Kannada CADD Nest Private Limited

CADD Nest Private Limited

ಪುನೀತ್‌ ರಾಜ್‌ಕುಮಾರ್‌ ಪುಣ್ಯಸ್ಮರಣೆ: ಯಶಸ್ವಿಯಾಗಿ ನಡೆದ ಪವರ್‌ಸ್ಟಾರ್‌ ಉದ್ಯೋಗ ಮೇಳ, ಕ್ಯಾಡ್‌ನೆಸ್ಟ್‌ ಉಪಕ್ರಮಕ್ಕೆ ವ್ಯಾಪಕ ಶ್ಲಾಘನೆ

ಬೆಂಗಳೂರು: ದಿವಂಗತ ಪುನೀತ್‌ ರಾಜ್‌ಕುಮಾರ್‌ ನೆನಪಿನಲ್ಲಿ ಬೆಂಗಳೂರಿನ ರಾಜಾಜಿನಗರದ ಕ್ಯಾಡ್‌ನೆಸ್ಟ್‌ ಪ್ರೈವೇಟ್‌ ಲಿಮಿಟೆಡ್‌ ಪ್ರಧಾನಶಾಖೆಯಲ್ಲಿ ನಡೆದ ಬೃಹತ್‌ ಉದ್ಯೋಗಮೇಳಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ. ಈ ಉದ್ಯೋಗಮೇಳದಲ್ಲಿ 1800 ಅಭ್ಯರ್ಥಿಗಳು ಪಾಲ್ಗೊಂಡಿದ್ದು, ಸುಮಾರು 900 ಉದ್ಯೋಗಿಗಳನ್ನು ಶಾರ್ಟ್‌ಲಿಸ್ಟ್‌ ಮಾಡಲಾಗಿದೆ ಎಂದು ಕ್ಯಾಡ್‌ನೆಸ್ಟ್‌ ಸಂಸ್ಥೆಯ ಪ್ರಧಾನ ನಿರ್ದೇಶಕರಾದ ಪ್ರಕಾಶ್‌ ಎಚ್‌ಎಂ ಮಾಹಿತಿ ನೀಡಿದ್ದಾರೆ. ಈ ಬೃಹತ್‌ ಉದ್ಯೋಗಮೇಳದಲ್ಲಿ 50ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದವು. ಉದ್ಯೋಗಮೇಳದ ಫೋಟೋಗಳನ್ನು ಇಲ್ಲಿ ನೀಡಲಾಗಿದೆ. Hardware Training InstituteHardware and Networking TrainingCCNA TrainingLinux TrainingAWS …

ಪುನೀತ್‌ ರಾಜ್‌ಕುಮಾರ್‌ ಪುಣ್ಯಸ್ಮರಣೆ: ಯಶಸ್ವಿಯಾಗಿ ನಡೆದ ಪವರ್‌ಸ್ಟಾರ್‌ ಉದ್ಯೋಗ ಮೇಳ, ಕ್ಯಾಡ್‌ನೆಸ್ಟ್‌ ಉಪಕ್ರಮಕ್ಕೆ ವ್ಯಾಪಕ ಶ್ಲಾಘನೆ Read More »

Caddnest Bengaluru: ಸಾಂಗವಾಗಿ ನಡೆದ ಪುನೀತ ನಮನ, ಕ್ಯಾಡ್‌ನೆಸ್ಟ್‌ ವಾರ್ಷಿಕೋತ್ಸವ ಸಂಪನ್ನ

ಬೆಂಗಳೂರು: ಕರ್ನಾಟಕದ ಪ್ರಮುಖ ಕೌಶಲಭಿವೃದ್ಧಿ ಕೇಂದ್ರ ಬೆಂಗಳೂರಿನ ಕ್ಯಾಡ್‌ನೆಸ್ಟ್‌ (CADD Nest Private Limited Bengaluru)ಗೆ ತನ್ನ ಎರಡನೇ ವಾರ್ಷಿಕೋತ್ಸವದ ಸಂಭ್ರಮವನ್ನು “ಪುನೀತ ನಮನ” ಹೆಸರಿನಲ್ಲಿ ಶನಿವಾರ (ಏಪ್ರಿಲ್‌ 1) ಸಾಂಗವಾಗಿ ನಡೆಯಿತು. ಕ್ಯಾಡ್‌ನೆಸ್ಟ್‌ ಪ್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್‌ ಎಚ್‌.ಎಂ. ಸಿಇಒ ಜ್ಯೋತಿ ವಿ ಜೆ,ಎಸ್‌.ಕೆ. ಜೈನ್‌, ವೆಂಕಟರಾಮೇ ಗೌಡ, ನಮ್ಮ ಸೂಪರ್‌ ಸ್ಟಾರ್‌ ಹಾಗು ಸ್ಟಾರ್‌ ಕನ್ನಡದ ಸಿ ಇ ಓ ಅಸ್ಲಾಂ,ಡಾ.ವಸುಧಾ ಶ್ರೀನಿವಾಸ್, ಕಿರುತರೆ ನಟರಾದ ರೂಪೇಶ್ ನಕ್ಷತ್ರ, ಸುಹೈಲ್, ಅರವಿಂದ್ ವಿವೇಕ್, ಚರಣ್ …

Caddnest Bengaluru: ಸಾಂಗವಾಗಿ ನಡೆದ ಪುನೀತ ನಮನ, ಕ್ಯಾಡ್‌ನೆಸ್ಟ್‌ ವಾರ್ಷಿಕೋತ್ಸವ ಸಂಪನ್ನ Read More »

ಏಪ್ರಿಲ್‌ 1ರಂದು ಪುನೀತ ನಮನ, ಬನ್ನಿ ಪುನೀತರಾಗೋಣ- ಕ್ಯಾಡ್‌ನೆಸ್ಟ್‌ ವಾರ್ಷಿಕೋತ್ಸವಕ್ಕೆ ಸುಸ್ವಾಗತ

ಕರ್ನಾಟಕದ ಪ್ರಮುಖ ಕೌಶಲಭಿವೃದ್ಧಿ ಕೇಂದ್ರ ಬೆಂಗಳೂರಿನ ಕ್ಯಾಡ್‌ನೆಸ್ಟ್‌ (CADD Nest Private Limited Bengaluru)ಗೆ ತನ್ನ ಎರಡನೇ ವಾರ್ಷಿಕೋತ್ಸವದ ಸಂಭ್ರಮವನ್ನು “ಪುನೀತ ನಮನ” ಹೆಸರಿನಲ್ಲಿ ಕನ್ನಡದ ಪವರ್‌ಸ್ಟಾರ್‌ ದಿವಂಗತ ಡಾ. ಪುನೀತ್‌ ರಾಜ್‌ ಕುಮಾರ್‌ಗೆ ಅರ್ಪಿಸುತ್ತಿದೆ. ಇದೇ ಶನಿವಾರ , ಏಪ್ರಿಲ್‌ 1ರಂದು ನಡೆಯಲಿರುವ ಪುನೀತ ನಮನ- ಕ್ಯಾಡ್‌ನೆಸ್ಟ್‌ ವಾರ್ಷಿಕೋತ್ಸವವನ್ನು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರು, ಉನ್ನತ ಶಿಕ್ಷಣ, ವಿದ್ಯುನ್ಮಾನ, ಐಟಿ ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಯ ಇಲಾಖೆಯ ಸಚಿವರಾದ ಡಾ. ಸಿ.ಎನ್‌. ಅಶ್ವತ್ಥನಾರಾಯಣ …

ಏಪ್ರಿಲ್‌ 1ರಂದು ಪುನೀತ ನಮನ, ಬನ್ನಿ ಪುನೀತರಾಗೋಣ- ಕ್ಯಾಡ್‌ನೆಸ್ಟ್‌ ವಾರ್ಷಿಕೋತ್ಸವಕ್ಕೆ ಸುಸ್ವಾಗತ Read More »

ಕ್ಯಾಡ್‌ನೆಸ್ಟ್‌ ಕೌಶಲ್ಯ ತರಬೇತಿ ಸಂಸ್ಥೆಗೆ ಉನ್ನತ ಶಿಕ್ಷಣ ಸಚಿವ ಶ್ರೀ ಡಾ. ಸಿ. ಎನ್. ಅಶ್ವತ್ಥನಾರಾಯಣರಿಂದ ಶುಭ ಹಾರೈಕೆ

ಬೆಂಗಳೂರು: ಕರ್ನಾಟಕದ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆಯಾಗಿ ಬೆಳೆಯುತ್ತಿರುವ ಬೆಂಗಳೂರಿನ ವಿವಿಧೆಡೆ ಶಾಖೆಗಳನ್ನು ಹೊಂದಿರುವ ಕ್ಯಾಡ್‌ನೆಸ್ಟ್‌ (CADD Nest Private Limited (P) Ltd ) ಗೆ ಉನ್ನತ ಶಿಕ್ಷಣ ಸಚಿವರಾದ ಶ್ರೀಯುತ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರು ಶುಭ ಹಾರೈಸಿದ್ದಾರೆ. ಕ್ಯಾಡ್‌ನೆಸ್ಟ್‌ ತಂಡವು ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರನ್ನು ಭೇಟಿಯಾಗಿತ್ತು. ಈ ಸಂದರ್ಭದಲ್ಲಿ ಕ್ಯಾಡ್‌ನೆಸ್ಟ್‌ನ ಇತ್ತೀಚಿನ ಉಪಕ್ರಮಗಳ ಕುರಿತು ಸಚಿವರಿಗೆ ಮಾಹಿತಿ ನೀಡಲಾಯಿತು. ಇತ್ತೀಚೆಗೆ ನಡೆಸಿದ ಉಚಿತ ಉದ್ಯೋಗ ಮೇಳದ ಕುರಿತು ಮಾಹಿತಿ …

ಕ್ಯಾಡ್‌ನೆಸ್ಟ್‌ ಕೌಶಲ್ಯ ತರಬೇತಿ ಸಂಸ್ಥೆಗೆ ಉನ್ನತ ಶಿಕ್ಷಣ ಸಚಿವ ಶ್ರೀ ಡಾ. ಸಿ. ಎನ್. ಅಶ್ವತ್ಥನಾರಾಯಣರಿಂದ ಶುಭ ಹಾರೈಕೆ Read More »

ಪವರ್‌ ಸ್ಟಾರ್‌ ಉಚಿತ ಉದ್ಯೋಗ ಮೇಳಕ್ಕೆ ಶುಭ ಹಾರೈಸಿದ ಡಾ. ಶಿವಣ್ಣ

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ (Puneeth Rajkumar) ಅವರ ನೆನಪಿನಲ್ಲಿ ಕ್ಯಾಡ್‌ನೆಸ್ಟ್‌ ಬೆಂಗಳೂರು ಆಯೋಜಿಸಿರುವ “ಪವರ್‌ ಸ್ಟಾರ್‌ ಉದ್ಯೋಗ ಮೇಳ”ಕ್ಕೆ (powerstar job drive) ಶಿವರಾಜ್‌ ಕುಮಾರ್‌ ರವರು ಶುಭ ಹಾರೈಸಿದ್ದಾರೆ. ಇದೇ ಸಂದರ್ಭದಲ್ಲಿ ಕ್ಯಾಡ್‌ನೆಸ್ಟ್‌ ಸರ್ಟಿಫಿಕೇಷನ್‌ಗೆ ಶಿವರಾಜ್‌ ಕುಮಾರ್‌ ಸಹಿ ಹಾಕಿ ಚಾಲನೆ ನೀಡಿದ್ದಾರೆ. ಇಂದು ಬೆಳಗ್ಗೆ ಕ್ಯಾಡ್‌ನೆಸ್ಟ್‌ ತಂಡವು ಶಿವರಾಜ್‌ ಕುಮಾರ್‌ ರವರ ನಿವಾಸಕ್ಕೆ ಭೇಟಿ ನೀಡಿತ್ತು. ಮಾನ್ಯತಾ ಟೆಕ್‌ ಪಾರ್ಕ್‌ ಬಳಿ ವಾಕಿಂಗ್‌ ಮಾಡುತ್ತ ಕ್ಯಾಡ್‌ನೆಸ್ಟ್‌ ತಂಡದ ಜತೆಗೆ ಶಿವರಾಜ್‌ ಕುಮಾರ್‌ …

ಪವರ್‌ ಸ್ಟಾರ್‌ ಉಚಿತ ಉದ್ಯೋಗ ಮೇಳಕ್ಕೆ ಶುಭ ಹಾರೈಸಿದ ಡಾ. ಶಿವಣ್ಣ Read More »

ಕ್ಯಾಡ್‌ನೆಸ್ಟ್‌ ಈಗ ಪ್ರೈವೇಟ್‌ ಲಿಮಿಟೆಡ್‌, ಗ್ಲೋಬಲ್ ಸರ್ಟಿಫಿಕೇಷನ್‌ ಪಡೆಯಲು ಅವಕಾಶ

ಕರ್ನಾಟಕದ ಪ್ರಮುಖ ಕೌಶಲ ತರಬೇತಿ ಕೇಂದ್ರವೆಂಬ ಹೆಮ್ಮೆಯ ಕ್ಯಾಡ್‌ನೆಸ್ಟ್‌ ಈಗ ಪ್ರೈವೇಟ್ ಲಿಮಿಟೆಡ್‌ ಕಂಪನಿಯಾಗಿದ್ದು, ವಿದ್ಯಾರ್ಥಿಗಳಿಗೆ ಸಾಮಾನ್ಯ ಸರ್ಟಿಫಿಕೇಷನ್‌ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಸರ್ಟಿಫಿಕೇಷನ್‌ಗಳನ್ನೂ ಪಡೆಯುವ ಅವಕಾಶ ದೊರಕಿದೆ. ಇಲ್ಲಿಯವರೆಗೆ ತರಬೇತಿ ಕೇಂದ್ರವಾಗಿದ್ದುಕೊಂಡು ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ, ತರಬೇತಿ ನೀಡುತ್ತಿದ್ದ ಕ್ಯಾಡ್‌ನೆಸ್ಟ್‌ ಅನ್ನು ಕಂಪನಿ ವ್ಯವಹಾರಗಳ ಸಚಿವಾಲಯದಡಿ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯಾಗಿ ನೋಂದಾಯಿಸಲಾಗಿದೆ ಎಂದು ಕ್ಯಾಡ್‌ನೆಸ್ಟ್‌ ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಎಚ್‌.ಎಂ. ಮಾಹಿತಿ ನೀಡಿದ್ದಾರೆ. CADD Nest Private Limited is Now PRIVATE LIMITED …

ಕ್ಯಾಡ್‌ನೆಸ್ಟ್‌ ಈಗ ಪ್ರೈವೇಟ್‌ ಲಿಮಿಟೆಡ್‌, ಗ್ಲೋಬಲ್ ಸರ್ಟಿಫಿಕೇಷನ್‌ ಪಡೆಯಲು ಅವಕಾಶ Read More »

ಶುಭ ಸುದ್ದಿ: HBR ಲೇಔಟ್ ನಲ್ಲಿ  ಕ್ಯಾಡ್ ನೆಸ್ಟ್ ನ ಎಂಟನೇ ಶಾಖೆ ಆರಂಭ

ಸಾವಿರಾರು ವಿದ್ಯಾರ್ಥಿಗಳ ಮನಗೆದ್ದ ಕ್ಯಾಡ್ ನೆಸ್ಟ್ ಈಗ  ಮತ್ತೊಂದು ಹೊಸ ಹೆಜ್ಜೆ ಇಡುತ್ತಿದೆ.ಬೆಂಗಳೂರಿನ ಎಚ್ ಬಿ ಆರ್ ಲೇಔಟ್ ಅಲ್ಲಿ ಕ್ಯಾಡ್ನೆಸ್ಟ್ ನ ಹೊಸ ಶಾಖೆ ಆರಂಭವಾಗುತ್ತಿದ್ದು ಶೀಘ್ರದಲ್ಲಿಯೇ ವಿದ್ಯಾರ್ಥಿಗಳ ದಾಖಲಾತಿ ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ಈಗಾಗಲೇ ಏಳು ಕಡೆಗಳಲ್ಲಿ ಶಾಖೆಗಳನ್ನು ಹೊಂದಿರುವ ಕ್ಯಾಡ್ ನೆಸ್ಟ್ ಸಂಸ್ಥೆಯು ವಿದ್ಯಾರ್ಥಿಗಳ ವೃತ್ತಿಪರ ಕೋರ್ಸ್ ಮತ್ತು  ಕೌಶಲ್ಯಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಈಗಾಗಲೇ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ವೃತ್ತಿಪರ ಮತ್ತು ಕೌಶಲ್ಯ ಕೋರ್ಸ್ಗಳ ತರಬೇತಿ ನೀಡಿರುವುದು ಮಾತ್ರವಲ್ಲ …

ಶುಭ ಸುದ್ದಿ: HBR ಲೇಔಟ್ ನಲ್ಲಿ  ಕ್ಯಾಡ್ ನೆಸ್ಟ್ ನ ಎಂಟನೇ ಶಾಖೆ ಆರಂಭ Read More »

ಕಂಪ್ಯೂಟರ್ ಕಲಿಯದಿದ್ರೆ ಬಡ್ತಿ ಕಟ್, ನೌಕರರು ಕಂಗಾಲು, ಮಾರ್ಚ್22ಕ್ಕೆ ಅಂತಿಮ ಗಡುವು

ರಾಜ್ಯ ಸರಕಾರದ ಲಿಖಿತ ವೃಂದ ನೌಕರರಿಗೆ ಕಂಪ್ಯೂಟರ್‌ ಕಲಿಯುವ ಅನಿವಾರ್ಯತೆ ಉಂಟಾಗಿದೆ. ಕಂಪ್ಯೂಟರ್‌ ಕಲಿಯದಿದ್ರೆ ಬಡ್ತಿ ಕಟ್‌ ಮಾಡುವ ಪ್ರಸ್ತಾಪ ಸರಕಾರದ ಮುಂದಿದೆ. ಈ ಆತಂಕದ ಸುದ್ದಿ ಕೇಳಿ ಸಾಕಷ್ಟು ಸರಕಾರಿ ನೌಕರರು ಕಂಪ್ಯೂಟರ್‌ ಕೋರ್ಸ್‌ಗಳಿಗೆ ಸೇರುತ್ತಿದ್ದಾರೆ. ಏನಿದು ಆತಂಕ ತಂದ ಸುದ್ದಿ? ರಾಜ್ಯ ಸರಕಾರಿ ಲಿಖಿತ ವೃಂದ ನೌಕರರಿಗೆ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ತೇರ್ಗಡೆಗೆ ಮಾರ್ಚ್‌ ೨೦೨೨ರ ಗಡುವು ವಿಧಿಸಲಾಗಿದೆ. ಈ ವೇಳೆಯೊಳಗೆ ಕಂಪ್ಯೂಟರ್‌ ಪಾಸ್‌ ಆಗದೆ ಇದ್ದರೆ ಬಡ್ತಿ, ಮುಂಬಡ್ತಿ, ವೇತನ ಬಡ್ತಿಯಿಂದ ಅನರ್ಹಗೊಳಿಸುವುದಾಗಿ …

ಕಂಪ್ಯೂಟರ್ ಕಲಿಯದಿದ್ರೆ ಬಡ್ತಿ ಕಟ್, ನೌಕರರು ಕಂಗಾಲು, ಮಾರ್ಚ್22ಕ್ಕೆ ಅಂತಿಮ ಗಡುವು Read More »

ವಿದ್ಯಾರ್ಥಿಗಳು ಹೊಸ ಸ್ಕಿಲ್‌ಗಳನ್ನು ಯಾಕೆ ಕಲಿಯಬೇಕು? ಇಲ್ಲಿದೆ ವಿವಿಧ ಕಾರಣಗಳು

ಐಟಿ ಅಥವಾ ಐಟಿಯೇತರ ಉದ್ಯೋಗ ಮಾಡುವವರು ವಿವಿಧ ಸಾಫ್ಟ್‌ವೇರ್‌ ಸ್ಕಿಲ್‌ಗಳು, ಕಂಪ್ಯೂಟರ್ ಸ್ಕಿಲ್‌ಗಳನ್ನು ಕಲಿಯುತ್ತಿರಬೇಕಾಗುತ್ತದೆ. ಜೊತೆಗೆ, ಇತ್ತೀಚಿನ ತಂತ್ರಾಂಶಗಳಿಗೆ ಅಪ್‌ಡೇಟ್‌ ಆಗುತ್ತಿರಬೇಕಾಗುತ್ತದೆ. ಇಂತಹ ಹೊಸ ಸ್ಕಿಲ್‌ಗಳನ್ನು ವಿದ್ಯಾರ್ಥಿಗಳು ಯಾಕೆ ಕಲಿಯಬೇಕು ಎನ್ನುವ ಮಾಹಿತಿಯನ್ನು ಕ್ಯಾಡ್‌ನೆಸ್ಟ್‌ ಇಲ್ಲಿ ನೀಡಿದೆ. ಐಟಿ ಲೋಕದ ಹೊಸ ಕೌಶಲ ಪಡೆದಿದ್ದರೆ ಕಂಪನಿಗಳು ನಿಮ್ಮನ್ನು ಬೇಗನೇ ನೇಮಕ ಮಾಡಿಕೊಳ್ಳುವುದು ಮಾತ್ರವಲ್ಲದೆ ಅತ್ಯುತ್ತಮ ವೇತನದ ಆಫರ್ ಅನ್ನೂ ನೀಡುತ್ತವೆ. ನಿಮ್ಮ ಉದ್ಯೋಗ ಕ್ಷೇತ್ರಕ್ಕೆ ಅವಶ್ಯವಿರುವ ಪ್ರಸಕ್ತ ಮತ್ತು ಭವಿಷ್ಯದ ಕೌಶಲಗಳು ಯಾವುವು ಎಂದು ತಿಳಿದುಕೊಂಡು ಮುಂದುವರೆಯಿರಿ. …

ವಿದ್ಯಾರ್ಥಿಗಳು ಹೊಸ ಸ್ಕಿಲ್‌ಗಳನ್ನು ಯಾಕೆ ಕಲಿಯಬೇಕು? ಇಲ್ಲಿದೆ ವಿವಿಧ ಕಾರಣಗಳು Read More »

photo of person using laptop for graphic designs

ಬೊಂಬಾಟ್ ಬೇಡಿಕೆಯ ಟೆಕ್ನಿಕಲ್ ಕೌಶಲ್ಯಗಳಿವು, ವಿದ್ಯಾರ್ಥಿಗಳು ಓದಲೇಬೇಕಾದ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆ ಪಡೆದುಕೊಂಡಿರುವ ಟೆಕ್ನಿಕಲ್ ಸ್ಕಿಲ್‍ಗಳ ವಿವರ ಇಲ್ಲಿದೆ. ನೀವು ಉದ್ಯೋಗ ಜಗತ್ತಿಗೆ ಹೊಸದಾಗಿ ಕಾಲಿಟ್ಟವರು ಆಗಿರಬಹುದು ಅಥವಾ ಈಗಾಗಲೇ ಅನುಭವಿ ಉದ್ಯೋಗಿ ಎಂದು ಹಣೆಪಟ್ಟಿ ಕಟ್ಟಿಕೊಂಡಿರಬಹುದು. ಆದರೆ, ಇತ್ತೀಚಿನ ಕೌಶಲಗಳನ್ನು ಕಲಿಯದೆ ಇದ್ದರೆ ನಿಮ್ಮ ರೆಸ್ಯೂಂಗೆ ತೂಕ ಇರದು. ತಂತ್ರಜ್ಞಾನ ಜಗತ್ತಿನಲ್ಲಿ ವಿವಿಧ ಕೌಶಲಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಮುಂದಿನ ದಿನಗಳಲ್ಲಿ ಇವು ಇನ್ನಷ್ಟು ಬೇಡಿಕೆ ಕಾಣುವ ನಿರೀಕ್ಷೆ ಇದೆ. ಅಂತಹ ಕೌಶಲಗಳ ವಿವರ ಇಲ್ಲಿದೆ. ಪ್ರೋಗ್ರಾಮಿಂಗ್‌ ಪ್ರೋಗ್ರಾಮಿಂಗ್‌ ಭಾಷೆಗಳನ್ನು ಬಳಸಿಕೊಂಡು ಸಾಫ್ಟ್‍ವೇರ್ ಮತ್ತು ಅಪ್ಲಿಕೇಷನ್‍ಗಳನ್ನು …

ಬೊಂಬಾಟ್ ಬೇಡಿಕೆಯ ಟೆಕ್ನಿಕಲ್ ಕೌಶಲ್ಯಗಳಿವು, ವಿದ್ಯಾರ್ಥಿಗಳು ಓದಲೇಬೇಕಾದ ಮಾಹಿತಿ Read More »

error: Content is protected !!
Scroll to Top