ಯಶಸ್ಸಿನ ಹಪಾಹಪಿಯಲ್ಲಿರುವ ವಿದ್ಯಾರ್ಥಿಗಳು ಕನ್ನಡ ಕ್ಯಾಡ್‌ನೆಸ್ಟ್‌ನ ಸಕ್ಸಸ್ ವಿಡಿಯೋಗಳನ್ನು ನೋಡಿ ಸ್ಫೂರ್ತಿ ಪಡೆಯಬಹುದು. ಇಲ್ಲೊಂದು ವಿಡಿಯೋ ಇದ್ದು, ಇದರಲ್ಲಿ ಹೇಳಿರುವ ಅಂಶಗಳನ್ನು ಗಮನದಲ್ಲಿಟ್ಟು ಕೇಳಿ. ಯಶಸ್ಸು ಪಡೆಯಲು ಸತತ ಪರಿಶ್ರಮವೊಂದೇ ದಾರಿ. ಕನ್ನಡ ಕ್ಯಾಡ್‌ನೆಸ್ಟ್‌ನ ಇತರೆ ಎಲ್ಲಾ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಕ್ಯಾಡ್‌ನೆಸ್ಟ್ ಶಿಕ್ಷಣ ಸಂಸ್ಥೆಯ ಮೂಲಕ ಕಡಿಮೆ ದರದಲ್ಲಿ ಕೋರ್ಸ್ ಕಲಿತು ಯಶಸ್ಸು ಪಡೆಯಬಹುದು. ಕ್ಯಾಡ್‌ನೆಸ್ಟ್‌ನ ನೂರಾರು ಕೋರ್ಸ್‌ಗಳ ವಿವರ ಇಲ್ಲಿದೆ ನೋಡಿ.
Author: Prakash Gowda
ಕಠಿಣ ಪರಿಶ್ರಮ, ಸರಿಯಾದ ಗುರಿ, ಶ್ರದ್ಧೆ ಇದ್ದರೆ ಜೀವನದಲ್ಲಿ ಹೇಗೆ ಯಶಸ್ಸು ಪಡೆಯಬಹುದು ಎಂದು ತಿಳಿಯಲು ಈ ಸ್ಪೂರ್ತಿದಾಯಕ ಮಾತುಗಳನ್ನು ಕೇಳಿರಿ. ಕನ್ನಡ ಕ್ಯಾಡ್‌ನೆಸ್ಟ್‌ನ ಇತರೆ ಎಲ್ಲಾ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಕ್ಯಾಡ್‌ನೆಸ್ಟ್ ಶಿಕ್ಷಣ ಸಂಸ್ಥೆಯ ಮೂಲಕ ಕಡಿಮೆ ದರದಲ್ಲಿ ಕೋರ್ಸ್ ಕಲಿತು ಯಶಸ್ಸು ಪಡೆಯಬಹುದು. ಕ್ಯಾಡ್‌ನೆಸ್ಟ್‌ನ ನೂರಾರು ಕೋರ್ಸ್‌ಗಳ ವಿವರ ಇಲ್ಲಿದೆ ನೋಡಿ.
ವಾರ್ಷಿಕ ವಹಿವಾಟು 40 ಲಕ್ಷ ರೂ.ವರೆಗೆ ಇರುವ ವ್ಯವಹಾರಗಳಿಗೆ ಜಿಎಸ್‌ಟಿ ವಿನಾಯಿತಿಯನ್ನು ಹಣಕಾಸು ಸಚಿವಾಲಯವು ಸೋಮವಾರ ಘೋಷಿಸಿದೆ. ಇದರ ಜೊತೆಗೆ 1.5 ಕೋಟಿ ರೂ.ವರೆಗೆ ವಹಿವಾಟು ಇರುವವರು ಕಾಂಪೋಷಿಷನ್ ಸ್ಕೀಮ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಕೇವಲ ಶೇಕಡ 1 ಪರ್ಸೆಂಟ್ ತೆರಿಗೆ ಪಾವತಿಸಿದರೆ ಸಾಕು ಎಂದು ಹಣಕಾಸು ಸಚಿವಾಲಯ ಟ್ವಿಟ್ ಮಾಡಿದೆ. ಈ ಹಿಂದೆ ಜಿಎಸ್‌ಟಿ ವಿನಾಯಿತಿ ಮಿತಿಯು 20 ಲಕ್ಷ ರೂ. ಆಗಿತ್ತು. “ಕೋವಿಡ್ 19 ಸಂಕಷ್ಟದ ಸಮಯದಲ್ಲಿ ಇದು ಅತ್ಯಂತ ಒಳ್ಳೆಯ ಉಪಕ್ರಮ. ವ್ಯವಹಾರಗಳಿಗೆ ಇದರಿಂದ ಒಳ್ಳೆಯ ರಿಲೀಫ್ ದೊರಕಿದೆ’’ ಎಂದು ಪ್ರಕಾಶ್ ಇನ್ಫೋಟೆಕ್ ಮತ್ತು ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನಲ್ಲಿರುವ ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ಸ್ ಮತ್ತು ಕಮ್ಯುನಿಕೇಷನ್‌ನ ನಿರ್ದೇಶಕರಾದ ಪ್ರಕಾಶ್ ಹೇಳುತ್ತಾರೆ. “ಜಿಎಸ್‌ಟಿಯು ದೇಶದ ತೆರಿಗೆ ಪಾವತಿ ವಿಧಾನವನ್ನೇ ಸಾಕಷ್ಟು ಬದಲಾಯಿಸಿದೆ. ಇದು ವಿದ್ಯಾರ್ಥಿಗಳಿಗೂ ಸಾಕಷ್ಟು ಒಳ್ಳೆಯ ಅವಕಾಶವನ್ನು ತಂದುಕೊಟ್ಟಿದೆ. ಮುಖ್ಯವಾಗಿ ಜಿಎಸ್‌ಟಿ ಪಾವತಿಸಲು ಅಕೌಂಟಿಂಗ್ ಮತ್ತು ಟ್ಯಾಕ್ಸೆಷನ್ ವಿಭಾಗಕ್ಕೆ ಹೊಸ…
ಕನ್ನಡ ಕ್ಯಾಡ್‌ನೆಸ್ಟ್ ಕರಿಯರ್ ಗೈಡ್ ಮಾಲಿಕೆಯಲ್ಲಿ ಈ ಹಿಂದೆ ಜಾಬ್ ಇಂಟರ್ ವ್ಯೂನಲ್ಲಿ ಕೇಳಬಹುದಾದ ಹಲವು ಪ್ರಶ್ನೆಗಳ ವಿವರ ಮತ್ತು ಅದಕ್ಕೆ ಹೇಗೆ ಉತ್ತರಿಸಬಹುದೆಂಬ ಮಾಹಿತಿ ನೀಡಲಾಗಿತ್ತು. ಆ ಸಂಚಿಕೆಯ ಮುಂದುವರೆದ ಭಾಗ ಇಲ್ಲಿದೆ. ಇದನ್ನೂ ಓದಿ:ಉದ್ಯೋಗ ಸಂದರ್ಶನಗಳಲ್ಲಿ ಹೆಚ್ಚಾಗಿ ಕೇಳುವ ಪ್ರಶ್ನೆಗಳು ಯಾವುವು ಗೊತ್ತೆ? ಕನ್ನಡ ಕ್ಯಾಡ್‌ನೆಸ್ಟ್‌ನಲ್ಲಿ ಈಗಾಗಲೇ ಉದ್ಯೋಗ, ಶಿಕ್ಷಣ ಮತ್ತು ಯಶಸ್ಸಿಗೆ ಸಂಬಂಧಪಟ್ಟಂತೆ ಹಲವು ಲೇಖನಗಳು ಪ್ರಕಟಗೊಂಡಿದ್ದು, ನೀವು ಇದೇ ಮೊದಲ ಬಾರಿಗೆ ಈ ಬ್ಲಾಗ್‌ಗೆ ಭೇಟಿ ನೀಡಲು ಮರೆಯಬೇಡಿ. ಇಲ್ಲಿರುವ ಮಾಹಿತಿಗಳನ್ನು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಲು ಮರೆಯಬೇಡಿ. * ಸ್ಯಾಲರಿ ಪ್ರಶ್ನೆ: ನಿಮಗೆಷ್ಟು ಸ್ಯಾಲರಿ ಬೇಕು? ಸ್ಯಾಲರಿ ಅಂದರೆ ಎಲ್ಲರಿಗೂ ಇಷ್ಟ. ಉದ್ಯೋಗ ಮಾಡುವ ಪ್ರಮುಖ ಉದ್ದೇಶವೂ ಇದು ಎಂದರೆ ಸುಳ್ಳಾಗದು. ಇಂತಹ ಪ್ರಶ್ನೆಗೆ ಉತ್ತರಿಸಲು ಬಹುತೇಕರು ಸಿದ್ಧತೆ ನಡೆಸಿರುತ್ತಾರೆ. ಇದಕ್ಕೆ ತಕ್ಷಣ ಇದಮಿತ್ತಂ ಎಂದು ಉತ್ತರಿಸಬೇಡಿ. ಅದರ ಬದಲು, ನನಗೆ ಈ ಹುದ್ದೆಯ ಕುರಿತು ಹೆಚ್ಚಿನ ಮಾಹಿತಿ ನೀಡಿ ಎಂದು ನೀವೇ ಪ್ರಶ್ನಿಸಿ.…
ಬೆಂಗಳೂರಿನ ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ ಮತ್ತು ಬಸವನಗುಡಿಯಲ್ಲಿರುವ ಕ್ಯಾಡ್‌ನೆಸ್ಟ್ ಅಂದರೆ ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ಸ್ ಆಂಡ್ ಕಮ್ಯುನಿಕೇಷನ್‌ನ ಅತ್ಯಂತ ಜನಪ್ರಿಯ ಕೋರ್ಸ್‌ಗಳಲ್ಲಿ tally erp 9 course ಒಂದಾಗಿದೆ. ಜಿಎಸ್‌ಟಿ ಪಾವತಿಯನ್ನು ಕಂಪನಿಗಳು, ವ್ಯವಹಾರಗಳು ಟ್ಯಾಲಿ ಇಆರ್‌ಪಿ ೯ ತಿಳಿದವರಿಂದ ಮಾಡಿಸುತ್ತಿರುವುದು ಈ ಕೋರ್ಸ್‌ನ ಬೇಡಿಕೆಗೆ ಇರುವ ಕಾರಣ. ಜೊತೆಗೆ ಪ್ರತಿತಿಂಗಳು ಜಿಎಸ್‌ಟಿ ನಮೂನೆಗಳನ್ನು ಸಲ್ಲಿಸಬೇಕಾದ ಕೆಲಸವನ್ನು ಸರಳವಾಗಿ ಮಾಡುವ ಸಾಫ್ಟ್ವೇರ್ ಬಗ್ಗೆ ಕಲಿತಿದ್ದರೆ ವಿವಿಧ ಟ್ಯಾಕ್ಸೆಷನ್, ಅಕೌಂಟಿಂಗ್ ಕಂಪನಿಗಳಲ್ಲಿ ಉದ್ಯೋಗ ಪಡೆಯುವುದು ಸುಲಭವಾಗುತ್ತದೆ. ಹೀಗಾಗಿ ಟ್ಯಾಲಿ ಇಆರ್‌ಪಿ ೯ ಎನ್ನುವುದು ನಮ್ಮಲ್ಲಿಯ ಬಹುಬೇಡಿಕೆಯ ಕೋರ್ಸ್. ಈ ಕೋರ್ಸ್ ಬಗ್ಗೆ ನಮ್ಮಲ್ಲಿ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ಮತ್ತು ನೀಡಲಾದ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ. ಈ ಬ್ಲಾಗ್‌ನಲ್ಲಿ ಕನ್ನಡ ಕ್ಯಾಡ್‌ನೆಸ್ಟ್ ಓದುಗರಿಗೆ ಮತ್ತು ಟ್ಯಾಲಿ ಇಆರ್‌ಪಿ೯ ಕಲಿಯಲು ಆಸಕ್ತಿ ಇರುವವರಿಗಾಗಿ ಜಿಎಸ್‌ಟಿಯಡಿ ಬರುವ ವಿವಿಧ ನಮೂನೆಗಳನ್ನು ಮತ್ತು ಅವುಗಳ ಸಂಕ್ಷಿಪ್ತ ವಿವರಣೆಯನ್ನು ನೀಡಲಾಗಿದೆ. ಜಿಎಸ್‌ಟಿ ಕುರಿತಾದ ಸಾಮಾನ್ಯ…
ಕನ್ನಡ ಕ್ಯಾಡ್‌ನೆಸ್ಟ್‌ನ ನಲ್ಮೆಯ ಓದುಗರಿಗೆ, ವಿದ್ಯಾರ್ಥಿ ಮಿತ್ರರಿಗೆ ನಮಸ್ಕಾರ. ಈ ಬಾರಿ ನಾವು ವಿಶೇಷ ಕೋರ್ಸೊಂದರ ಮಾಹಿತಿಯೊಂದಿಗೆ ಬಂದಿದ್ದೇವೆ. ಅದರ ಹೆಸರು Tally ERP 9. ಭಾರತದ ಅತ್ಯಂತ ಜನಪ್ರಿಯ ಅಕೌಂಟಿಂಗ್ ಸಾಫ್ಟ್‌ವೇರ್‌ಗೆ ಸಂಬಂಧಪಟ್ಟ ಕೋರ್ಸ್ ಇದಾಗಿದ್ದು, ಇದನ್ನು ಕಲಿತರೆ ನೀವು ಈ ಜಿಎಸ್‌ಟಿ ಯುಗದಲ್ಲಿ ಬಹುಬೇಡಿಕೆಯ ಉದ್ಯೋಗಿಯಾಗಬಹುದು. ಮೊದಲಿಗೆ Tally ERP 9ಎಂದರೇನು ಎಂದು ತಿಳಿದುಕೊಳ್ಳೋಣ. ಇದು ದೇಶದ ಅತ್ಯಂತ ಜನಪ್ರಿಯ ಮತ್ತು ಅನುಕೂಲಕರವಾದ ಅಕೌಂಟಿಂಗ್ ಸಾಫ್ಟ್ವೇರ್ ಆಗಿದೆ. ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅವಶ್ಯವಿರುವ ಕಂಪ್ಲಿಟ್ ಎಂಟರ್‌ಪ್ರೈಸಸ್ ಸಾಫ್ಟ್‌ವೇರ್. ಈಗಿನ ಜಿಎಸ್‌ಟಿ ಯುಗದಲ್ಲಿ ಜಿಎಸ್‌ಟಿ ಮಾನದಂಡಗಳನ್ನು, ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗಿದೆ. ಯಾರು ಕಲಿಯಬಹುದು ಟ್ಯಾಲಿ ಇಆರ್‌ಪಿ ಕೋರ್ಸ್? ಮುಖ್ಯವಾಗಿ 10+2 ವಿದ್ಯಾರ್ಹತೆ ಪೂರ್ಣಗೊಳಿಸಿರುವವರಿಗೆ ಸೂಕ್ತವಾದ ಕೋರ್ಸ್.ಬಿಸ್ನೆಸ್ ಮ್ಯಾನೇಜ್‌ಮೆಂಟ್ ಕುರಿತು ಸಾಮಾನ್ಯ ಜ್ಞಾನ ಇದ್ದರೆ ಒಳ್ಳೆಯದು. ಇವರಿಗೆ ಈ ಕೋರ್ಸ್ ಸುಲಭವಾಗಿ ಅರ್ಥವಾಗಬಹುದು.ಪಿಯುಸಿಯಲ್ಲಿ ಕಾಮರ್ಸ್ ಓದಿದವರಿಗೂ ಸೂಕ್ತ.ಬಿಕಾಂ, ಎಂಕಾಂ ಓದಿದವರೂ ಕಲಿಯಬೇಕಾದ ಕೋರ್ಸ್ ಇದು. ಎಲ್ಲಿ…
ಕನ್ನಡ ಕ್ಯಾಡ್‌ನೆಸ್ಟ್ ಓದುಗರಿಗೆ ನಮಸ್ಕಾರ. ಈಗಾಗಲೇ ವಿವಿಧ ಉದ್ಯೋಗ ಮತ್ತು ಶಿಕ್ಷಣ ಮಾಹಿತಿಯ ಮೂಲಕ ಸಾಕಷ್ಟು ವಿದ್ಯಾರ್ಥಿಗಳು ಕನ್ನಡಕ್ಯಾಡ್‌ನೆಸ್ಟ್.ಕಾಂನ ಪ್ರಯೋಜನ ಪಡೆಯುತ್ತಿದ್ದೀರಿ ಎನ್ನುವುದಕ್ಕೆ ನೀವು ಕಳುಹಿಸುವ ವಾಟ್ಸ್‌ಆಪ್ ಸಂದೇಶಗಳು, ಇಮೇಲ್‌ಗಳೇ ಸಾಕ್ಷಿ. ಇದರಿಂದ ಇನ್ನಷ್ಟು ಖುಷಿಗೊಂಡ ನಾವು ಇಂದು ಒಂದು ಒಳ್ಳೆಯ ವಿಷಯದೊಂದಿಗೆ ಬಂದಿದ್ದೇವೆ. ನಮ್ಮಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಏನೋ ಓದಿರುತ್ತಾರೆ. ಕಷ್ಟಪಟ್ಟು ಉದ್ಯೋಗ ಹುಡುಕುತ್ತಾರೆ. ಎಲ್ಲೆಲ್ಲೂ ರಿಜೆಕ್ಟ್ ಆಗುತ್ತಾರೆ. ಎಷ್ಟು ಕಷ್ಟಪಟ್ಟರೂ ಉದ್ಯೋಗ ದೊರಕುತ್ತಿಲ್ಲ ಎಂದು ಅವಲತ್ತುಕೊಳ್ಳುತ್ತಾರೆ. ಇದಕ್ಕೆ ಏನು ಕಾರಣ ಎನ್ನುವುದನ್ನು ಆಲೋಚಿಸಿ ಕನ್ನಡ ಕ್ಯಾಡ್‌ನೆಸ್ಟ್ ನಿಮಗೆ ಒಂದಿಷ್ಟು ಅಮೂಲ್ಯ ಟಿಪ್ಸ್‌ಗಳನ್ನು ಈ ಮೂಲಕ ನೀಡುತ್ತಿದೆ. ಅಯ್ಯೋ, ನನಗಿನ್ನೂ ಜಾಬ್ ಸಿಕ್ಕಿಲ್ಲ! ನಿಮ್ಮ ಜೊತೆಗೆ ಓದಿರುವ, ಜಸ್ಟ್ ಪಾಸ್ ಆಗುತ್ತಿದ್ದ ಸ್ನೇಹಿತನಿಗೆ ಒಳ್ಳೆಯ ಕಂಪನಿಯಲ್ಲಿ ಉದ್ಯೋಗ ದೊರಕಿದೆ. ನೀವು ಪದವಿ ಮುಗಿಸಿ ಒಂದು ವರ್ಷ ಕಳೆದರೂ ಉದ್ಯೋಗ ಪಡೆದಿಲ್ಲ, ಆದರೆ, ನಿಮ್ಮ ಜೂನಿಯರ್‍ಗಳಿಗೆ ಉದ್ಯೋಗ ಸಿಕ್ಕಿದೆ. ನೀವು ಹಲವು ಕಂಪನಿಗಳಿಗೆ ರೆಸ್ಯೂಂ ಕಳುಹಿಸಿದ್ದೀರಿ. ಲೆಕ್ಕವಿಲ್ಲದಷ್ಟು ಇಂಟರ್‍ವ್ಯೂಗಳನ್ನು ಅಟೆಂಡ್ ಆಗಿದ್ದೀರಿ.…
ಯಾವುದೇ ಕಂಪನಿಯ ವೆಬ್‌ಸೈಟ್ ನೋಡಿ. ಅಲ್ಲೊಂದು ಪುಟ್ಟ ಲೊಗೊ ಇರುತ್ತದೆ. ನೋಡಲು ಪುಟ್ಟದಾಗಿದ್ದರೂ ಆ ಲೊಗೊ ವಿನ್ಯಾಸ ಮಾಡುವುದು ಸರಳ ಕೆಲಸವಲ್ಲ. ಅದರ ಹಿಂದೆ ಆ ಕಂಪನಿಯ ಗುರಿ, ಮಿಷನ್, ವಿಷನ್ ಎಲ್ಲವೂ ಅಡಕವಾಗಿರುತ್ತವೆ. ಇದೇ ಕಾರಣಕ್ಕೆ ಕೆಲವು ಸಾವಿರ ರೂ.ನಿಂದ ಲಕ್ಷ ಲಕ್ಷ ಹಣ ನೀಡಿ ಲೊಗೊ ವಿನ್ಯಾಸ ಮಾಡಿಸುತ್ತಾರೆ. ಒಂದೆರಡು ವರ್ಷದ ಹಿಂದಿನ ಸುದ್ದಿಯೊಂದನ್ನು ನೆನಪಿಸಿಕೊಳ್ಳೋಣ. ಪ್ರಧಾನಿ ನರೇಂದ್ರ ಮೋದಿ ಸರಕಾರದ ಮಹತ್ವಾಕಾಂಕ್ಷಿ ಬುಲೆಟ್ ಟ್ರೈನ್ ಯೋಜನೆಗೆ ಅಹಮದಾಬಾದಿನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಸೈನ್ ಸಂಸ್ಥೆಯ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಚಕ್ರಾಧರ್ ರೂಪಿಸಿರುವ ವಿಶಿಷ್ಟ ಲೊಗೊ ಆಯ್ಕೆಯಾದ ಸುದ್ದಿಯನ್ನು ನೀವು ಓದಿರಬಹುದು. 30 ಲೊಗೊ ಸ್ಪರ್ಧೆಗಳಲ್ಲಿ ಫೇಲಾಗಿದ್ದೆ. ಬುಲೆಟ್ ಟ್ರೈನ್‍ಗೆ ನಾನು ರಚಿಸಿದ ಲೊಗೊ ಆಯ್ಕೆಯಾಗಿದ್ದು ನನ್ನ ಮೊದಲ ಜಯ ಎಂದು ಹೇಳುವ ಚಕ್ರಾಧರ್‌ಗೆ ಆ ಸಮಯದಲ್ಲಿ ಕೇವಲ ೨೭ ವರ್ಷ ವಯಸ್ಸು. ಅಹಮದಾಬಾದಿನ ಶಿಕ್ಷಣ ಸಂಸ್ಥೆಯಲ್ಲಿ ಡಿಸೈನ್ ವಿಷಯದಲ್ಲಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ…
ಅನಿಮೇಷನ್ ಎಂದರೆ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರೂ ಕಣ್ಣರಳಿಸುತ್ತಾರೆ. ಮಗಧೀರ, ಬಾಹುಬಲಿ ಇತ್ಯಾದಿ ಸಿನಿಮಾಗಳ ಪ್ರಭಾವವೂ ಹೌದು. ವಿದ್ಯಾರ್ಥಿಗಳಿಗೂ ಅನಿಮೇಷನ್ ಜಗತ್ತಿಗೆ ಪ್ರವೇಶಿಸುವ ಬಯಕೆ ಇರುತ್ತದೆ. ಆದರೆ, ಅದಕ್ಕಾಗಿ ಏನು ಓದಬೇಕು? ಯಾವ ರೀತಿಯ ಅಡಿಪಾಯ ಇರಬೇಕು ಎಂದು ಸ್ಪಷ್ಟತೆ ಇರುವುದಿಲ್ಲ. ಅನಿಮೇಷನ್ ಜಗತ್ತಿಗೆ ಪ್ರವೇಶ ಪಡೆಯಲು ಕ್ಯಾಡ್‌ನೆಸ್ಟ್ ಅನಿಮೇಷನ್ ಕೋರ್ಸ್‌ಗಳು ಸೂಕ್ತವಾಗಿದೆ. ಇಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಅನಿಮೇಷನ್ ಜಗತ್ತಿಗೆ ಪ್ರವೇಶ ಪಡೆಯಲು ಮತ್ತು ಅಲ್ಲಿ ಅನನ್ಯ ಸಾಧನೆ ಮಾಡಲು ಬೆಂಬಲ ನೀಡಿರುವ ಡಿಪ್ಲೊಮಾ ಇನ್ ಅಡ್ವಾನ್ಸಡ್ 3ಡಿ ಅನಿಮೇಷನ್ ಕೋರ್ಸ್‌ನ ಬಗ್ಗೆ ತಿಳಿದುಕೊಳ್ಳೋಣ. ಇದು ೨ ವರ್ಷದ ನಾಲ್ಕು ಸೆಮಿಸ್ಟಾರ್‌ನ ಕೋರ್ಸ್. ನಿಮಗೆ ಅನಿಮೇಷನ್ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಸೂಕ್ತವಾಗುವಂತೆ ಈ ಕೋರ್ಸ್ ವಿನ್ಯಾಸ ಮಾಡಲಾಗಿರುತ್ತದೆ. ಸೆಮಿಸ್ಟಾರ್ 1: ಡಿಪ್ಲೊಮಾ ಇನ್ ಅಡ್ವಾನ್ಸಡ್ 3ಡಿ ಅನಿಮೇಷನ್ ಸಾಮಾನ್ಯ ಚಿತ್ರ ರಚನೆ ತರಗತಿಗಳು, ಅನಾಟಮಿ ಅಧ್ಯಯನ, ಗ್ರಾಫಿಕ್ಸ್f ಮತ್ತು ಇಲ್ಯುಸ್ಟ್ರೇಷನ್ ಬಳಕೆ ಕಲಿಯಲು ಅಡೋಬ್ ಇಲ್ಯುಸ್ಟ್ರೇಟರ್ ಸಿಸಿ, ಅಡೋಬ್ ಫೋಟೊಶಾಪ್ ಸಿಸಿ,…
ಕೋವಿಡ್-19 ಸಂಕಷ್ಟದ ಸಮಯದಲ್ಲಿ ಹಲವು ಉಪಕ್ರಮಗಳ ಮೂಲಕ ರಾಜ್ಯದ ವಿದ್ಯಾರ್ಥಿಗಳ ಕೌಶಲವೃದ್ಧಿಗೆ ಸಹಕರಿಸಿದ ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ಸ್ ಆಂಡ್ ಕಮ್ಯುನಿಕೇಷನ್(ಕ್ಯಾಡ್‌ನೆಸ್ಟ್)ನ ರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರಂ, ಶೇಷಾದ್ರಿಪುರಂ ಘಟಕಗಳು ಜಂಟಿಯಾಗಿ ಉಚಿತ 4 ವೆಬಿನಾರ್ ಅನ್ನು ಆಗಸ್ಟ್ ೮ರಂದು ಹಮ್ಮಿಕೊಂಡಿದೆ. ಏನಿದು ವೆಬಿನಾರ್? ಮೊದಲಿಗೆ ವೆಬಿನಾರ್ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳೋಣ. ಕೋವಿಡ್-೧೯ ಸಂಕಷ್ಟದ ಸಮಯದಲ್ಲಿ ಇದು ಹೆಚ್ಚು ಪ್ರಚಲಿತಕ್ಕೆ ಬಂದಿದೆ. ವೆಬಿನಾರ್ ಎನ್ನುವುದು ಆನ್‌ಲೈನ್ ಕಾರ್ಯಕ್ರಮವಾಗಿದ್ದು, ಯಾವುದಾದರೂ ಸಂಸ್ಥೆಯು ಆಯ್ದ ಗುಂಪಿನ ಜೊತೆ ಕಂಪ್ಯೂಟರ್ ಮೂಲಕ ಆನ್‌ಲೈನ್‌ನಲ್ಲಿ ನಡೆಸುವ ಸಂವಾದ, ಗೋಷ್ಠಿ, ಸೆಮಿನಾರ್ ಇತ್ಯಾದಿಗಳಾಗಿವೆ. ವೆಬಿನಾರ್‌ನಲ್ಲಿ ಮಾತನಾಡುವ ವ್ಯಕ್ತಿಯು ಪ್ರಸಂಟೇಷನ್, ವಿಡಿಯೋ, ವೆಬ್‌ಪುಟಗಳು ಅಥವಾ ಇತರೆ ಮಲ್ಟಿಮೀಡಿಯಾ ಕಂಟೆಂಟ್‌ಗಳ ಮೂಲಕ ಭಾಗವಹಿಸಿದವರ ಜೊತೆ ಸಂವಹನ ನಡೆಸುತ್ತಾರೆ. ಭಾಗವಹಿಸಿದವರ ಜೊತೆ ಸಂವಹನ ನಡೆಸಬಹುದು. ಕ್ಯಾಡ್‌ನೆಸ್ಟ್ ವೆಬಿನಾರ್ ವಿಶೇಷತೆಗಳೇನು? ಇದು ವಿದ್ಯಾರ್ಥಿಗಳಿಗಾಗಿ ಕ್ಯಾಡ್‌ನೆಸ್ಟ್ ಹಮ್ಮಿಕೊಂಡಿರುವ ಉಪಕ್ರಮ. ಇಲ್ಲಿ ವಿದ್ಯಾರ್ಥಿಯೆಂದರೆ ಸಣ್ಣ ಹುಡುಗರೇ ಆಗಬೇಕೆಂದಿಲ್ಲ. ಕಲಿಕೆಯಲ್ಲಿ ಆಸಕ್ತಿಯುಳ್ಳ ಯಾರೇ ಬೇಕಾದರೂ ಭಾಗವಹಿಸಬಹುದು. ಕ್ಯಾಡ್‌ನೆಸ್ಟ್ ವೆಬಿನಾರ್‌ನಲ್ಲಿ ಯಾರು ಬೇಕಾದರೂ…