Kannada CADD Nest Private Limited

CADDNest Bangalore

ಕಂಪ್ಯೂಟರ್ ಕಲಿಯದಿದ್ರೆ ಬಡ್ತಿ ಕಟ್, ನೌಕರರು ಕಂಗಾಲು, ಮಾರ್ಚ್22ಕ್ಕೆ ಅಂತಿಮ ಗಡುವು

ರಾಜ್ಯ ಸರಕಾರದ ಲಿಖಿತ ವೃಂದ ನೌಕರರಿಗೆ ಕಂಪ್ಯೂಟರ್‌ ಕಲಿಯುವ ಅನಿವಾರ್ಯತೆ ಉಂಟಾಗಿದೆ. ಕಂಪ್ಯೂಟರ್‌ ಕಲಿಯದಿದ್ರೆ ಬಡ್ತಿ ಕಟ್‌ ಮಾಡುವ ಪ್ರಸ್ತಾಪ ಸರಕಾರದ ಮುಂದಿದೆ. ಈ ಆತಂಕದ ಸುದ್ದಿ ಕೇಳಿ ಸಾಕಷ್ಟು ಸರಕಾರಿ ನೌಕರರು ಕಂಪ್ಯೂಟರ್‌ ಕೋರ್ಸ್‌ಗಳಿಗೆ ಸೇರುತ್ತಿದ್ದಾರೆ. ಏನಿದು ಆತಂಕ ತಂದ ಸುದ್ದಿ? ರಾಜ್ಯ ಸರಕಾರಿ ಲಿಖಿತ ವೃಂದ ನೌಕರರಿಗೆ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ತೇರ್ಗಡೆಗೆ ಮಾರ್ಚ್‌ ೨೦೨೨ರ ಗಡುವು ವಿಧಿಸಲಾಗಿದೆ. ಈ ವೇಳೆಯೊಳಗೆ ಕಂಪ್ಯೂಟರ್‌ ಪಾಸ್‌ ಆಗದೆ ಇದ್ದರೆ ಬಡ್ತಿ, ಮುಂಬಡ್ತಿ, ವೇತನ ಬಡ್ತಿಯಿಂದ ಅನರ್ಹಗೊಳಿಸುವುದಾಗಿ …

ಕಂಪ್ಯೂಟರ್ ಕಲಿಯದಿದ್ರೆ ಬಡ್ತಿ ಕಟ್, ನೌಕರರು ಕಂಗಾಲು, ಮಾರ್ಚ್22ಕ್ಕೆ ಅಂತಿಮ ಗಡುವು Read More »

ವಿದ್ಯಾರ್ಥಿಗಳು ಹೊಸ ಸ್ಕಿಲ್‌ಗಳನ್ನು ಯಾಕೆ ಕಲಿಯಬೇಕು? ಇಲ್ಲಿದೆ ವಿವಿಧ ಕಾರಣಗಳು

ಐಟಿ ಅಥವಾ ಐಟಿಯೇತರ ಉದ್ಯೋಗ ಮಾಡುವವರು ವಿವಿಧ ಸಾಫ್ಟ್‌ವೇರ್‌ ಸ್ಕಿಲ್‌ಗಳು, ಕಂಪ್ಯೂಟರ್ ಸ್ಕಿಲ್‌ಗಳನ್ನು ಕಲಿಯುತ್ತಿರಬೇಕಾಗುತ್ತದೆ. ಜೊತೆಗೆ, ಇತ್ತೀಚಿನ ತಂತ್ರಾಂಶಗಳಿಗೆ ಅಪ್‌ಡೇಟ್‌ ಆಗುತ್ತಿರಬೇಕಾಗುತ್ತದೆ. ಇಂತಹ ಹೊಸ ಸ್ಕಿಲ್‌ಗಳನ್ನು ವಿದ್ಯಾರ್ಥಿಗಳು ಯಾಕೆ ಕಲಿಯಬೇಕು ಎನ್ನುವ ಮಾಹಿತಿಯನ್ನು ಕ್ಯಾಡ್‌ನೆಸ್ಟ್‌ ಇಲ್ಲಿ ನೀಡಿದೆ. ಐಟಿ ಲೋಕದ ಹೊಸ ಕೌಶಲ ಪಡೆದಿದ್ದರೆ ಕಂಪನಿಗಳು ನಿಮ್ಮನ್ನು ಬೇಗನೇ ನೇಮಕ ಮಾಡಿಕೊಳ್ಳುವುದು ಮಾತ್ರವಲ್ಲದೆ ಅತ್ಯುತ್ತಮ ವೇತನದ ಆಫರ್ ಅನ್ನೂ ನೀಡುತ್ತವೆ. ನಿಮ್ಮ ಉದ್ಯೋಗ ಕ್ಷೇತ್ರಕ್ಕೆ ಅವಶ್ಯವಿರುವ ಪ್ರಸಕ್ತ ಮತ್ತು ಭವಿಷ್ಯದ ಕೌಶಲಗಳು ಯಾವುವು ಎಂದು ತಿಳಿದುಕೊಂಡು ಮುಂದುವರೆಯಿರಿ. …

ವಿದ್ಯಾರ್ಥಿಗಳು ಹೊಸ ಸ್ಕಿಲ್‌ಗಳನ್ನು ಯಾಕೆ ಕಲಿಯಬೇಕು? ಇಲ್ಲಿದೆ ವಿವಿಧ ಕಾರಣಗಳು Read More »

ದಸರಾ ಪ್ರಯುಕ್ತ ವಿದ್ಯಾರ್ಥಿಗಳಿಗೆ ಶೇ. 50 ಡಿಸ್ಕೌಂಟ್ ಪ್ರಕಟಿಸಿದ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ

ನಾಡಿನೆಲ್ಲೆಡೆ ನಾಡಹಬ್ಬ ದಸರಾ ಸಂಭ್ರಮ ಮನೆ ಮಾಡಿದ್ದು, ಎಲ್ಲರೂ ಒಂಬತ್ತು ದಿನಗಳ ಕಾಲ ದುರ್ಗೆಯ ಆರಾಧನೆ, ಬಣ್ಣಬಣ್ಣದ ಉಡುಗೆ ತೊಟ್ಟು ಸಂಭ್ರಮಿಸುವ ತವಕದಲ್ಲಿದ್ದಾರೆ. ಇತ್ತೀಚೆಗಷ್ಟೇ ಕ್ಲಾಸ್‌ರೂಂ ತರಗತಿಗಳು ಆರಂಭವಾದ ಖುಷಿಯಲ್ಲಿರುವ ವಿದ್ಯಾರ್ಥಿಗಳಿಗೆ ದಸರಾ ರಜೆಗಿಂತ ಕ್ಲಾಸ್‌ ರೂಂ ಹೆಚ್ಚು ಹಿತವಾಗಿರುವುದು ಸುಳ್ಳಲ್ಲ. ಕಳೆದ ಒಂದೂವರೆ, ಎರಡು ವರ್ಷದಿಂದ ಜಗತ್ತನ್ನೇ ಕಾಡಿದ ಕೊರೊನಾದಿಂದಾಗಿ ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯಗಳು ಕಡಿಮೆಯಾಗಿದ್ದು, ವಿವಿಧ ವಿದ್ಯಾರ್ಥಿಗಳು ಭವಿಷ್ಯ ಬೆಳಗುವ ವಿವಿಧ ಕರಿಯರ್‌ ಸ್ಕಿಲ್‌ಗಳನ್ನು ಬಿಡುವಿನ ವೇಳೆಯಲ್ಲಿ ಕಲಿಯುತ್ತಿದ್ದಾರೆ.  ಇಂತಹ ಸಮಯದಲ್ಲಿ ಕನ್ನಡಿಗ ವಿದ್ಯಾರ್ಥಿಗಳಿಗೆ …

ದಸರಾ ಪ್ರಯುಕ್ತ ವಿದ್ಯಾರ್ಥಿಗಳಿಗೆ ಶೇ. 50 ಡಿಸ್ಕೌಂಟ್ ಪ್ರಕಟಿಸಿದ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ Read More »

man in blue and brown plaid dress shirt touching his hair

ಪಿಯುಸಿಯಲ್ಲಿ ಫೇಲ್ ಆದವರು ಏನೆಲ್ಲ ಮಾಡಬಹುದು? ಹೇಗೆಲ್ಲ ಯಶಸ್ಸು ಪಡೆಯಬಹುದು?

ಮೊನ್ನೆಯಷ್ಟೇ ಪಿಯುಸಿ ಫಲಿತಾಂಶ ಬಂದಿದ್ದು, ಈ ಬಾರಿ ಪಾಸ್‌ಗಿಂತ ಫೇಲ್‌ ಆದವರ ಸಂಖ್ಯೆಯೇ ಹೆಚ್ಚಿರುವುದನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. 2020-21 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ತಿರಸ್ಕರಿಸಿದ್ದ ಹೊಸ ವಿದ್ಯಾರ್ಥಿಗಳು ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಆಗಸ್ಟ್- ಸೆಪ್ಟೆಂಬರ್ ನಲ್ಲಿ ನಡೆದಿದ್ದ ವಾರ್ಷಿಕ ಪರೀಕ್ಷೆಯಲ್ಲಿ ಶೇ. 29.91 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ‌. ಪಾಸ್‌ಗಿಂತ ಫೇಲ್‌ ಆದವರೇ ಹೆಚ್ಚಿರುವ ಈ ರಿಸಲ್ಟ್‌ ಕೊರೊನಾ ಕಾರಣದಿಂದ ಒಂದಿಷ್ಟು ವಿಶೇಷವಾದದ್ದು. ಆದರೆ, ಪ್ರತಿವರ್ಷ ಎಸ್‌ಎಸ್‌ಎಲ್‌ಸಿ …

ಪಿಯುಸಿಯಲ್ಲಿ ಫೇಲ್ ಆದವರು ಏನೆಲ್ಲ ಮಾಡಬಹುದು? ಹೇಗೆಲ್ಲ ಯಶಸ್ಸು ಪಡೆಯಬಹುದು? Read More »

ಶಾಲಾ ಕಾಲೇಜುಗಳು ಆರಂಭ, ಉಳಿದ ಅರ್ಧ ದಿನ ವಿದ್ಯಾರ್ಥಿಗಳು ಏನು ಮಾಡಬಹುದು?

ಶಾಲಾ ಕಾಲೇಜುಗಳು ಆರಂಭ, ಉಳಿದ ಅರ್ಧ ದಿನ ವಿದ್ಯಾರ್ಥಿಗಳು ಏನು ಮಾಡಬಹುದು? ಸೋಮವಾರ ಆಗಸ್ಟ್‌ ೨೩ರಿಂದ ರಾಜ್ಯದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲರವ ಮೂಡಲಿದೆ. 9-12ವರೆಗಿನ ಭೌತಿಕ ತರಗತಿಗಳು ಆರಂಭಗೊಳ್ಳಲಿದೆ. ಕೊರೊನಾ ಸೋಂಕಿನ ಪಾಸಿಟಿವಿಟಿ ಶೇಕಡ ೨ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ೯, ೧೦ ಮತ್ತು ಪಿಯುಸಿ ತರಗತಿಗಳನ್ನು ಆರಂಭಿಸಲು ಸರಕಾರ ನಿರ್ಧರಿಸಿದೆ. 9-10 ತರಗತಿಗಳಿಗೆ ಅರ್ಧ ದಿನ ಕ್ಲಾಸ್‌ ಹಿಂದೆ ಶನಿವಾರ ಮಾತ್ರ ವಿದ್ಯಾರ್ಥಿಗಳಿಗೆ ಅರ್ಧದಿನ ಶಾಲಾ ಕಾಲೇಜುಗಳ ಖುಷಿ ಇತ್ತು. ಕೊರೊನಾದಿಂದಾಗಿ ಸದ್ಯ ಒಂಬತ್ತು …

ಶಾಲಾ ಕಾಲೇಜುಗಳು ಆರಂಭ, ಉಳಿದ ಅರ್ಧ ದಿನ ವಿದ್ಯಾರ್ಥಿಗಳು ಏನು ಮಾಡಬಹುದು? Read More »

man in gray crew neck shirt wearing black sunglasses

ಸ್ವಾತಂತ್ರೋತ್ಸವದ ಸಂಭ್ರಮಕ್ಕೆ ವಿದ್ಯಾರ್ಥಿಗಳಿಗೆ ಆಕರ್ಷಕ ಸ್ಪರ್ಧೆಗಳು, ತಪ್ಪದೇ ಭಾಗವಹಿಸಿ

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕ್ಯಾಡ್‌ನೆಸ್ಟ್‌ ಬೆಂಗಳೂರಿನ ಬಸವನಗುಡಿ, ಮಲ್ಲೇಶ್ವರಂ, ಶೇಷಾದ್ರಿಪುರಂ, ರಾಜಾಜಿನಗರ ಮತ್ತು ರಾಜರಾಜೇಶ್ವರಿ ಶಾಖೆಗಳು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಯಾವುದೇ ಪ್ರತಿಭೆಯನ್ನು, ಅಂದರೆ ಹಾಡು, ನೃತ್ಯ, ರೀಲ್ಸ್‌, ನಾಟಕ/ಸ್ಕಿಟ್‌, ಚಿತ್ರ ಬಿಡಿಸುವುದು, ಪ್ರಬಂಧ ಬರವಣಿಗೆ, ಭಾಷಣ ಮತ್ತು ಇತರೆ ಹತ್ತು ಹಲವು ಬಗೆಯ ಪ್ರತಿಭೆಗಳನ್ನು ಪ್ರದರ್ಶಿಸಿ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿ ಅಥವಾ ಚಿತ್ರ ತೆಗೆದು ನಿಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಿಗೆ ಅಪ್ಲೋಡ್‌ ಮಾಡಿ. ಬಳಿಕ ಕ್ಯಾಡ್‌ನೆಸ್ಟ್‌ ಸೋಷಿಯಲ್‌ ಮೀಡಿಯಾ …

ಸ್ವಾತಂತ್ರೋತ್ಸವದ ಸಂಭ್ರಮಕ್ಕೆ ವಿದ್ಯಾರ್ಥಿಗಳಿಗೆ ಆಕರ್ಷಕ ಸ್ಪರ್ಧೆಗಳು, ತಪ್ಪದೇ ಭಾಗವಹಿಸಿ Read More »

ಇದೀಗ ಬಂದ ಸುದ್ದಿ, CADDNEST ವಾರ್ತೆಗಳ ವಿವರ ಇಲ್ಲಿದೆ!

ವಾರ್ತೆಗಳು ಓದುತ್ತಿರುವವರು, ಕ್ಯಾಡ್‌ನೆಸ್ಟ್‌ ಆಂಕರ್‌ ನಕ್ಷತ್ರಾ. ಮುಖ್ಯಾಂಶಗಳು. ಪದವಿ, ೯ ಮತ್ತು ೧೦ನೇ ತರಗತಿ ಆರಂಭ ಶೀಘ್ರ. ಕ್ಯಾಡ್‌ನೆಸ್ಟ್‌ನ ಹೊಸ ಶಾಖೆ ಲೋಕಾರ್ಪಣೆ, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ. ಸುದ್ದಿ ವಿವರ ವಿದ್ಯಾರ್ಥಿಗಳೇ ಇನ್ನೆಷ್ಟು ದಿನ ಮನೆಯಲ್ಲಿಯೇ ಇರುವಿರಿ. ಒಂದೊಂದು ತರಗತಿಗಳು ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದು ನಮ್ಮ ಭಾತ್ಮಿದಾರ ವರದಿ ಮಾಡಿದ್ದಾರೆ. ಆಗಸ್ಟ್‌ ೨೩ರಿಂದಲೇ ಪದವಿ ತರಗತಿಗಳು ಆರಂಭವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ. ಸಿಎನ್‌. ಅಶ್ವತ್ಥನಾರಾಯಣ್‌ ತಿಳಿಸಿದ್ದಾರೆ. ಆಗಸ್ಟ್‌ 23ರಿಂದ 9 …

ಇದೀಗ ಬಂದ ಸುದ್ದಿ, CADDNEST ವಾರ್ತೆಗಳ ವಿವರ ಇಲ್ಲಿದೆ! Read More »

ಕ್ಯಾಡ್‌ನೆಸ್ಟ್‌ನಿಂದ 10 ದಿನಗಳ ಉಚಿತ Online ಕ್ಲಾಸ್‌, ಈಗಲೇ ಜಾಯಿನ್ ಆಗಿ

ಕೋವಿಡ್‌-೧೯ ಅನ್‌ಲಾಕ್‌ ಬಳಿಕ ಇದೇ ಮೊದಲ ಬಾರಿಗೆ ಹತ್ತು ದಿನಗಳ ವಿಶೇಷ ಉಚಿತ ಆನ್‌ಲೈನ್‌ ಕೋರ್ಸ್‌ಗಳನ್ನು ಕರ್ನಾಟಕದ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆ ಕ್ಯಾಡ್‌ನೆಸ್ಟ್‌ ಆರಂಭಿಸಿದೆ. ಈ ಅವಧಿಯಲ್ಲಿ ಕ್ಯಾಡ್‌ನೆಸ್ಟ್‌ ವಿದ್ಯಾರ್ಥಿಗಳು ಮತ್ತು ಇತರರು ಉದ್ಯೋಗ ಕ್ಷೇತ್ರದಲ್ಲಿ ಬೇಡಿಕೆಯಲ್ಲಿರುವ ವಿವಿಧ ಕೋರ್ಸ್‌ಗಳನ್ನು ಕಲಿಯಬಹುದು. ಯಾವೆಲ್ಲ ಕೋರ್ಸ್‌ಗಳು ಉಚಿತ ಅಡ್ವಾನ್ಸಡ್‌ ಎಕ್ಸೆಲ್‌, ಕಂಪ್ಯೂಟರ್‌ ಬೇಸಿಕ್ಸ್‌, ಟ್ಯಾಲಿ ಪ್ರೈಮ್‌, ಆಟೋಕ್ಯಾಡ್‌ ಮೆಕ್ಯಾನಿಕಲ್‌ ಈ ನಾಲ್ಕು ಕೋರ್ಸ್‌ಗಳನ್ನು ಕರ್ನಾಟಕದ ವಿದ್ಯಾರ್ಥಿಗಳು ಕಲಿಯಬಹುದಾಗಿದೆ. ಇವುಗಳಲ್ಲಿ ಅಡ್ವಾನ್ಸಡ್‌ ಎಕ್ಸೆಲ್‌, ಕಂಪ್ಯೂಟರ್‌ ಬೇಸಿಕ್ಸ್‌ ಮತ್ತು ಟ್ಯಾಲಿ …

ಕ್ಯಾಡ್‌ನೆಸ್ಟ್‌ನಿಂದ 10 ದಿನಗಳ ಉಚಿತ Online ಕ್ಲಾಸ್‌, ಈಗಲೇ ಜಾಯಿನ್ ಆಗಿ Read More »

error: Content is protected !!
Scroll to Top