Kannada CADD Nest Private Limited

Online Course

About CADD NEST

CADD NEST is the most leading institution has been offering the most comprehensive courses. All CAD & IT courses offered have been most technologically advanced. The immense level of experience gained over the years has been used to train employees. CADD NEST is the most leading institution has been offering the most comprehensive courses. All …

About CADD NEST Read More »

ವಿದ್ಯಾರ್ಥಿಗಳು ಫ್ಲಿಪ್‌ಕಾರ್ಟ್‌ನಂತಹ ಕಂಪನಿ ಸ್ಥಾಪಿಸುವುದು ಹೇಗೆ?

ಕೊರೊನಾ ಬಳಿಕದ ಜಗತ್ತು ಹೆಚ್ಚು ಆನ್‌ಲೈನ್‌ಮಯವಾಗಿರಲಿದೆ. ಆನ್‌ಲೈನ್‌ ಖರೀದಿ, ಮಾರಾಟವು ಈ ಹಿಂದಿಗಿಂತಲೂ ಹೆಚ್ಚಿರಲಿದೆ. ಇದೇ ಕಾರಣಕ್ಕೆ ಎಲ್ಲರೂ ಆನ್‌ಲೈನ್‌ ಅಂಗಡಿ ತೆರೆಯಲು ಉತ್ಸುಕರಾಗಿದ್ದಾರೆ. ವಿದ್ಯಾರ್ಥಿಗಳು ಸಹ ಇಂತಹ ಸಮಯದಲ್ಲಿ ಆನ್‌ಲೈನ್‌ ಜಗತ್ತಿಗೆ ಪೂರಕವಾದ ಕೋರ್ಸ್‌ ಕಲಿಯಬೇಕು. ಇದೇ ಕಾರಣಕ್ಕೆ ಕನ್ನಡ ಕ್ಯಾಡ್‌ನೆಸ್ಟ್‌‌ನ ಈ ಸಂಚಿಕೆಯಲ್ಲಿ ಇ-ಕಾಮರ್ಸ್‌ ಗೈಡ್‌ ನೀಡಲಾಗಿದೆ. ಒಂದು ಕತೆ ಕೇಳಿ ಬೆಂಗಳೂರಲ್ಲಿ ಇಬ್ರು ಫ್ರೆಂಡ್ಸ್ ಇದ್ರು. ಅವರಿಗೆ ದೊಡ್ಡ ಕಂಪನಿಯಲ್ಲಿ ಹಲವು ಲಕ್ಷ ರೂಪಾಯಿ ವೇತನದ ಉದ್ಯೋಗವಿತ್ತು. ಆದರೆ, ಅವರು ಕನಸು ಕಣ್ಣಿನ …

ವಿದ್ಯಾರ್ಥಿಗಳು ಫ್ಲಿಪ್‌ಕಾರ್ಟ್‌ನಂತಹ ಕಂಪನಿ ಸ್ಥಾಪಿಸುವುದು ಹೇಗೆ? Read More »

ಆನ್‌ಲೈನ್‌ ಕೋರ್ಸ್‌ಗೆ ಸೇರುವ ಮೊದಲು ಗಮನಿಸಬೇಕಾದ ಅಂಶಗಳೇನು?

ಈ ಕೊರೊನಾ ಸಂಕಷ್ಟದ ಸಮಯದಲ್ಲಿ ನೀವು ನಿಮ್ಮ ಕರಿಯರ್‌ ಕುರಿತು ಗಂಭೀರವಾಗಿ ಆಲೋಚಿಸುತ್ತಿದ್ದೀರಿ ಎಂದುಕೊಂಡಿದ್ದೇವೆ. ಈ ಸಮಯವನ್ನು ನಿಮ್ಮ ಕೌಶಲವೃದ್ಧಿಗೆ ಅಥವಾ ಅಪ್‌ ಸ್ಕಿಲ್‌ಗೆ ಬಳಸಿಕೊಳ್ಳುತ್ತಿದ್ದೀರಿ ಎಂದಿರಲಿ. ಗ್ರೇಟ್‌, ಅಪ್‌ಸ್ಕಿಲ್‌ ಬಗ್ಗೆ ಯೋಚಿಸುವಾಗ ನಿಮ್ಮ ಮುಂದಿರುವ ಅತ್ಯುತ್ತಮ ಆಯ್ಕೆ ಎಂದರೆ ಕ್ಯಾಡ್‌ನೆಸ್ಟ್‌‌ ಆನ್‌ಲೈನ್‌ ಕೋರ್ಸ್‌. ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳಿಂದ ಮೆಚ್ಚುಗೆ ಪಡೆದಿರುವ ಕ್ಯಾಡ್‌ನೆಸ್ಟ್‌‌ ಆನ್‌ಲೈನ್‌ ಕೋರ್ಸ್‌ಗಳು ನಿಮಗೆ ಸೂಕ್ತವಾಗಿದೆ. ಆದರೆ, ಎಲ್ಲಾ ಆನ್‌ಲೈನ್‌ ಕೋರ್ಸ್‌ಗಳು ಉತ್ತಮ ಎಂದಲ್ಲ. ಕೆಲವೊಂದು ಹಣದಾಸೆಗೆ ಅತ್ಯುತ್ತಮ ಜ್ಞಾನ ನೀಡದ ಆನ್‌ಲೈನ್‌ ಕೋರ್ಸ್‌ಗಳು …

ಆನ್‌ಲೈನ್‌ ಕೋರ್ಸ್‌ಗೆ ಸೇರುವ ಮೊದಲು ಗಮನಿಸಬೇಕಾದ ಅಂಶಗಳೇನು? Read More »

ಲಾಕ್‌ಡೌನ್‌ ಸಮಯದಲ್ಲಿ ಬುದ್ಧಿವಂತ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ ಗೊತ್ತೆ?

ಕಳೆದ ಕೆಲವು ಸಮಯದಿಂದ ಕೊರೊನಾ ಎಂಬ ವೈರಸ್‌ ಜಗತ್ತಿನ ರೀತಿ ರಿವಾಜುಗಳನ್ನೇ ಬದಲಾಯಿಸಿಬಿಟ್ಟಿದೆ. ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಿಲ್ಲ. ಟೀಚರ್‌ಗಳು ಮೊಬೈಲ್‌ ಅಥವಾ ಕಂಪ್ಯೂಟರ್‌ ಮುಂದೆಕುಳಿತು ಪಾಠ ಮಾಡುತ್ತಿದ್ದಾರೆ. ದಿನಾ ಆಫೀಸ್‌ಗೆ ಹೋಗುತ್ತಿದ್ದ ಅಪ್ಪ/ಅಮ್ಮ ಮನೆಯಲ್ಲಿಯೇ ಕುಳಿತು ವರ್ಕ್‌ ಫ್ರಂ ಹೋಂ ಮಾಡುತ್ತಿದ್ದಾರೆ. ಒಂದರ್ಥದಲ್ಲಿ ಈಗ ಮನೆಯೇ ಮಂತ್ರಾಲಯ, ವಿದ್ಯಾರ್ಥಿಗಳಿಗೆ ಮನೆಯೇ ವಿದ್ಯಾಲಯ. ಶಾಲಾ ಕಾಲೇಜುಗಳು ಮಾಡುವ ನಿಗದಿತ ಆನ್‌ಲೈನ್‌ ಕ್ಲಾಸ್‌ಗಳನ್ನು ತೆಗೆದುಕೊಂಡು ಕೆಲವು ವಿದ್ಯಾರ್ಥಿಗಳು ಒಂದರ್ಥದಲ್ಲಿ ಆರಾಮವಾಗಿದ್ದಾರೆ. ಒಂದಿಷ್ಟು ವಿದ್ಯಾರ್ಥಿಗಳು ಆನ್‌ಲೈನ್‌ ಕ್ಲಾಸ್‌ನಲ್ಲಿ ನೀಡುವ ಹೋಂವರ್ಕ್‌ ಹೊರೆ …

ಲಾಕ್‌ಡೌನ್‌ ಸಮಯದಲ್ಲಿ ಬುದ್ಧಿವಂತ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ ಗೊತ್ತೆ? Read More »

ಕ್ಯಾಡ್‌ನೆಸ್ಟ್‌‌ ಆನ್‌ಲೈನ್‌ ಕ್ಲಾಸ್‌ಗಳ ವಿಶೇಷತೆಗಳ ಬಗ್ಗೆ ನಿಮಗೆ ಗೊತ್ತೆ?

ಕೋವಿಡ್-೧೯ ಸಂಕಷ್ಟ ಕಾಲದಲ್ಲಿ ಏನು ಓದುವುದು, ಯಾವ ಕೋರ್ಸ್‌ ಮಾಡುವುದು, ನಮ್ಮ ಭವಿಷ್ಯ ಏನಾಗುತ್ತದೆಯೋ ಎಂಬ ಆತಂಕ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಹಜವಾದದ್ದು. ಇಂತಹ ಸಮಯದಲ್ಲಿ ಕ್ಯಾಡ್‌ನೆಸ್ಟ್‌‌ ಸಂಸ್ಥೆಯು ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಿದೆ.

ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳು ಏನು ಕಲಿಯಬಹುದು?

ಶರದ್ ಕೋವಿಡ್ -19 ಹೆಮ್ಮಾರಿಯ ಬಗ್ಗೆ ಗೊತ್ತಿಲ್ಲದೆ ಇರುವವರು ಯಾರು ? ನಾಲ್ಕು ತಿಂಗಳುಗಳಿಂದ ಇಡೀ ವಿಶ್ವವನ್ನೇ ಕಾಡುತ್ತಿರುವ ಈ ಕಾಯಿಲೆ ಇನ್ನೂ ತನ್ನ ಕ್ರೂರ ಛಟವನ್ನು ಬಿಟ್ಟಿಲ್ಲ. ಇದಕ್ಕೆ ಬಲಿಯಾದವರ ಸಂಖ್ಯೆ ಸುಮಾರು ಐನೂರು ಸಾವಿರ. ಲೋಕದ ಪ್ರತೀ ಮೂಲೆಗೆ ವ್ಯಾಪಿಸಿದ ಕೋವಿಡ್ ಮಾನವರೆಲ್ಲರ ಜೀವನವನ್ನು ಬದಲಿಸಿದೆ. ಈಗ  “N-95 ಮಾಸ್ಕ್ ”  ಅಥವಾ ಯಾವುದೇ ಮುಖವಾಡ ಧರಿಸದೇ ಯಾರೂ ಆಚೆ ಕಾಲಿಡಲು ಅಸಾಧ್ಯ. ಆಚೆ ಬಂದವರು ಸಾಮಾಜಿಕ ಅಂತರ ಪಾಲಿಸೋದು ಅಗತ್ಯ. ಸಮಯೋಚಿತವಾಗಿ ಕೈ ತೊಳೆಯುವುದು …

ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳು ಏನು ಕಲಿಯಬಹುದು? Read More »

error: Content is protected !!
Scroll to Top