Kannada CADD Nest Private Limited

Job Interview Tips

ಪವರ್‌ಸ್ಟಾರ್‌ ಉದ್ಯೋಗಮೇಳ: ಪುನೀತ್‌ ರಾಜ್‌ಕುಮಾರ್‌ ನೆನಪಿನಲ್ಲಿ ಬೆಂಗಳೂರಿನಲ್ಲಿ ಬೃಹತ್‌ ಉದ್ಯೋಗಮೇಳ, ನಿರುದ್ಯೋಗಿಗಳಿಗೆ ಸುವರ್ಣಾವಕಾಶ

ಬೆಂಗಳೂರು: ದಿವಂಗತ ಪುನೀತ್‌ ರಾಜ್‌ಕುಮಾರ್‌ ನೆನಪಿನಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿ ಅಕ್ಟೋಬರ್‌ 29ರಂದು ಬೃಹತ್‌ ಉದ್ಯೋಗ ಮೇಳ ನಡೆಯಲಿದೆ. ಪವರ್‌ ಸ್ಟಾರ್‌ ಉದ್ಯೋಗ ಮೇಳದ ಹೆಸರಿನಲ್ಲಿ ಸತತ ಎರಡನೇ ವರ್ಷ ಕರ್ನಾಟಕದ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆ ಕ್ಯಾಡ್‌ನೆಸ್ಟ್‌ (caddnest.org) ಈ ಉದ್ಯೋಗ ಮೇಳ ಆಯೋಜಿಸಿದೆ. ಈ ಉದ್ಯೋಗಮೇಳದಲ್ಲಿ 50ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಭಾಗವಹಿಸುತ್ತಿದ್ದು, ಹೊಸ ಉದ್ಯೋಗ ಪಡೆಯಲು ಬಯಸುವವರು ಈ ಜಾಬ್‌ ಡ್ರೈವ್‌ನ ಪ್ರಯೋಜನ ಪಡೆಯಬಹುದು. ನಿರುದ್ಯೋಗಿಗಳಿಗೆ ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಉದ್ಯೋಗಮೇಳವನ್ನು ಕ್ಯಾಡ್‌ನೆಸ್ಟ್‌ …

ಪವರ್‌ಸ್ಟಾರ್‌ ಉದ್ಯೋಗಮೇಳ: ಪುನೀತ್‌ ರಾಜ್‌ಕುಮಾರ್‌ ನೆನಪಿನಲ್ಲಿ ಬೆಂಗಳೂರಿನಲ್ಲಿ ಬೃಹತ್‌ ಉದ್ಯೋಗಮೇಳ, ನಿರುದ್ಯೋಗಿಗಳಿಗೆ ಸುವರ್ಣಾವಕಾಶ Read More »

ಜಾಬ್ ಇಂಟರ್ವ್ಯೂ ಭಾಗ-2: ಈ ಪ್ರಶ್ನೆಗಳನ್ನು ಕೇಳಿಯೇ ಕೇಳುತ್ತಾರೆ, ಉತ್ತರವೂ ಇಲ್ಲಿದೆ!

ಕನ್ನಡ ಕ್ಯಾಡ್‌ನೆಸ್ಟ್‌‌ ಕರಿಯರ್‌ ಗೈಡ್‌ ಮಾಲಿಕೆಯಲ್ಲಿ ಈ ಹಿಂದೆ ಜಾಬ್‌ ಇಂಟರ್‌ ವ್ಯೂನಲ್ಲಿ ಕೇಳಬಹುದಾದ ಹಲವು ಪ್ರಶ್ನೆಗಳ ವಿವರ ಮತ್ತು ಅದಕ್ಕೆ ಹೇಗೆ ಉತ್ತರಿಸಬಹುದೆಂಬ ಮಾಹಿತಿ ನೀಡಲಾಗಿತ್ತು. ಆ ಸಂಚಿಕೆಯ ಮುಂದುವರೆದ ಭಾಗ ಇಲ್ಲಿದೆ. ಇದನ್ನೂ ಓದಿ:ಉದ್ಯೋಗ ಸಂದರ್ಶನಗಳಲ್ಲಿ ಹೆಚ್ಚಾಗಿ ಕೇಳುವ ಪ್ರಶ್ನೆಗಳು ಯಾವುವು ಗೊತ್ತೆ? ಕನ್ನಡ ಕ್ಯಾಡ್‌ನೆಸ್ಟ್‌‌ನಲ್ಲಿ ಈಗಾಗಲೇ ಉದ್ಯೋಗ, ಶಿಕ್ಷಣ ಮತ್ತು ಯಶಸ್ಸಿಗೆ ಸಂಬಂಧಪಟ್ಟಂತೆ ಹಲವು ಲೇಖನಗಳು ಪ್ರಕಟಗೊಂಡಿದ್ದು, ನೀವು ಇದೇ ಮೊದಲ ಬಾರಿಗೆ ಈ ಬ್ಲಾಗ್‌ಗೆ ಭೇಟಿ ನೀಡಲು ಮರೆಯಬೇಡಿ. ಇಲ್ಲಿರುವ ಮಾಹಿತಿಗಳನ್ನು …

ಜಾಬ್ ಇಂಟರ್ವ್ಯೂ ಭಾಗ-2: ಈ ಪ್ರಶ್ನೆಗಳನ್ನು ಕೇಳಿಯೇ ಕೇಳುತ್ತಾರೆ, ಉತ್ತರವೂ ಇಲ್ಲಿದೆ! Read More »

ನಿಮಗೆ ಉದ್ಯೋಗ ದೊರಕುತ್ತಿಲ್ಲವೇ? ನೀವು ಮಾಡಿದ ಈ ತಪ್ಪುಗಳೇ ಕಾರಣ!

ಕನ್ನಡ ಕ್ಯಾಡ್‌ನೆಸ್ಟ್‌ ಓದುಗರಿಗೆ ನಮಸ್ಕಾರ. ಈಗಾಗಲೇ ವಿವಿಧ ಉದ್ಯೋಗ ಮತ್ತು ಶಿಕ್ಷಣ ಮಾಹಿತಿಯ ಮೂಲಕ ಸಾಕಷ್ಟು ವಿದ್ಯಾರ್ಥಿಗಳು ಕನ್ನಡಕ್ಯಾಡ್‌ನೆಸ್ಟ್‌.ಕಾಂನ ಪ್ರಯೋಜನ ಪಡೆಯುತ್ತಿದ್ದೀರಿ ಎನ್ನುವುದಕ್ಕೆ ನೀವು ಕಳುಹಿಸುವ ವಾಟ್ಸ್‌ಆಪ್ ಸಂದೇಶಗಳು, ಇಮೇಲ್‌ಗಳೇ ಸಾಕ್ಷಿ. ಇದರಿಂದ ಇನ್ನಷ್ಟು ಖುಷಿಗೊಂಡ ನಾವು ಇಂದು ಒಂದು ಒಳ್ಳೆಯ ವಿಷಯದೊಂದಿಗೆ ಬಂದಿದ್ದೇವೆ. ನಮ್ಮಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಏನೋ ಓದಿರುತ್ತಾರೆ. ಕಷ್ಟಪಟ್ಟು ಉದ್ಯೋಗ ಹುಡುಕುತ್ತಾರೆ. ಎಲ್ಲೆಲ್ಲೂ ರಿಜೆಕ್ಟ್‌ ಆಗುತ್ತಾರೆ. ಎಷ್ಟು ಕಷ್ಟಪಟ್ಟರೂ ಉದ್ಯೋಗ ದೊರಕುತ್ತಿಲ್ಲ ಎಂದು ಅವಲತ್ತುಕೊಳ್ಳುತ್ತಾರೆ. ಇದಕ್ಕೆ ಏನು ಕಾರಣ ಎನ್ನುವುದನ್ನು ಆಲೋಚಿಸಿ ಕನ್ನಡ …

ನಿಮಗೆ ಉದ್ಯೋಗ ದೊರಕುತ್ತಿಲ್ಲವೇ? ನೀವು ಮಾಡಿದ ಈ ತಪ್ಪುಗಳೇ ಕಾರಣ! Read More »

ಉದ್ಯೋಗ ಸಂದರ್ಶನಗಳಲ್ಲಿ ಹೆಚ್ಚಾಗಿ ಕೇಳುವ ಪ್ರಶ್ನೆಗಳು ಯಾವುವು ಗೊತ್ತೆ?

ಕನ್ನಡ ಕ್ಯಾಡ್‌ನೆಸ್ಟ್‌ ಕರಿಯರ್ ಗೈಡ್ ಮಾಲಿಕೆಯಲ್ಲಿ ಇಂದು ಉದ್ಯೊಗ ಸಂದರ್ಶನದಲ್ಲಿ ಕೇಳಬಹುದಾದ ಪ್ರಮುಖ ಪ್ರಶ್ನೆಗಳನ್ನು ನೀಡಲಾಗಿದೆ. ಜೊತೆಗೆ, ಇಂತಹ ಪ್ರಶ್ನೆಗಳನ್ನು ಕೇಳಿದಾಗ ಹೇಗೆ ಉತ್ತರಿಸಬಹುದು ಎಂಬ ಸಂಭಾವ್ಯ ಉತ್ತರಗಳನ್ನೂ ಇಲ್ಲಿ ನೀಡಲಾಗಿದೆ. ಉದ್ಯೋಗ ಸಂದರ್ಶಕರು ಪ್ರತಿದಿನ ಹಲವು ಅಭ್ಯರ್ಥಿಗಳನ್ನು ಸಂದರ್ಶನ ನಡೆಸುತ್ತ ಇರುತ್ತಾರೆ. ಇವರಲ್ಲಿ ಕೇಳಲು ಪ್ರತಿನಿತ್ಯ ಹೊಸ ಪ್ರಶ್ನೆಗಳು ಇರುವುದಿಲ್ಲ. ಯಾವುದೋ ಕೆಲವು ಪ್ರಶ್ನೆಗಳು ಮಾತ್ರ ಹೊಸದಿರಬಹುದು. ಹೀಗಾಗಿ, ಯಾವುದೇ ಉದ್ಯೋಗ ಸಂದರ್ಶನಕ್ಕೆ ಹೋದಾಗ ಒಂದಿಷ್ಟು ಪ್ರಶ್ನೆಗಳನ್ನು ಮೊದಲೇ ನಿರೀಕ್ಷಿಸಬಹುದು. ನೀವು ಅಂತಹ ಪ್ರಶ್ನೆಗಳಿಗೆ ಉತ್ತರ …

ಉದ್ಯೋಗ ಸಂದರ್ಶನಗಳಲ್ಲಿ ಹೆಚ್ಚಾಗಿ ಕೇಳುವ ಪ್ರಶ್ನೆಗಳು ಯಾವುವು ಗೊತ್ತೆ? Read More »

ಟೆಲಿಫೋನ್‌ ಇಂಟರ್‌ವ್ಯೂಗೆ ಸಿದ್ಧತೆ ನಡೆಸುವುದು ಹೇಗೆ?

ಕೋವಿಡ್‌ ೧೯ನಿಂದಾಗಿ ಉದ್ಯೋಗ ಸಂದರ್ಶನಗಳು ಹೆಚ್ಚಾಗಿ ಟೆಲಿಫೋನ್‌ ಅಥವಾ ವಿಡಿಯೋ ಮೂಲಕ ನಡೆಯುತ್ತವೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಕೋರ್ಸ್‌ ಆಯ್ಕೆ, ಕಾಲೇಜು ಆಯ್ಕೆ, ಅಡ್ಮಿಷನ್‌ ಪ್ರಕ್ರಿಯೆಗಳೂ ಟೆಲಿಫೋನ್‌ ಮೂಲಕವೇ ಹೆಚ್ಚಾಗಿ ನಡೆಯಲಿದೆ. ವಿವಿಧ ಆನ್‌ಲೈನ್‌ ಕೊರ್ಸ್ ಗಳು ಈಗ ಜನಪ್ರಿಯವಾಗುತ್ತಿವೆ. ಕ್ಯಾಡ್‌ನೆಸ್ಟ್‌‌ ಈಗಾಗಲೇ ವಿವಿಧ ಕೋರ್ಸ್‌ ಗಳನ್ನು ಆನ್‌ಲೈನ್‌ ಮೂಲಕವೇ ನೀಡುತ್ತಿದೆ. ಜಗತ್ತು ಹೀಗೆ ವರ್ಚ್ಯುವಲ್‌ ಆಗುತ್ತಿರುವಾಗ ನೀವು ಅದಕ್ಕೆ ತಕ್ಕಂತೆ ಸಿದ್ಧತೆ ನಡೆಸಬೇಕಾಗುತ್ತದೆ. ಉದಾಹರಣೆಗೆ ನಿಮಗೆ ನಾಳೆ ಒಂದು ಟೆಲಿಫೋನ್‌ ಇಂಟರ್‌ವ್ಯೂ ಇದೆ ಎಂದಿಟ್ಟುಕೊಳ್ಳಿ. ಫೋನ್‌ನಲ್ಲಿ ಏನು …

ಟೆಲಿಫೋನ್‌ ಇಂಟರ್‌ವ್ಯೂಗೆ ಸಿದ್ಧತೆ ನಡೆಸುವುದು ಹೇಗೆ? Read More »

ಇಂಟರ್‌ವ್ಯೂ ಟಿಪ್ಸ್: ಉದ್ಯೋಗ ಸಿಗಬೇಕಿದ್ದರೆ ನಿಮ್ಮಲ್ಲಿ ಇರಬೇಕಾದ ಕೌಶಲ್ಯಗಳು

ಸ್ನೇಹ ಝಣ ಝಣ ಕಾಂಚಾಣ – ಯಾರಿಗೆ ತಾನೆ ಬೇಡ ಹೇಳಿ. ಹಣ ಅಂದ್ರೆ ಹೆಣಾನು ಬಾಯಿ ಬಿಡೋ ಕಾಲ ಇದು. ಯಾಕೆ ಅಂದ್ರೆ ಹಣಕ್ಕೆ ಅಷ್ಟು ಮಹತ್ವಾ ಇದೆ. ನಿಮಗೆ ಹಣ ಬೇಕು ಅಂದರೆ ಮೊದಲು ವಿದ್ಯೆ-ಬುದ್ದಿ ಇರಬೇಕು, ಅದಕ್ಕೆ ತಕ್ಕ ಕೆಲಸ ಸಿಗಬೇಕು. ನಮ್ಮ ಕೆಲಸ ಬೇಕು ಅಂದ್ರೆ ಕೇವಲ ಡಿಗ್ರಿ ಅಥವಾ ವಿದ್ಯೆ ಇದ್ರೆ ಸಾಲದು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೆಲಸ ಸಿಗಬೇಕು ಅಂದ್ರೆ ಮೊದಲು ವಿದ್ಯೆ, ನಂತರ ಬುದ್ದಿ, ಜೊತೆಗೆ ಒಂದಷ್ಟು ಕೌಶಲ್ಯಗಳು …

ಇಂಟರ್‌ವ್ಯೂ ಟಿಪ್ಸ್: ಉದ್ಯೋಗ ಸಿಗಬೇಕಿದ್ದರೆ ನಿಮ್ಮಲ್ಲಿ ಇರಬೇಕಾದ ಕೌಶಲ್ಯಗಳು Read More »

error: Content is protected !!
Scroll to Top