Kannada CADD Nest Private Limited

ಟೆಕ್‌ ಸ್ಕಿಲ್ಸ್

ಶಾಲಾ ಕಾಲೇಜುಗಳು ಆರಂಭ, ಉಳಿದ ಅರ್ಧ ದಿನ ವಿದ್ಯಾರ್ಥಿಗಳು ಏನು ಮಾಡಬಹುದು?

ಶಾಲಾ ಕಾಲೇಜುಗಳು ಆರಂಭ, ಉಳಿದ ಅರ್ಧ ದಿನ ವಿದ್ಯಾರ್ಥಿಗಳು ಏನು ಮಾಡಬಹುದು? ಸೋಮವಾರ ಆಗಸ್ಟ್‌ ೨೩ರಿಂದ ರಾಜ್ಯದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲರವ ಮೂಡಲಿದೆ. 9-12ವರೆಗಿನ ಭೌತಿಕ ತರಗತಿಗಳು ಆರಂಭಗೊಳ್ಳಲಿದೆ. ಕೊರೊನಾ ಸೋಂಕಿನ ಪಾಸಿಟಿವಿಟಿ ಶೇಕಡ ೨ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ೯, ೧೦ ಮತ್ತು ಪಿಯುಸಿ ತರಗತಿಗಳನ್ನು ಆರಂಭಿಸಲು ಸರಕಾರ ನಿರ್ಧರಿಸಿದೆ. 9-10 ತರಗತಿಗಳಿಗೆ ಅರ್ಧ ದಿನ ಕ್ಲಾಸ್‌ ಹಿಂದೆ ಶನಿವಾರ ಮಾತ್ರ ವಿದ್ಯಾರ್ಥಿಗಳಿಗೆ ಅರ್ಧದಿನ ಶಾಲಾ ಕಾಲೇಜುಗಳ ಖುಷಿ ಇತ್ತು. ಕೊರೊನಾದಿಂದಾಗಿ ಸದ್ಯ ಒಂಬತ್ತು …

ಶಾಲಾ ಕಾಲೇಜುಗಳು ಆರಂಭ, ಉಳಿದ ಅರ್ಧ ದಿನ ವಿದ್ಯಾರ್ಥಿಗಳು ಏನು ಮಾಡಬಹುದು? Read More »

ಕ್ಯಾಡ್‌ನೆಸ್ಟ್‌ನಿಂದ 10 ದಿನಗಳ ಉಚಿತ Online ಕ್ಲಾಸ್‌, ಈಗಲೇ ಜಾಯಿನ್ ಆಗಿ

ಕೋವಿಡ್‌-೧೯ ಅನ್‌ಲಾಕ್‌ ಬಳಿಕ ಇದೇ ಮೊದಲ ಬಾರಿಗೆ ಹತ್ತು ದಿನಗಳ ವಿಶೇಷ ಉಚಿತ ಆನ್‌ಲೈನ್‌ ಕೋರ್ಸ್‌ಗಳನ್ನು ಕರ್ನಾಟಕದ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆ ಕ್ಯಾಡ್‌ನೆಸ್ಟ್‌ ಆರಂಭಿಸಿದೆ. ಈ ಅವಧಿಯಲ್ಲಿ ಕ್ಯಾಡ್‌ನೆಸ್ಟ್‌ ವಿದ್ಯಾರ್ಥಿಗಳು ಮತ್ತು ಇತರರು ಉದ್ಯೋಗ ಕ್ಷೇತ್ರದಲ್ಲಿ ಬೇಡಿಕೆಯಲ್ಲಿರುವ ವಿವಿಧ ಕೋರ್ಸ್‌ಗಳನ್ನು ಕಲಿಯಬಹುದು. ಯಾವೆಲ್ಲ ಕೋರ್ಸ್‌ಗಳು ಉಚಿತ ಅಡ್ವಾನ್ಸಡ್‌ ಎಕ್ಸೆಲ್‌, ಕಂಪ್ಯೂಟರ್‌ ಬೇಸಿಕ್ಸ್‌, ಟ್ಯಾಲಿ ಪ್ರೈಮ್‌, ಆಟೋಕ್ಯಾಡ್‌ ಮೆಕ್ಯಾನಿಕಲ್‌ ಈ ನಾಲ್ಕು ಕೋರ್ಸ್‌ಗಳನ್ನು ಕರ್ನಾಟಕದ ವಿದ್ಯಾರ್ಥಿಗಳು ಕಲಿಯಬಹುದಾಗಿದೆ. ಇವುಗಳಲ್ಲಿ ಅಡ್ವಾನ್ಸಡ್‌ ಎಕ್ಸೆಲ್‌, ಕಂಪ್ಯೂಟರ್‌ ಬೇಸಿಕ್ಸ್‌ ಮತ್ತು ಟ್ಯಾಲಿ …

ಕ್ಯಾಡ್‌ನೆಸ್ಟ್‌ನಿಂದ 10 ದಿನಗಳ ಉಚಿತ Online ಕ್ಲಾಸ್‌, ಈಗಲೇ ಜಾಯಿನ್ ಆಗಿ Read More »

girl, young, student

ಕರಿಯರ್ ನಲ್ಲಿ ಸಾಧನೆ ಮಾಡಲು Rank ಬೇಕಿಲ್ಲ, ಇಲ್ಲಿದೆ ವಿವಿಧ ಅವಕಾಶ

ಸ್ನೇಹಿತರೇ, ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಅಂಕಗಳ ಹಿಂದೆ ಬಿದ್ದಿದ್ದಾರೆ. ಆದರೆ, ಯಾರಲ್ಲಿ ಕ್ರಿಯಾಶೀಲತೆ, ಹೊಸತು ಕಲಿಯುವ ಆಸಕ್ತಿ ಇರುತ್ತದೆಯೋ ಅವರು ಅದ್ಭುತ ಸಾಧನೆ ಮಾಡುತ್ತಾರೆ. ಇವತ್ತಿನ ಕನ್ನಡ ಕ್ಯಾಡ್‌ನೆಸ್ಟ್‌‌ನಲ್ಲಿ rank ಅಗತ್ಯವಿಲ್ಲದ ಕೆಲವು ಅದ್ಭುತ ಕರಿಯರ್‌ ಅವಕಾಶಗಳ ಕುರಿತು ತಿಳಿದುಕೊಳ್ಳೋಣ. ಶೇಕಡ 90ಕ್ಕಿಂತ ಹೆಚ್ಚು ಅಂಕ ಪಡೆದವರೆಲ್ಲ ಎಂಬಿಬಿಎಸ್, ಎಂಜಿನಿಯರಿಂಗ್ ಸೀಟುಗಳಿಗೆ ಪ್ರಯತ್ನಿಸುತ್ತಿದ್ದಾರೆ. ಶೇಕಡ 40, ಶೇಕಡ 50, ಶೇಕಡ 60 ಇತ್ಯಾದಿ ಅಂಕ ಪಡೆದವರೆಲ್ಲ ಇಂತಹ ಸೀಟು ಪಡೆಯುವ ಟೆನ್ಷನ್ ಇಲ್ಲದೆ ಹಾಯಾಗಿರಬಹುದು. ಈ …

ಕರಿಯರ್ ನಲ್ಲಿ ಸಾಧನೆ ಮಾಡಲು Rank ಬೇಕಿಲ್ಲ, ಇಲ್ಲಿದೆ ವಿವಿಧ ಅವಕಾಶ Read More »

ಭವಿಷ್ಯದ ಬಹುಬೇಡಿಕೆಯ ಕೋರ್ಸ್‌ಗಳಿವು, ಕಲಿತರೆ ಜಾಬ್ ಗ್ಯಾರಂಟಿ!

ಕೆಲವೇ ದಿನಗಳಲ್ಲಿ ದೇಶದ ಬಹುತೇಕ ಶಾಲಾ ಕಾಲೇಜುಗಳಲ್ಲಿ ತರಗತಿಗಳು ಆರಂಭವಾಗಲಿವೆ. ಈ ಕೋವಿಡ್‌-೧೯ ಸಂಕಷ್ಟದ ಸಮಯದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಕ್ಯಾಡ್‌ನೆಸ್ಟ್‌‌ ಆನ್‌ಲೈನ್‌ ತರಗತಿಗಳನ್ನು ಪಡೆದಿದ್ದು, ವಿವಿಧ ಸರ್ಟಿಫಿಕೇಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸಂಕಷ್ಟದ ಸಮಯದಲ್ಲಿಯೂ ತಮ್ಮ ರೆಸ್ಯೂಂ ತೂಕ ಹೆಚ್ಚಿಸಿಕೊಳ್ಳುವ ಸರ್ಟಿಫಿಕೇಷನ್‌ ಪಡೆದ ಆ ವಿದ್ಯಾರ್ಥಿಗಳಿಗೆ ಮೊದಲಿಗೆ ಕ್ಯಾಡ್‌ನೆಸ್ಟ್‌‌ ಬೆಂಗಳೂರು ಕಡೆಯಿಂದ ಅಭಿನಂದನೆಗಳು. ಖುಷಿಯ ಸಂಗತಿಯೆಂದರೆ, ಕ್ಯಾಡ್‌ನೆಸ್ಟ್‌‌ ಆಫ್ ಲೈನ್ ತರಗತಿಗಳಿಗೆ ಸೇರಲು ಬಯಸುವವರಿಗೆ ಅಡ್ಮಿಷನ್‌ ಆರಂಭವಾಗಿದೆ. ಸಾಕಷ್ಟು ವಿದ್ಯಾರ್ಥಿಗಳು ಕರೆ ಮಾಡಿ, ನಮ್ಮ ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, …

ಭವಿಷ್ಯದ ಬಹುಬೇಡಿಕೆಯ ಕೋರ್ಸ್‌ಗಳಿವು, ಕಲಿತರೆ ಜಾಬ್ ಗ್ಯಾರಂಟಿ! Read More »

Tally ERP 9 ಕಲಿಯಿರಿ: ಜಿಎಸ್ಟಿ ನಮೂನೆಗಳ ಬಗ್ಗೆ ತಿಳಿದುಕೊಳ್ಳಿ

ಬೆಂಗಳೂರಿನ ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ ಮತ್ತು ಬಸವನಗುಡಿಯಲ್ಲಿರುವ ಕ್ಯಾಡ್‌ನೆಸ್ಟ್‌‌ ಅಂದರೆ ಭಾರತೀಯ ಅಕಾಡೆಮಿ ಆಫ್‌ ಲಿಂಗ್ವಿಸ್ಟಿಕ್ಸ್‌ ಆಂಡ್ ಕಮ್ಯುನಿಕೇಷನ್‌ನ ಅತ್ಯಂತ ಜನಪ್ರಿಯ ಕೋರ್ಸ್‌ಗಳಲ್ಲಿ tally erp 9 course ಒಂದಾಗಿದೆ. ಜಿಎಸ್‌ಟಿ ಪಾವತಿಯನ್ನು ಕಂಪನಿಗಳು, ವ್ಯವಹಾರಗಳು ಟ್ಯಾಲಿ ಇಆರ್‌ಪಿ ೯ ತಿಳಿದವರಿಂದ ಮಾಡಿಸುತ್ತಿರುವುದು ಈ ಕೋರ್ಸ್‌ನ ಬೇಡಿಕೆಗೆ ಇರುವ ಕಾರಣ. ಜೊತೆಗೆ ಪ್ರತಿತಿಂಗಳು ಜಿಎಸ್‌ಟಿ ನಮೂನೆಗಳನ್ನು ಸಲ್ಲಿಸಬೇಕಾದ ಕೆಲಸವನ್ನು ಸರಳವಾಗಿ ಮಾಡುವ ಸಾಫ್ಟ್ವೇರ್‌ ಬಗ್ಗೆ ಕಲಿತಿದ್ದರೆ ವಿವಿಧ ಟ್ಯಾಕ್ಸೆಷನ್, ಅಕೌಂಟಿಂಗ್‌ ಕಂಪನಿಗಳಲ್ಲಿ ಉದ್ಯೋಗ ಪಡೆಯುವುದು ಸುಲಭವಾಗುತ್ತದೆ. ಹೀಗಾಗಿ …

Tally ERP 9 ಕಲಿಯಿರಿ: ಜಿಎಸ್ಟಿ ನಮೂನೆಗಳ ಬಗ್ಗೆ ತಿಳಿದುಕೊಳ್ಳಿ Read More »

Tally ERP 9 ಕಲಿಯಿರಿ, GST ಯುಗದಲ್ಲಿ ಬೇಡಿಕೆಯ ಉದ್ಯೋಗಿ ನೀವಾಗಿ

ಕನ್ನಡ ಕ್ಯಾಡ್‌ನೆಸ್ಟ್‌‌ನ ನಲ್ಮೆಯ ಓದುಗರಿಗೆ, ವಿದ್ಯಾರ್ಥಿ ಮಿತ್ರರಿಗೆ ನಮಸ್ಕಾರ. ಈ ಬಾರಿ ನಾವು ವಿಶೇಷ ಕೋರ್ಸೊಂದರ ಮಾಹಿತಿಯೊಂದಿಗೆ ಬಂದಿದ್ದೇವೆ. ಅದರ ಹೆಸರು Tally ERP 9. ಭಾರತದ ಅತ್ಯಂತ ಜನಪ್ರಿಯ ಅಕೌಂಟಿಂಗ್‌ ಸಾಫ್ಟ್‌ವೇರ್‌ಗೆ ಸಂಬಂಧಪಟ್ಟ ಕೋರ್ಸ್‌ ಇದಾಗಿದ್ದು, ಇದನ್ನು ಕಲಿತರೆ ನೀವು ಈ ಜಿಎಸ್‌ಟಿ ಯುಗದಲ್ಲಿ ಬಹುಬೇಡಿಕೆಯ ಉದ್ಯೋಗಿಯಾಗಬಹುದು. ಮೊದಲಿಗೆ Tally ERP 9ಎಂದರೇನು ಎಂದು ತಿಳಿದುಕೊಳ್ಳೋಣ. ಇದು ದೇಶದ ಅತ್ಯಂತ ಜನಪ್ರಿಯ ಮತ್ತು ಅನುಕೂಲಕರವಾದ ಅಕೌಂಟಿಂಗ್‌ ಸಾಫ್ಟ್ವೇರ್‌ ಆಗಿದೆ. ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ …

Tally ERP 9 ಕಲಿಯಿರಿ, GST ಯುಗದಲ್ಲಿ ಬೇಡಿಕೆಯ ಉದ್ಯೋಗಿ ನೀವಾಗಿ Read More »

ನಿಮಗೆ ಉದ್ಯೋಗ ದೊರಕುತ್ತಿಲ್ಲವೇ? ನೀವು ಮಾಡಿದ ಈ ತಪ್ಪುಗಳೇ ಕಾರಣ!

ಕನ್ನಡ ಕ್ಯಾಡ್‌ನೆಸ್ಟ್‌ ಓದುಗರಿಗೆ ನಮಸ್ಕಾರ. ಈಗಾಗಲೇ ವಿವಿಧ ಉದ್ಯೋಗ ಮತ್ತು ಶಿಕ್ಷಣ ಮಾಹಿತಿಯ ಮೂಲಕ ಸಾಕಷ್ಟು ವಿದ್ಯಾರ್ಥಿಗಳು ಕನ್ನಡಕ್ಯಾಡ್‌ನೆಸ್ಟ್‌.ಕಾಂನ ಪ್ರಯೋಜನ ಪಡೆಯುತ್ತಿದ್ದೀರಿ ಎನ್ನುವುದಕ್ಕೆ ನೀವು ಕಳುಹಿಸುವ ವಾಟ್ಸ್‌ಆಪ್ ಸಂದೇಶಗಳು, ಇಮೇಲ್‌ಗಳೇ ಸಾಕ್ಷಿ. ಇದರಿಂದ ಇನ್ನಷ್ಟು ಖುಷಿಗೊಂಡ ನಾವು ಇಂದು ಒಂದು ಒಳ್ಳೆಯ ವಿಷಯದೊಂದಿಗೆ ಬಂದಿದ್ದೇವೆ. ನಮ್ಮಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಏನೋ ಓದಿರುತ್ತಾರೆ. ಕಷ್ಟಪಟ್ಟು ಉದ್ಯೋಗ ಹುಡುಕುತ್ತಾರೆ. ಎಲ್ಲೆಲ್ಲೂ ರಿಜೆಕ್ಟ್‌ ಆಗುತ್ತಾರೆ. ಎಷ್ಟು ಕಷ್ಟಪಟ್ಟರೂ ಉದ್ಯೋಗ ದೊರಕುತ್ತಿಲ್ಲ ಎಂದು ಅವಲತ್ತುಕೊಳ್ಳುತ್ತಾರೆ. ಇದಕ್ಕೆ ಏನು ಕಾರಣ ಎನ್ನುವುದನ್ನು ಆಲೋಚಿಸಿ ಕನ್ನಡ …

ನಿಮಗೆ ಉದ್ಯೋಗ ದೊರಕುತ್ತಿಲ್ಲವೇ? ನೀವು ಮಾಡಿದ ಈ ತಪ್ಪುಗಳೇ ಕಾರಣ! Read More »

ನೀವು ಬಳಸಲೇಬೇಕಾದ ಗೂಗಲ್‌ನ ವಿಶೇಷ ಟೂಲ್‌ಗಳು

ಕನ್ನಡ ಕ್ಯಾಡ್‌ನೆಸ್ಟ್‌‌ ಓದುಗರಿಗೆ ನಮಸ್ಕಾರ. ಕನ್ನಡ ಕ್ಯಾಡ್‌ನೆಸ್ಟ್‌‌ ವಿದ್ಯಾರ್ಥಿಗಳಿಗೆ ಮತ್ತು ಇತರೆ ಓದುಗರಿಗೆ ಪ್ರತಿನಿತ್ಯ ಬಳಸಲು ಉಪಯುಕ್ತವಾದ ವಿವಿಧ ಗೂಗಲ್‌ ಟೂಲ್‌ಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ. ಇದು ನಿಮ್ಮ ವಿದ್ಯಾರ್ಥಿ ಜೀವನವನ್ನು ಅಥವಾ ವೃತ್ತಿಪರ ಜೀವನವನ್ನು ಇನ್ನಷ್ಟು ಸರಾಗಗೊಳಿಸಲಿದೆ. ತಂತ್ರಜ್ಞಾನ ಜಗತ್ತಿನಲ್ಲಿ ಸಾಧನವೊಂದನ್ನು ಸಮಗ್ರವಾಗಿ ಬಳಕೆ ಮಾಡಿಕೊಂಡರೆ ಪ್ರಯೋಜನ ಹೆಚ್ಚು ದೊರಕುತ್ತದೆ. ಉದಾಹರಣೆಗೆ ನೀವು ವಾಟ್ಸಾಪ್‌ನಲ್ಲಿ ಕೇವಲ ಚಾಟಿಂಗ್, ವಿಡಿಯೋ, ಫೋಟೊ ಕಳುಹಿಸುವುದು, ಸ್ಟೇಟಸ್‌ ಹಾಕುವುದು, ಇತರರ ಸ್ಟೇಟಸ್‌ ನೋಡುವುದು ಇತ್ಯಾದಿಗಳನ್ನು ಮಾತ್ರ ನೋಡಬಹುದು. ಆದರೆ, ವಾಟ್ಸಾಪ್‌ನಲ್ಲಿ ಇನ್ನೂ …

ನೀವು ಬಳಸಲೇಬೇಕಾದ ಗೂಗಲ್‌ನ ವಿಶೇಷ ಟೂಲ್‌ಗಳು Read More »

ವಿದ್ಯಾರ್ಥಿಗಳು ಫ್ಲಿಪ್‌ಕಾರ್ಟ್‌ನಂತಹ ಕಂಪನಿ ಸ್ಥಾಪಿಸುವುದು ಹೇಗೆ?

ಕೊರೊನಾ ಬಳಿಕದ ಜಗತ್ತು ಹೆಚ್ಚು ಆನ್‌ಲೈನ್‌ಮಯವಾಗಿರಲಿದೆ. ಆನ್‌ಲೈನ್‌ ಖರೀದಿ, ಮಾರಾಟವು ಈ ಹಿಂದಿಗಿಂತಲೂ ಹೆಚ್ಚಿರಲಿದೆ. ಇದೇ ಕಾರಣಕ್ಕೆ ಎಲ್ಲರೂ ಆನ್‌ಲೈನ್‌ ಅಂಗಡಿ ತೆರೆಯಲು ಉತ್ಸುಕರಾಗಿದ್ದಾರೆ. ವಿದ್ಯಾರ್ಥಿಗಳು ಸಹ ಇಂತಹ ಸಮಯದಲ್ಲಿ ಆನ್‌ಲೈನ್‌ ಜಗತ್ತಿಗೆ ಪೂರಕವಾದ ಕೋರ್ಸ್‌ ಕಲಿಯಬೇಕು. ಇದೇ ಕಾರಣಕ್ಕೆ ಕನ್ನಡ ಕ್ಯಾಡ್‌ನೆಸ್ಟ್‌‌ನ ಈ ಸಂಚಿಕೆಯಲ್ಲಿ ಇ-ಕಾಮರ್ಸ್‌ ಗೈಡ್‌ ನೀಡಲಾಗಿದೆ. ಒಂದು ಕತೆ ಕೇಳಿ ಬೆಂಗಳೂರಲ್ಲಿ ಇಬ್ರು ಫ್ರೆಂಡ್ಸ್ ಇದ್ರು. ಅವರಿಗೆ ದೊಡ್ಡ ಕಂಪನಿಯಲ್ಲಿ ಹಲವು ಲಕ್ಷ ರೂಪಾಯಿ ವೇತನದ ಉದ್ಯೋಗವಿತ್ತು. ಆದರೆ, ಅವರು ಕನಸು ಕಣ್ಣಿನ …

ವಿದ್ಯಾರ್ಥಿಗಳು ಫ್ಲಿಪ್‌ಕಾರ್ಟ್‌ನಂತಹ ಕಂಪನಿ ಸ್ಥಾಪಿಸುವುದು ಹೇಗೆ? Read More »

error: Content is protected !!
Scroll to Top