Kannada CADD Nest Private Limited

Full Stack Developer

About CADD NEST

CADD NEST is the most leading institution has been offering the most comprehensive courses. All CAD & IT courses offered have been most technologically advanced. The immense level of experience gained over the years has been used to train employees. CADD NEST is the most leading institution has been offering the most comprehensive courses. All …

About CADD NEST Read More »

ಭವಿಷ್ಯದ ಬಹುಬೇಡಿಕೆಯ ಕೋರ್ಸ್‌ಗಳಿವು, ಕಲಿತರೆ ಜಾಬ್ ಗ್ಯಾರಂಟಿ!

ಕೆಲವೇ ದಿನಗಳಲ್ಲಿ ದೇಶದ ಬಹುತೇಕ ಶಾಲಾ ಕಾಲೇಜುಗಳಲ್ಲಿ ತರಗತಿಗಳು ಆರಂಭವಾಗಲಿವೆ. ಈ ಕೋವಿಡ್‌-೧೯ ಸಂಕಷ್ಟದ ಸಮಯದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಕ್ಯಾಡ್‌ನೆಸ್ಟ್‌‌ ಆನ್‌ಲೈನ್‌ ತರಗತಿಗಳನ್ನು ಪಡೆದಿದ್ದು, ವಿವಿಧ ಸರ್ಟಿಫಿಕೇಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸಂಕಷ್ಟದ ಸಮಯದಲ್ಲಿಯೂ ತಮ್ಮ ರೆಸ್ಯೂಂ ತೂಕ ಹೆಚ್ಚಿಸಿಕೊಳ್ಳುವ ಸರ್ಟಿಫಿಕೇಷನ್‌ ಪಡೆದ ಆ ವಿದ್ಯಾರ್ಥಿಗಳಿಗೆ ಮೊದಲಿಗೆ ಕ್ಯಾಡ್‌ನೆಸ್ಟ್‌‌ ಬೆಂಗಳೂರು ಕಡೆಯಿಂದ ಅಭಿನಂದನೆಗಳು. ಖುಷಿಯ ಸಂಗತಿಯೆಂದರೆ, ಕ್ಯಾಡ್‌ನೆಸ್ಟ್‌‌ ಆಫ್ ಲೈನ್ ತರಗತಿಗಳಿಗೆ ಸೇರಲು ಬಯಸುವವರಿಗೆ ಅಡ್ಮಿಷನ್‌ ಆರಂಭವಾಗಿದೆ. ಸಾಕಷ್ಟು ವಿದ್ಯಾರ್ಥಿಗಳು ಕರೆ ಮಾಡಿ, ನಮ್ಮ ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, …

ಭವಿಷ್ಯದ ಬಹುಬೇಡಿಕೆಯ ಕೋರ್ಸ್‌ಗಳಿವು, ಕಲಿತರೆ ಜಾಬ್ ಗ್ಯಾರಂಟಿ! Read More »

ಲಾಕ್‌ಡೌನ್‌ ಸಮಯದಲ್ಲಿ ಬುದ್ಧಿವಂತ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ ಗೊತ್ತೆ?

ಕಳೆದ ಕೆಲವು ಸಮಯದಿಂದ ಕೊರೊನಾ ಎಂಬ ವೈರಸ್‌ ಜಗತ್ತಿನ ರೀತಿ ರಿವಾಜುಗಳನ್ನೇ ಬದಲಾಯಿಸಿಬಿಟ್ಟಿದೆ. ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಿಲ್ಲ. ಟೀಚರ್‌ಗಳು ಮೊಬೈಲ್‌ ಅಥವಾ ಕಂಪ್ಯೂಟರ್‌ ಮುಂದೆಕುಳಿತು ಪಾಠ ಮಾಡುತ್ತಿದ್ದಾರೆ. ದಿನಾ ಆಫೀಸ್‌ಗೆ ಹೋಗುತ್ತಿದ್ದ ಅಪ್ಪ/ಅಮ್ಮ ಮನೆಯಲ್ಲಿಯೇ ಕುಳಿತು ವರ್ಕ್‌ ಫ್ರಂ ಹೋಂ ಮಾಡುತ್ತಿದ್ದಾರೆ. ಒಂದರ್ಥದಲ್ಲಿ ಈಗ ಮನೆಯೇ ಮಂತ್ರಾಲಯ, ವಿದ್ಯಾರ್ಥಿಗಳಿಗೆ ಮನೆಯೇ ವಿದ್ಯಾಲಯ. ಶಾಲಾ ಕಾಲೇಜುಗಳು ಮಾಡುವ ನಿಗದಿತ ಆನ್‌ಲೈನ್‌ ಕ್ಲಾಸ್‌ಗಳನ್ನು ತೆಗೆದುಕೊಂಡು ಕೆಲವು ವಿದ್ಯಾರ್ಥಿಗಳು ಒಂದರ್ಥದಲ್ಲಿ ಆರಾಮವಾಗಿದ್ದಾರೆ. ಒಂದಿಷ್ಟು ವಿದ್ಯಾರ್ಥಿಗಳು ಆನ್‌ಲೈನ್‌ ಕ್ಲಾಸ್‌ನಲ್ಲಿ ನೀಡುವ ಹೋಂವರ್ಕ್‌ ಹೊರೆ …

ಲಾಕ್‌ಡೌನ್‌ ಸಮಯದಲ್ಲಿ ಬುದ್ಧಿವಂತ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ ಗೊತ್ತೆ? Read More »

ಫುಲ್‌ ‌ ಸ್ಟಾಕ್‌ ಡೆವಲಪರ್‌ ಕೋರ್ಸ್‌ ಕಲಿತರೆ ಜಾಬ್‌ ಗ್ಯಾರಂಟಿ

ಕನ್ನಡಕ್ಯಾಡ್‌ನೆಸ್ಟ್‌‌ ಕರಿಯರ್‌ ಗೈಡ್‌ಗೆ ಸ್ವಾಗತ. ಇಂದು ನಾವು ಬಹುಬೇಡಿಕೆಯ ಒಂದು ಸ್ಕಿಲ್‌ ಬಗ್ಗೆ ಚರ್ಚಿಸೋಣ. ಆ ಸ್ಕಿಲ್‌ ಹೆಸರು “ಫುಲ್‌ ಸ್ಟಾಕ್‌ ವೆಬ್‌ ಡೆವಲಪರ್”. ಅಮ್ಮ ಅಥವಾ ಹೆಂಡತಿ ಎಂಬ ವ್ಯಕ್ತಿತ್ವವನ್ನು ಕಲ್ಪಿಸಿಕೊಳ್ಳಿ. ಬೆಳಗ್ಗೆದ್ದು ರುಚಿರುಚಿಯಾದ ತಿಂಡಿ ಮಾಡುತ್ತಾಳೆ. ಮಕ್ಕಳನ್ನು ಶಾಲೆಗೆ ಸಿದ್ಧಪಡಿಸುತ್ತಾಳೆ. ಮಧ್ಯಾಹ್ನದ ಊಟ, ರಾತ್ರಿಯ ಊಟ, ತನ್ನ ಉದ್ಯೋಗ, ಬಿಡುವು ಸಿಕ್ಕರೆ ಇನ್ನೆನ್ನಾದರೂ ಕೆಲಸ… ಹೀಗೆ “ಮನೆʼʼ ಎಂಬ ವಿಷಯಕ್ಕೆ ಸಂಬಂಧಪಟ್ಟ ಎಲ್ಲಾ ಕೆಲಸವನ್ನು ಮಾಡುತ್ತಾಳೆ. ಹೀಗಾಗಿ ಅಮ್ಮ ಅಥವಾ ಹೆಂಡತಿ ಸಹ ಫುಲ್‌ …

ಫುಲ್‌ ‌ ಸ್ಟಾಕ್‌ ಡೆವಲಪರ್‌ ಕೋರ್ಸ್‌ ಕಲಿತರೆ ಜಾಬ್‌ ಗ್ಯಾರಂಟಿ Read More »

error: Content is protected !!
Scroll to Top