Kannada CADD Nest Private Limited

ಇಂಗ್ಲಿಷ್‌ ಕಲಿಯಿರಿ

ಲಾಕ್‌ಡೌನ್‌ ಸಮಯದಲ್ಲಿ ಬುದ್ಧಿವಂತ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ ಗೊತ್ತೆ?

ಕಳೆದ ಕೆಲವು ಸಮಯದಿಂದ ಕೊರೊನಾ ಎಂಬ ವೈರಸ್‌ ಜಗತ್ತಿನ ರೀತಿ ರಿವಾಜುಗಳನ್ನೇ ಬದಲಾಯಿಸಿಬಿಟ್ಟಿದೆ. ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಿಲ್ಲ. ಟೀಚರ್‌ಗಳು ಮೊಬೈಲ್‌ ಅಥವಾ ಕಂಪ್ಯೂಟರ್‌ ಮುಂದೆಕುಳಿತು ಪಾಠ ಮಾಡುತ್ತಿದ್ದಾರೆ. ದಿನಾ ಆಫೀಸ್‌ಗೆ ಹೋಗುತ್ತಿದ್ದ ಅಪ್ಪ/ಅಮ್ಮ ಮನೆಯಲ್ಲಿಯೇ ಕುಳಿತು ವರ್ಕ್‌ ಫ್ರಂ ಹೋಂ ಮಾಡುತ್ತಿದ್ದಾರೆ. ಒಂದರ್ಥದಲ್ಲಿ ಈಗ ಮನೆಯೇ ಮಂತ್ರಾಲಯ, ವಿದ್ಯಾರ್ಥಿಗಳಿಗೆ ಮನೆಯೇ ವಿದ್ಯಾಲಯ. ಶಾಲಾ ಕಾಲೇಜುಗಳು ಮಾಡುವ ನಿಗದಿತ ಆನ್‌ಲೈನ್‌ ಕ್ಲಾಸ್‌ಗಳನ್ನು ತೆಗೆದುಕೊಂಡು ಕೆಲವು ವಿದ್ಯಾರ್ಥಿಗಳು ಒಂದರ್ಥದಲ್ಲಿ ಆರಾಮವಾಗಿದ್ದಾರೆ. ಒಂದಿಷ್ಟು ವಿದ್ಯಾರ್ಥಿಗಳು ಆನ್‌ಲೈನ್‌ ಕ್ಲಾಸ್‌ನಲ್ಲಿ ನೀಡುವ ಹೋಂವರ್ಕ್‌ ಹೊರೆ …

ಲಾಕ್‌ಡೌನ್‌ ಸಮಯದಲ್ಲಿ ಬುದ್ಧಿವಂತ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ ಗೊತ್ತೆ? Read More »

ಇಂಗ್ಲಿಷ್ ಭೂತವಲ್ಲ, ಮನಸ್ಸಿಟ್ಟು ಕಲಿತರೆ ಅದು ನಿಮ್ಮ ಆಪ್ತ ಮಿತ್ರ

ಇಂಗ್ಲಿಷ್‌ನಲ್ಲಿ ಇರುವುದು 26 ಅಕ್ಷರವಾದರೂ ಅದರಿಂದ ಸೃಷ್ಟಿಯಾದ ಕೋಟಿ ಕೋಟಿ ಪದಗಳು ಬೆರಗು ಹುಟ್ಟಿಸುವಂತದ್ದು. ಸರ್ವವ್ಯಾಪಿಯಾಗಿರುವ ಇಂಗ್ಲಿಷ್‌ ಈಗ ಅವಶ್ಯಕ ಸಂವಹನ ಮಾಧ್ಯಮ. ಉದ್ಯೋಗ ದೃಷ್ಟಿಯಿಂದ ಇಂಗ್ಲಿಷ್‌ ಕಲಿಕೆಯಂತೂ ಅನಿವಾರ್ಯ ಎಂದಾಗಿದೆ. ರಾಜ್ಯದ ವಿದ್ಯಾರ್ಥಿಗಳು ಅದರಲ್ಲಿಯೂ ಗ್ರಾಮೀಣ ವಿದ್ಯಾರ್ಥಿಗಳು ಇಂಗ್ಲಿಷ್‌ ಅನ್ನು ಒಂದು ವಿಷಯವಾಗಿ ಓದುವುದು ಹೆಚ್ಚು. ಆದರೆ, ಮನೆಯಲ್ಲಿ ಅಥವಾ ಕಾಲೇಜಿನಲ್ಲಿ ಹೆಚ್ಚಾಗಿ ಕನ್ನಡ ಅಥವಾ ಮಾತೃಭಾಷೆಯಲ್ಲಿಯೇ ಸಂವಹನ ಮಾಡುತ್ತಾರೆ. ಕಾಲೇಜು ಅಥವಾ ಮನೆಯಲ್ಲಿರುವಾಗ ಸಮಸ್ಯೆಯಾಗುವುದಿಲ್ಲ. ಓದು ಮುಗಿಸಿದ ಬಳಿಕ ಉದ್ಯೊಗ ಸಂದರ್ಶನಕ್ಕೆ ಹೋದಾಗ ಅಥವಾ …

ಇಂಗ್ಲಿಷ್ ಭೂತವಲ್ಲ, ಮನಸ್ಸಿಟ್ಟು ಕಲಿತರೆ ಅದು ನಿಮ್ಮ ಆಪ್ತ ಮಿತ್ರ Read More »

ಕನ್ನಡ ಕ್ಯಾಡ್‌ ನೆಸ್ಟ್‌ ಗೆ ಸ್ವಾಗತ: ನಿಮ್ಮ ಕರಿಯರ್, ಕಲಿಕೆಗೆ ಹೊಸ ದಿಕ್ಸೂಚಿ

ಸ್ನೇಹಿತರೇ ನಮಸ್ಕಾರ. ನಾನು ಪ್ರಕಾಶ್‌ ಗೌಡ ಎಚ್‌. ಎಂ. ಕನ್ನಡ ಕ್ಯಾಡ್‌ ನೆಸ್ಟ್‌ ಕಾಂ ನಿರ್ದೇಶಕ. ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂನಲ್ಲಿರುವ ಕ್ಯಾಡ್‌ ನೆಸ್ಟ್‌ ನ ನಿರ್ದೇಶಕ. ಈಗಾಗಲೇ ನಮ್ಮ ಸಂಸ್ಥೆಗೆ ರಾಜ್ಯದ ವಿವಿಧ ಮೂಲೆಮೂಲೆಗಳಿಂದ ವಿದ್ಯಾರ್ಥಿಗಳು ಬಂದು ಭಾಷಾ ಮತ್ತು ತಂತ್ರಜ್ಞಾನ ಕೌಶಲಗಳು ಒಳಗೊಂಡಂತೆ ವಿವಿಧ ಸ್ಕಿಲ್‌ಗಳನ್ನು ಕಲಿಯುತ್ತಿದ್ದಾರೆ, ಕಲಿತಿದ್ದಾರೆ. ಈ ಮೂಲಕ ತಮ್ಮ ಕನಸಿನ ಉದ್ಯೋಗ ಪಡೆಯಲು, ಕರಿಯರ್‌ನಲ್ಲಿ ಮೇಲ್ದರ್ಜೆಗೆ ಏರಲು ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತ ಬಂದಿದ್ದೇವೆ. ರಾಜ್ಯದ ವಿದ್ಯಾರ್ಥಿಗಳು, ಮುಖ್ಯವಾಗಿ ಕನ್ನಡ …

ಕನ್ನಡ ಕ್ಯಾಡ್‌ ನೆಸ್ಟ್‌ ಗೆ ಸ್ವಾಗತ: ನಿಮ್ಮ ಕರಿಯರ್, ಕಲಿಕೆಗೆ ಹೊಸ ದಿಕ್ಸೂಚಿ Read More »

error: Content is protected !!
Scroll to Top