Kannada CADD Nest Private Limited

Tally.ERP 9

About CADD NEST

CADD NEST is the most leading institution has been offering the most comprehensive courses. All CAD & IT courses offered have been most technologically advanced. The immense level of experience gained over the years has been used to train employees. CADD NEST is the most leading institution has been offering the most comprehensive courses. All …

About CADD NEST Read More »

girl, young, student

ಕರಿಯರ್ ನಲ್ಲಿ ಸಾಧನೆ ಮಾಡಲು Rank ಬೇಕಿಲ್ಲ, ಇಲ್ಲಿದೆ ವಿವಿಧ ಅವಕಾಶ

ಸ್ನೇಹಿತರೇ, ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಅಂಕಗಳ ಹಿಂದೆ ಬಿದ್ದಿದ್ದಾರೆ. ಆದರೆ, ಯಾರಲ್ಲಿ ಕ್ರಿಯಾಶೀಲತೆ, ಹೊಸತು ಕಲಿಯುವ ಆಸಕ್ತಿ ಇರುತ್ತದೆಯೋ ಅವರು ಅದ್ಭುತ ಸಾಧನೆ ಮಾಡುತ್ತಾರೆ. ಇವತ್ತಿನ ಕನ್ನಡ ಕ್ಯಾಡ್‌ನೆಸ್ಟ್‌‌ನಲ್ಲಿ rank ಅಗತ್ಯವಿಲ್ಲದ ಕೆಲವು ಅದ್ಭುತ ಕರಿಯರ್‌ ಅವಕಾಶಗಳ ಕುರಿತು ತಿಳಿದುಕೊಳ್ಳೋಣ. ಶೇಕಡ 90ಕ್ಕಿಂತ ಹೆಚ್ಚು ಅಂಕ ಪಡೆದವರೆಲ್ಲ ಎಂಬಿಬಿಎಸ್, ಎಂಜಿನಿಯರಿಂಗ್ ಸೀಟುಗಳಿಗೆ ಪ್ರಯತ್ನಿಸುತ್ತಿದ್ದಾರೆ. ಶೇಕಡ 40, ಶೇಕಡ 50, ಶೇಕಡ 60 ಇತ್ಯಾದಿ ಅಂಕ ಪಡೆದವರೆಲ್ಲ ಇಂತಹ ಸೀಟು ಪಡೆಯುವ ಟೆನ್ಷನ್ ಇಲ್ಲದೆ ಹಾಯಾಗಿರಬಹುದು. ಈ …

ಕರಿಯರ್ ನಲ್ಲಿ ಸಾಧನೆ ಮಾಡಲು Rank ಬೇಕಿಲ್ಲ, ಇಲ್ಲಿದೆ ವಿವಿಧ ಅವಕಾಶ Read More »

40 ಲಕ್ಷ ರೂ.ವರೆಗೆ ಜಿಎಸ್ಟಿ ವಿನಾಯಿತಿ, Tally ERP 9ಗೆ ಹೆಚ್ಚಿದ ದಾಖಲಾತಿ

ವಾರ್ಷಿಕ ವಹಿವಾಟು 40 ಲಕ್ಷ ರೂ.ವರೆಗೆ ಇರುವ ವ್ಯವಹಾರಗಳಿಗೆ ಜಿಎಸ್‌ಟಿ ವಿನಾಯಿತಿಯನ್ನು ಹಣಕಾಸು ಸಚಿವಾಲಯವು ಸೋಮವಾರ ಘೋಷಿಸಿದೆ. ಇದರ ಜೊತೆಗೆ 1.5 ಕೋಟಿ ರೂ.ವರೆಗೆ ವಹಿವಾಟು ಇರುವವರು ಕಾಂಪೋಷಿಷನ್‌ ಸ್ಕೀಮ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಕೇವಲ ಶೇಕಡ 1 ಪರ್ಸೆಂಟ್‌ ತೆರಿಗೆ ಪಾವತಿಸಿದರೆ ಸಾಕು ಎಂದು ಹಣಕಾಸು ಸಚಿವಾಲಯ ಟ್ವಿಟ್‌ ಮಾಡಿದೆ. ಈ ಹಿಂದೆ ಜಿಎಸ್‌ಟಿ ವಿನಾಯಿತಿ ಮಿತಿಯು 20 ಲಕ್ಷ ರೂ. ಆಗಿತ್ತು. “ಕೋವಿಡ್‌­ 19 ಸಂಕಷ್ಟದ ಸಮಯದಲ್ಲಿ ಇದು ಅತ್ಯಂತ ಒಳ್ಳೆಯ ಉಪಕ್ರಮ. …

40 ಲಕ್ಷ ರೂ.ವರೆಗೆ ಜಿಎಸ್ಟಿ ವಿನಾಯಿತಿ, Tally ERP 9ಗೆ ಹೆಚ್ಚಿದ ದಾಖಲಾತಿ Read More »

Tally ERP 9 ಕಲಿಯಿರಿ: ಜಿಎಸ್ಟಿ ನಮೂನೆಗಳ ಬಗ್ಗೆ ತಿಳಿದುಕೊಳ್ಳಿ

ಬೆಂಗಳೂರಿನ ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ ಮತ್ತು ಬಸವನಗುಡಿಯಲ್ಲಿರುವ ಕ್ಯಾಡ್‌ನೆಸ್ಟ್‌‌ ಅಂದರೆ ಭಾರತೀಯ ಅಕಾಡೆಮಿ ಆಫ್‌ ಲಿಂಗ್ವಿಸ್ಟಿಕ್ಸ್‌ ಆಂಡ್ ಕಮ್ಯುನಿಕೇಷನ್‌ನ ಅತ್ಯಂತ ಜನಪ್ರಿಯ ಕೋರ್ಸ್‌ಗಳಲ್ಲಿ tally erp 9 course ಒಂದಾಗಿದೆ. ಜಿಎಸ್‌ಟಿ ಪಾವತಿಯನ್ನು ಕಂಪನಿಗಳು, ವ್ಯವಹಾರಗಳು ಟ್ಯಾಲಿ ಇಆರ್‌ಪಿ ೯ ತಿಳಿದವರಿಂದ ಮಾಡಿಸುತ್ತಿರುವುದು ಈ ಕೋರ್ಸ್‌ನ ಬೇಡಿಕೆಗೆ ಇರುವ ಕಾರಣ. ಜೊತೆಗೆ ಪ್ರತಿತಿಂಗಳು ಜಿಎಸ್‌ಟಿ ನಮೂನೆಗಳನ್ನು ಸಲ್ಲಿಸಬೇಕಾದ ಕೆಲಸವನ್ನು ಸರಳವಾಗಿ ಮಾಡುವ ಸಾಫ್ಟ್ವೇರ್‌ ಬಗ್ಗೆ ಕಲಿತಿದ್ದರೆ ವಿವಿಧ ಟ್ಯಾಕ್ಸೆಷನ್, ಅಕೌಂಟಿಂಗ್‌ ಕಂಪನಿಗಳಲ್ಲಿ ಉದ್ಯೋಗ ಪಡೆಯುವುದು ಸುಲಭವಾಗುತ್ತದೆ. ಹೀಗಾಗಿ …

Tally ERP 9 ಕಲಿಯಿರಿ: ಜಿಎಸ್ಟಿ ನಮೂನೆಗಳ ಬಗ್ಗೆ ತಿಳಿದುಕೊಳ್ಳಿ Read More »

Tally ERP 9 ಕಲಿಯಿರಿ, GST ಯುಗದಲ್ಲಿ ಬೇಡಿಕೆಯ ಉದ್ಯೋಗಿ ನೀವಾಗಿ

ಕನ್ನಡ ಕ್ಯಾಡ್‌ನೆಸ್ಟ್‌‌ನ ನಲ್ಮೆಯ ಓದುಗರಿಗೆ, ವಿದ್ಯಾರ್ಥಿ ಮಿತ್ರರಿಗೆ ನಮಸ್ಕಾರ. ಈ ಬಾರಿ ನಾವು ವಿಶೇಷ ಕೋರ್ಸೊಂದರ ಮಾಹಿತಿಯೊಂದಿಗೆ ಬಂದಿದ್ದೇವೆ. ಅದರ ಹೆಸರು Tally ERP 9. ಭಾರತದ ಅತ್ಯಂತ ಜನಪ್ರಿಯ ಅಕೌಂಟಿಂಗ್‌ ಸಾಫ್ಟ್‌ವೇರ್‌ಗೆ ಸಂಬಂಧಪಟ್ಟ ಕೋರ್ಸ್‌ ಇದಾಗಿದ್ದು, ಇದನ್ನು ಕಲಿತರೆ ನೀವು ಈ ಜಿಎಸ್‌ಟಿ ಯುಗದಲ್ಲಿ ಬಹುಬೇಡಿಕೆಯ ಉದ್ಯೋಗಿಯಾಗಬಹುದು. ಮೊದಲಿಗೆ Tally ERP 9ಎಂದರೇನು ಎಂದು ತಿಳಿದುಕೊಳ್ಳೋಣ. ಇದು ದೇಶದ ಅತ್ಯಂತ ಜನಪ್ರಿಯ ಮತ್ತು ಅನುಕೂಲಕರವಾದ ಅಕೌಂಟಿಂಗ್‌ ಸಾಫ್ಟ್ವೇರ್‌ ಆಗಿದೆ. ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ …

Tally ERP 9 ಕಲಿಯಿರಿ, GST ಯುಗದಲ್ಲಿ ಬೇಡಿಕೆಯ ಉದ್ಯೋಗಿ ನೀವಾಗಿ Read More »

error: Content is protected !!
Scroll to Top