ ವಾಟ್ಸಪ್‌ ಈಗ ಹೊಸ ದಿಕ್ಕಿಗೆ ತನ್ನ ಕಣ್ಣನ್ನು ನೆಟ್ಟಿದೆ.ಈಗಾಗಲೇ ಗೂಗಲ್‌ ಪೇ, ಫೋನ್‌ ಪೇ, ಪೇಟಿಎಂ ಸಾಮ್ರಾಜ್ಯದಲ್ಲಿರುವ ಭಾರತದ ಯುಪಿಐ ಸಾಮ್ರಾಜ್ಯದಲ್ಲಿ ತನ್ನ ಬಾವುಟವನ್ನೂ ನೆಡಲು ಮುಂದಾಗಿದೆ. ಈಗಾಗಲೇ ಫೇಸ್‌ಬುಕ್‌ ಪೇಮೆಂಟ್‌ ಫೀಚರ್‌ ಲಭ್ಯವಿದ್ದು, ಕ್ಯಾಡ್‌ನೆಸ್ಟ್‌‌ ವಿದ್ಯಾರ್ಥಿಗಳು ಕೂಡ ಇದೇ ಫೀಚರ್‌ ಬಳಸಿ ಕಲಿಕಾ ಶುಲ್ಕ ಪಾವತಿಸುತ್ತಿರುವುದು ವಿಶೇಷ. ಆದರೂ, ಒಂದಿಷ್ಟು ಮಂದಿಗೆ ಇನ್ನೂ ವಾಟ್ಸಪ್‌ ಪೇಮೆಂಟ್‌ ಕುರಿತು ಅರಿವಿಲ್ಲ. ಇನ್ನು ಕೆಲವರು ಈಗಾಗಲೇ ಫೋನ್‌ಪೇ, ಗೂಗಲ್‌ ಪೇ ಇದೆಯಲ್ವ? ಇನ್ಯಾಕೆ ವಾಟ್ಸಪ್‌ ಪೇ …

WhatsApp Pay ಬಗ್ಗೆ ಗೊತ್ತೆ? ತಪ್ಪದೇ ಈ ಲೇಖನ ಓದಿ Read More »

ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಕ್ಯಾಡ್‌ನೆಸ್ಟ್‌‌ನಿಂದ ನಾಲ್ಕು ಉಚಿತ ವೆಬಿನಾರ್

ಕೋವಿಡ್‌­­-19 ಸಂಕಷ್ಟದ ಸಮಯದಲ್ಲಿ ಹಲವು ಉಪಕ್ರಮಗಳ ಮೂಲಕ ರಾಜ್ಯದ ವಿದ್ಯಾರ್ಥಿಗಳ ಕೌಶಲವೃದ್ಧಿಗೆ ಸಹಕರಿಸಿದ ಭಾರತೀಯ ಅಕಾಡೆಮಿ ಆಫ್‌ ಲಿಂಗ್ವಿಸ್ಟಿಕ್ಸ್‌ ಆಂಡ್‌ ಕಮ್ಯುನಿಕೇಷನ್‌(ಕ್ಯಾಡ್‌ನೆಸ್ಟ್‌‌)ನ ರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರಂ, ಶೇಷಾದ್ರಿಪುರಂ ಘಟಕಗಳು ಜಂಟಿಯಾಗಿ ಉಚಿತ 4 ವೆಬಿನಾರ್‌ ಅನ್ನು ಆಗಸ್ಟ್‌ ೮ರಂದು ಹಮ್ಮಿಕೊಂಡಿದೆ. ಏನಿದು ವೆಬಿನಾರ್‌? ಮೊದಲಿಗೆ ವೆಬಿನಾರ್‌ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳೋಣ. ಕೋವಿಡ್‌-೧೯ ಸಂಕಷ್ಟದ ಸಮಯದಲ್ಲಿ ಇದು ಹೆಚ್ಚು ಪ್ರಚಲಿತಕ್ಕೆ ಬಂದಿದೆ. ವೆಬಿನಾರ್‌ ಎನ್ನುವುದು ಆನ್‌ಲೈನ್‌ ಕಾರ್ಯಕ್ರಮವಾಗಿದ್ದು, ಯಾವುದಾದರೂ ಸಂಸ್ಥೆಯು ಆಯ್ದ ಗುಂಪಿನ ಜೊತೆ ಕಂಪ್ಯೂಟರ್‌ ಮೂಲಕ ಆನ್‌ಲೈನ್‌ನಲ್ಲಿ ನಡೆಸುವ …

ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಕ್ಯಾಡ್‌ನೆಸ್ಟ್‌‌ನಿಂದ ನಾಲ್ಕು ಉಚಿತ ವೆಬಿನಾರ್ Read More »

ನೀವು ಬಳಸಲೇಬೇಕಾದ ಗೂಗಲ್‌ನ ವಿಶೇಷ ಟೂಲ್‌ಗಳು

ಕನ್ನಡ ಕ್ಯಾಡ್‌ನೆಸ್ಟ್‌‌ ಓದುಗರಿಗೆ ನಮಸ್ಕಾರ. ಕನ್ನಡ ಕ್ಯಾಡ್‌ನೆಸ್ಟ್‌‌ ವಿದ್ಯಾರ್ಥಿಗಳಿಗೆ ಮತ್ತು ಇತರೆ ಓದುಗರಿಗೆ ಪ್ರತಿನಿತ್ಯ ಬಳಸಲು ಉಪಯುಕ್ತವಾದ ವಿವಿಧ ಗೂಗಲ್‌ ಟೂಲ್‌ಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ. ಇದು ನಿಮ್ಮ ವಿದ್ಯಾರ್ಥಿ ಜೀವನವನ್ನು ಅಥವಾ ವೃತ್ತಿಪರ ಜೀವನವನ್ನು ಇನ್ನಷ್ಟು ಸರಾಗಗೊಳಿಸಲಿದೆ. ತಂತ್ರಜ್ಞಾನ ಜಗತ್ತಿನಲ್ಲಿ ಸಾಧನವೊಂದನ್ನು ಸಮಗ್ರವಾಗಿ ಬಳಕೆ ಮಾಡಿಕೊಂಡರೆ ಪ್ರಯೋಜನ ಹೆಚ್ಚು ದೊರಕುತ್ತದೆ. ಉದಾಹರಣೆಗೆ ನೀವು ವಾಟ್ಸಾಪ್‌ನಲ್ಲಿ ಕೇವಲ ಚಾಟಿಂಗ್, ವಿಡಿಯೋ, ಫೋಟೊ ಕಳುಹಿಸುವುದು, ಸ್ಟೇಟಸ್‌ ಹಾಕುವುದು, ಇತರರ ಸ್ಟೇಟಸ್‌ ನೋಡುವುದು ಇತ್ಯಾದಿಗಳನ್ನು ಮಾತ್ರ ನೋಡಬಹುದು. ಆದರೆ, ವಾಟ್ಸಾಪ್‌ನಲ್ಲಿ ಇನ್ನೂ …

ನೀವು ಬಳಸಲೇಬೇಕಾದ ಗೂಗಲ್‌ನ ವಿಶೇಷ ಟೂಲ್‌ಗಳು Read More »

error: Content is protected !!
Scroll to Top