Kannada CADD Nest Private Limited

Prakash Gowda H.M.

ಕಂಪ್ಯೂಟರ್ ಕಲಿಯದಿದ್ರೆ ಬಡ್ತಿ ಕಟ್, ನೌಕರರು ಕಂಗಾಲು, ಮಾರ್ಚ್22ಕ್ಕೆ ಅಂತಿಮ ಗಡುವು

ರಾಜ್ಯ ಸರಕಾರದ ಲಿಖಿತ ವೃಂದ ನೌಕರರಿಗೆ ಕಂಪ್ಯೂಟರ್‌ ಕಲಿಯುವ ಅನಿವಾರ್ಯತೆ ಉಂಟಾಗಿದೆ. ಕಂಪ್ಯೂಟರ್‌ ಕಲಿಯದಿದ್ರೆ ಬಡ್ತಿ ಕಟ್‌ ಮಾಡುವ ಪ್ರಸ್ತಾಪ ಸರಕಾರದ ಮುಂದಿದೆ. ಈ ಆತಂಕದ ಸುದ್ದಿ ಕೇಳಿ ಸಾಕಷ್ಟು ಸರಕಾರಿ ನೌಕರರು ಕಂಪ್ಯೂಟರ್‌ ಕೋರ್ಸ್‌ಗಳಿಗೆ ಸೇರುತ್ತಿದ್ದಾರೆ. ಏನಿದು ಆತಂಕ ತಂದ ಸುದ್ದಿ? ರಾಜ್ಯ ಸರಕಾರಿ ಲಿಖಿತ ವೃಂದ ನೌಕರರಿಗೆ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ತೇರ್ಗಡೆಗೆ ಮಾರ್ಚ್‌ ೨೦೨೨ರ ಗಡುವು ವಿಧಿಸಲಾಗಿದೆ. ಈ ವೇಳೆಯೊಳಗೆ ಕಂಪ್ಯೂಟರ್‌ ಪಾಸ್‌ ಆಗದೆ ಇದ್ದರೆ ಬಡ್ತಿ, ಮುಂಬಡ್ತಿ, ವೇತನ ಬಡ್ತಿಯಿಂದ ಅನರ್ಹಗೊಳಿಸುವುದಾಗಿ …

ಕಂಪ್ಯೂಟರ್ ಕಲಿಯದಿದ್ರೆ ಬಡ್ತಿ ಕಟ್, ನೌಕರರು ಕಂಗಾಲು, ಮಾರ್ಚ್22ಕ್ಕೆ ಅಂತಿಮ ಗಡುವು Read More »

ಗಣಪತಿಯಿಂದ ವಿದ್ಯಾರ್ಥಿಗಳು ಏನು ಕಲಿಯಬಹುದು? ಸಕ್ಸಸ್ ಬಯಸುವವರಿಗೆ ಅಮೂಲ್ಯ ಸಲಹೆಗಳು

ಮೊದಲಿಗೆ ಕ್ಯಾಡ್‌ನೆಸ್ಟ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಮತ್ತು ಭವಿಷ್ಯದಲ್ಲಿ ನಮ್ಮ ಸಂಸ್ಥೆಯಲ್ಲಿ ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಸೇರಿದಂತೆ ಸಮಸ್ತರಿಗೆ ಗಣೇಶ ಹಬ್ಬದ ಶುಭಾಶಯಗಳು. ಈ ಹಬ್ಬದ ಅವಧಿಯು ನಮಗೆ ತುಂಬಾ ವಿಶೇಷವಾದದ್ದು. ಕ್ಯಾಡ್‌ನೆಸ್ಟ್‌ ಆರಂಭವಾದ ವರ್ಷ ಮತ್ತು ಎರಡು ಶಾಖೆಗಳು ಹೆಚ್ಚುವರಿಯಾಗಿ ಸೇರಿ ಆರು ಕ್ಯಾಡ್‌ನೆಸ್ಟ್‌ ಶಾಖೆಗಳನ್ನು ಬೆಂಗಳೂರಿನಲ್ಲಿ ಹೊಂದಿದ್ದ ಹೆಮ್ಮೆ ನಮ್ಮದು. ಈ ಗಣೇಶ ಹಬ್ಬದ ಸಮಯದಲ್ಲಿ ಗಣೇಶನಿಂದ ಕಲಿಯಬಹುದಾದ ಅಮೂಲ್ಯ ವಿಷಯಗಳನ್ನು ಇಲ್ಲಿ ನೀಡಲಾಗಿದೆ. ಗಣೇಶನ ದೊಡ್ಡ ತಲೆಯಿಂದ ವಿದ್ಯಾರ್ಥಿಗಳು ಏನು ಕಲಿಯಬಹುದು? …

ಗಣಪತಿಯಿಂದ ವಿದ್ಯಾರ್ಥಿಗಳು ಏನು ಕಲಿಯಬಹುದು? ಸಕ್ಸಸ್ ಬಯಸುವವರಿಗೆ ಅಮೂಲ್ಯ ಸಲಹೆಗಳು Read More »

error: Content is protected !!
Scroll to Top