Author: Prakash Gowda

ನಾನು ಪ್ರಕಾಶ್ ಗೌಡ ಎಚ್. ಎಂ. ಕನ್ನಡ ಕ್ಯಾಡ್‌ನೆಸ್ಟ್‌ .ಕಾಂ ನಿರ್ದೇಶಕ. ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ. ರಾಜರಾಜೇಶ್ವರಿ ನಗರದಲ್ಲಿರುವ ಕ್ಯಾಡ್‌ನೆಸ್ಟ್‌ ನ ನಿರ್ದೇಶಕ.

ಕ್ಯಾಡ್‌ನೆಸ್ಟ್‌ ವಿದ್ಯಾರ್ಥಿಗಳು ಅಕೌಂಟಿಂಗ್‌ಗೆ ಸಂಬಂಧಪಟ್ಟ ವಿವಿಧ ಕೋರ್ಸ್‌ಗಳನ್ನು ನಮ್ಮಲ್ಲಿ ಕಲಿತಿರಬಹುದು. ಜಿಎಸ್‌ಟಿ, ಟ್ಯಾಲಿ ಇತ್ಯಾದಿ ಕೋರ್ಸ್‌ಗಳನ್ನು ಕಲಿತಿರಬಹುದು. ನೀವು ಅಕೌಂಟಿಂಗ್ ಕ್ಷೇತ್ರದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಬಳಿಕ ಸಂದರ್ಶನಕ್ಕೆ ಕರೆ ಬಂದರೆ ಈ ಮುಂದಿನ ಪ್ರಶ್ನೆಗಳಿಗೆ ಉತ್ತರಿಲು ಸಿದ್ಧರಾಗಿರಿ. ಅಕೌಂಟಿಂಗ್‌, ಟ್ಯಾಲಿ ಜಿಎಸ್‌ಟಿ ಪ್ರೈಮ್‌ ಸೇರಿದಂತೆ ವಿವಿಧ ಅಕೌಂಟಿಂಗ್‌ ಕೋರ್ಸ್‌ಗಳು ಮತ್ತು ಇತರೆ ನೂರಾರು ಉದ್ಯೋಗಾಧರಿತ ಕೋರ್ಸ್‌ಗಳ ಮಾಹಿತಿ ಪಡೆಯಲು ಕ್ಯಾಡ್‌ನೆಸ್ಟ್‌.ಆರ್ಗ್ ಗೆ ಭೇಟಿ ನೀಡಿ * ವ್ಯಾಟ್ ಎಂದರೇನು? * ಮೂಲ ಲೆಕ್ಕಪತ್ರ ಸಮೀಕರಣವೇನು(ಬೇಸಿಕ್ ಅಕೌಂಟಿಂಗ್ ಈಕ್ವಿಷನ್)? * ಅಕೌಂಟಿಂಗ್ ಮತ್ತು ಅಡಿಟಿಂಗ್ ಹೇಗೆ ಭಿನ್ನ? * ರಿಟೇಲ್ ಬ್ಯಾಂಕಿಂಗ್ ಎಂದರೇನು? * ಟ್ರೇಡ್ ಬಿಲ್ಸ್ ಎಂದರೇನು? * ಬ್ಯಾಲೆನ್ಸ್ ಶೀಟ್ ಎಂದರೇನು? * ಟ್ಯಾಲಿ ಅಕೌಂಟಿಂಗ್‍ನ ಅರ್ಥವೇನು? * ಕ್ಯಾಪಿಟಲ್ ಮತ್ತು ರೆವೆನ್ಯೂ ಟ್ರಾನ್ಸಕ್ಷನ್‍ನ ನಡುವೆ ಇರುವ ವ್ಯತ್ಯಾಸಗಳೇನು? * ವರ್ಕಿಂಗ್ ಕ್ಯಾಪಿಟಲ್‍ನ ಅರ್ಥವೇನು? * ಅಕೌಂಟಿಂಗ್ ವಿಷಯದಲ್ಲಿ ಪ್ರಿಮಿಸೈಸ್‍ನ ಅರ್ಥವೇನು? * ಡಬಲ್ ಎಂಟ್ರಿ ಬುಕ್…

Read More

ಶಾಲಾ ಕಾಲೇಜುಗಳು ಆರಂಭ, ಉಳಿದ ಅರ್ಧ ದಿನ ವಿದ್ಯಾರ್ಥಿಗಳು ಏನು ಮಾಡಬಹುದು? ಸೋಮವಾರ ಆಗಸ್ಟ್‌ ೨೩ರಿಂದ ರಾಜ್ಯದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲರವ ಮೂಡಲಿದೆ. 9-12ವರೆಗಿನ ಭೌತಿಕ ತರಗತಿಗಳು ಆರಂಭಗೊಳ್ಳಲಿದೆ. ಕೊರೊನಾ ಸೋಂಕಿನ ಪಾಸಿಟಿವಿಟಿ ಶೇಕಡ ೨ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ೯, ೧೦ ಮತ್ತು ಪಿಯುಸಿ ತರಗತಿಗಳನ್ನು ಆರಂಭಿಸಲು ಸರಕಾರ ನಿರ್ಧರಿಸಿದೆ. 9-10 ತರಗತಿಗಳಿಗೆ ಅರ್ಧ ದಿನ ಕ್ಲಾಸ್‌ ಹಿಂದೆ ಶನಿವಾರ ಮಾತ್ರ ವಿದ್ಯಾರ್ಥಿಗಳಿಗೆ ಅರ್ಧದಿನ ಶಾಲಾ ಕಾಲೇಜುಗಳ ಖುಷಿ ಇತ್ತು. ಕೊರೊನಾದಿಂದಾಗಿ ಸದ್ಯ ಒಂಬತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿದಿನ ಅರ್ಧದಿನ ಮಾತ್ರ ಕ್ಲಾಸ್‌ ಇರಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ ೧೦ಗಂಟೆಯಿಂದ ಮಧ್ಯಾಹ್ನ ೧.೩೦ ಗಂಟೆಯವರೆಗೆ ತರಗತಿಗಳು ಇರಲಿದೆ. ಶನಿವಾರ ಬೆಳಗ್ಗೆ ಹತ್ತು ಗಂಟೆಯಿಂದ ೧೨.೩೦ರವರೆಗೆ ಕ್ಲಾಸ್‌ ಇರಲಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ದಿನ ಭೌತಿಕ ಕ್ಲಾಸ್‌ ಪಿಯುಸಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ಆನ್‌ಲೈನ್‌ ಕ್ಲಾಸ್‌ ಮತ್ತು ಮೂರು ದಿನ ಕ್ಲಾಸ್‌ ರೂಂ ಪಾಠ ಇರಲಿದೆ.…

Read More

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕ್ಯಾಡ್‌ನೆಸ್ಟ್‌ ಬೆಂಗಳೂರಿನ ಬಸವನಗುಡಿ, ಮಲ್ಲೇಶ್ವರಂ, ಶೇಷಾದ್ರಿಪುರಂ, ರಾಜಾಜಿನಗರ ಮತ್ತು ರಾಜರಾಜೇಶ್ವರಿ ಶಾಖೆಗಳು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಯಾವುದೇ ಪ್ರತಿಭೆಯನ್ನು, ಅಂದರೆ ಹಾಡು, ನೃತ್ಯ, ರೀಲ್ಸ್‌, ನಾಟಕ/ಸ್ಕಿಟ್‌, ಚಿತ್ರ ಬಿಡಿಸುವುದು, ಪ್ರಬಂಧ ಬರವಣಿಗೆ, ಭಾಷಣ ಮತ್ತು ಇತರೆ ಹತ್ತು ಹಲವು ಬಗೆಯ ಪ್ರತಿಭೆಗಳನ್ನು ಪ್ರದರ್ಶಿಸಿ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿ ಅಥವಾ ಚಿತ್ರ ತೆಗೆದು ನಿಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಿಗೆ ಅಪ್ಲೋಡ್‌ ಮಾಡಿ. ಬಳಿಕ ಕ್ಯಾಡ್‌ನೆಸ್ಟ್‌ ಸೋಷಿಯಲ್‌ ಮೀಡಿಯಾ ಖಾತೆಗಳಿಗೆ (ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಇತ್ಯಾದಿಗಳಿಗೆ) ಟ್ಯಾಗ್ ಮಾಡಿ. ನಿಮ್ಮಲ್ಲಿ ಸೋಷಿಯಲ್‌ ಮೀಡಿಯಾ ಖಾತೆ ಇಲ್ಲದೆ ಇದ್ದರೆ ನಮ್ಮ ವಾಟ್ಸಪ್‌ ಸಂಖ್ಯೆ 9740444363 ಗೆ ಕಳುಹಿಸಿ. ಗೆಲುವು ಪಡೆದವರಿಗೆ ಆಕರ್ಷಕ ಬಹುಮಾನವೂ ಇದೆ.

Read More

ವಾರ್ತೆಗಳು ಓದುತ್ತಿರುವವರು, ಕ್ಯಾಡ್‌ನೆಸ್ಟ್‌ ಆಂಕರ್‌ ನಕ್ಷತ್ರಾ. ಮುಖ್ಯಾಂಶಗಳು. ಪದವಿ, ೯ ಮತ್ತು ೧೦ನೇ ತರಗತಿ ಆರಂಭ ಶೀಘ್ರ. ಕ್ಯಾಡ್‌ನೆಸ್ಟ್‌ನ ಹೊಸ ಶಾಖೆ ಲೋಕಾರ್ಪಣೆ, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ. ಸುದ್ದಿ ವಿವರ ವಿದ್ಯಾರ್ಥಿಗಳೇ ಇನ್ನೆಷ್ಟು ದಿನ ಮನೆಯಲ್ಲಿಯೇ ಇರುವಿರಿ. ಒಂದೊಂದು ತರಗತಿಗಳು ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದು ನಮ್ಮ ಭಾತ್ಮಿದಾರ ವರದಿ ಮಾಡಿದ್ದಾರೆ. ಆಗಸ್ಟ್‌ ೨೩ರಿಂದಲೇ ಪದವಿ ತರಗತಿಗಳು ಆರಂಭವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ. ಸಿಎನ್‌. ಅಶ್ವತ್ಥನಾರಾಯಣ್‌ ತಿಳಿಸಿದ್ದಾರೆ. ಆಗಸ್ಟ್‌ 23ರಿಂದ 9 ಮತ್ತು 10 ನೇ ತರಗತಿಗಳನ್ನು ಆರಂಭಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿಯೂ ಹೇಳಿದ್ದಾರೆ. ತಜ್ಞರ ಸಲಹೆಯಂತೆ ಬ್ಯಾಚ್‌ವೈಸ್‌ ತರಗತಿ ಆರಂಭಕ್ಕೆ ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕ್ಯಾಡ್‌ನೆಸ್ಟ್‌ ರೆಕ್ಕೆ ಇನ್ನಷ್ಟು ವಿಸ್ತಾರ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿಯೂ ಕ್ಯಾಡ್‌ನೆಸ್ಟ್‌ ಶಾಖೆ ಆರಂಭ. ರಾಜಾರಾಜೇಶ್ವರಿ ನಗರ ಮತ್ತು ಆಸುಪಾಸಿನ ವಿದ್ಯಾರ್ಥಿಗಳಿಗೂ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ಕಲಿಯುವ ಅವಕಾಶ. ಇದರ ನಡುವೆ ಇನ್ನೊಂದು ಬಿಗ್‌…

Read More

ಕೋವಿಡ್‌-೧೯ ಅನ್‌ಲಾಕ್‌ ಬಳಿಕ ಇದೇ ಮೊದಲ ಬಾರಿಗೆ ಹತ್ತು ದಿನಗಳ ವಿಶೇಷ ಉಚಿತ ಆನ್‌ಲೈನ್‌ ಕೋರ್ಸ್‌ಗಳನ್ನು ಕರ್ನಾಟಕದ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆ ಕ್ಯಾಡ್‌ನೆಸ್ಟ್‌ ಆರಂಭಿಸಿದೆ. ಈ ಅವಧಿಯಲ್ಲಿ ಕ್ಯಾಡ್‌ನೆಸ್ಟ್‌ ವಿದ್ಯಾರ್ಥಿಗಳು ಮತ್ತು ಇತರರು ಉದ್ಯೋಗ ಕ್ಷೇತ್ರದಲ್ಲಿ ಬೇಡಿಕೆಯಲ್ಲಿರುವ ವಿವಿಧ ಕೋರ್ಸ್‌ಗಳನ್ನು ಕಲಿಯಬಹುದು. ಯಾವೆಲ್ಲ ಕೋರ್ಸ್‌ಗಳು ಉಚಿತ ಅಡ್ವಾನ್ಸಡ್‌ ಎಕ್ಸೆಲ್‌, ಕಂಪ್ಯೂಟರ್‌ ಬೇಸಿಕ್ಸ್‌, ಟ್ಯಾಲಿ ಪ್ರೈಮ್‌, ಆಟೋಕ್ಯಾಡ್‌ ಮೆಕ್ಯಾನಿಕಲ್‌ ಈ ನಾಲ್ಕು ಕೋರ್ಸ್‌ಗಳನ್ನು ಕರ್ನಾಟಕದ ವಿದ್ಯಾರ್ಥಿಗಳು ಕಲಿಯಬಹುದಾಗಿದೆ. ಇವುಗಳಲ್ಲಿ ಅಡ್ವಾನ್ಸಡ್‌ ಎಕ್ಸೆಲ್‌, ಕಂಪ್ಯೂಟರ್‌ ಬೇಸಿಕ್ಸ್‌ ಮತ್ತು ಟ್ಯಾಲಿ ಪ್ರೈಮ್‌ ಕೋರ್ಸ್‌ಗಳು ಪ್ರತಿದಿನ ಎರಡು ಸೆಸನ್‌ ಇರುತ್ತದೆ. ಆಟೋಕ್ಯಾಡ್‌ ಕೋರ್ಸ್ ದಿನಕ್ಕೆ ಒಂದುಗಂಟೆ ಇರುತ್ತದೆ ಎಂದು ಕ್ಯಾಡ್‌ನೆಸ್ಟ್‌ ಸ್ಥಾಪಕರಾದ ಪ್ರಕಾಶ್‌ ಗೌಡ ಮಾಹಿತಿ ನೀಡಿದ್ದಾರೆ. ಕೋವಿಡ್‌ ಅನ್‌ಲಾಕ್‌ ಬಳಿಕ ನಾವು ಈಗಾಗಲೇ ಆನ್‌ಲೈನ್‌ ಕ್ಲಾಸ್‌ ಆರಂಭಿಸಿದೆವು. ಸಾಕಷ್ಟು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಇದರ ಯಶಸ್ಸಿನ ಖುಷಿಗೆ ಹತ್ತು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಸುವ ಯೋಜನೆ ಮಾಡಿದೆವು. ಇದರಿಂದ ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳಿಗೆ…

Read More

CADD NEST is the most leading institution has been offering the most comprehensive courses. All CAD & IT courses offered have been most technologically advanced. The immense level of experience gained over the years has been used to train employees. CADD NEST is the most leading institution has been offering the most comprehensive courses. All CAD, IT, Accounting, Animation, Handwriting, Calligraphy, Speed Writing & Spoken English courses offered have been most technologically advanced. The immense level of experience gained over the years has been used to train employees. We are dedicated to offering comprehensive courses adhering to industrial requirements. The…

Read More

ತಮ್ಮ ಮಕ್ಕಳು ಮುಂದೆ ಏನು ಓದಬೇಕು? ಭವಿಷ್ಯದಲ್ಲಿ ಏನಾಗಬೇಕು? ಎಂಬ ಕುರಿತು ಹೆತ್ತವರಲ್ಲಿ ಸಾಕಷ್ಟು ಗೊಂದಲಗಳು ಇರುತ್ತವೆ. ವಿದ್ಯಾರ್ಥಿಗಳಲ್ಲಿಯೂ ಪ್ರತಿ ತರಗತಿ ಬಳಿಕವೂ What Next ಎಂಬ ಪ್ರಶ್ನೆ ಭೂತಾಕಾರವಾಗಿ ಕಾಡುತ್ತ ಇರುತ್ತದೆ. what next after 10th?, what next after PUC?, what next after bcom?, what next after engineering? what next after bca? what next after degree? what next after diploma? ಹೀಗೆ ವಿದ್ಯಾರ್ಥಿಗಳಲ್ಲಿ ವಾಟ್‌ ನೆಕ್ಸ್ಟ್‌ ಕುರಿತು ಮುಗಿಯದ ಪ್ರಶ್ನೆಗಳು ಇರುತ್ತವೆ. ವಿದ್ಯಾರ್ಥಿಗಳ ಮತ್ತು ಪೋಷಕರ ವಾಟ್‌ನೆಕ್ಸ್ಟ್‌ ಪ್ರಶ್ನೆಗೆ CADDNest ಸರಿಯಾದ ಉತ್ತರ. ಕ್ಯಾಡ್‌ನೆಸ್ಟ್‌ ಹೊಸ ಆರಂಭ ರಾಜ್ಯದ ವಿದ್ಯಾರ್ಥಿಗಳು, ಮುಖ್ಯವಾಗಿ ಕನ್ನಡ ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿವಿಧ ಔದ್ಯೋಗಿಕ ಕೌಶಲಗಳನ್ನು ತಮ್ಮದಾಗಿಸಿಕೊಂಡು ಒಳ್ಳೆಯ ಕರಿಯರ್‌ ರೂಪಿಸಬೇಕೆಂಬ ಬಯಕೆ ನಮ್ಮದು. ಹೀಗಾಗಿ, ಅತ್ಯಂತ ಕಡಿಮೆ ದರದಲ್ಲಿ ವಿವಿಧ ಕೋರ್ಸ್‌ಗಳನ್ನು ನೀಡುವಲ್ಲಿ ನಾವೂ ಮುಂಚೂಣಿಯಲ್ಲಿದ್ದೇವೆ. ಕಳೆದ ಒಂದು ದಶಕಕ್ಕೂ…

Read More

ಕನ್ನಡ ಕ್ಯಾಡ್‌ನೆಸ್ಟ್‌‌ ಓದುಗರಿಗೆ ನಮಸ್ಕಾರ. ಕಳೆದ ಒಂದು ವರ್ಷದಿಂದ ಕೋವಿಡ್‌-೧೯ ಸಾಂಕ್ರಾಮಿಕ ತಂದೊಡ್ಡಿದ ಸಂಕಷ್ಟದಿಂದ ಶಾಲೆ, ಕಾಲೇಜುಗಳಲ್ಲಿ ಸರಿಯಾದ ತರಗತಿಗಳು ನಡೆದಿಲ್ಲ. ಕೆಲವು ಶಾಲಾ ಕಾಲೇಜುಗಳಲ್ಲಿ ಮುಂದಿನ ತರಗತಿಗಳಿಗೆ ಪಾಠವಿಲ್ಲದೆ ದೂಡಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳು ಕಲಿತದ್ದೇನು? ಎಂದರೆ ಶೂನ್ಯ. ಹೆಚ್ಚಿನ ಕೌಶಲ್ಯ ಕಲಿಯದೆ ಒಂದು ವರ್ಷ ವ್ಯರ್ಥವಾಗಿದೆ. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳು ತಾವೇ ತಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿವಿಧ ಸ್ಕಿಲ್‌ಗಳನ್ನು ಕಲಿಯುವುದು ಸೂಕ್ತ. ನಿಮ್ಮ ಭವಿಷ್ಯವನ್ನು ನೀವೇ ಮುನ್ನಡೆಸಬೇಕಿರುವುದರಿಂದ ಬಿಡುವಿನ ವೇಳೆಯನ್ನು ಕಲಿಕೆಗೆ ಮೀಸಲಿಡಿ. ಕನ್ನಡ ಕ್ಯಾಡ್‌ನೆಸ್ಟ್‌‌ ಶಿಫಾರಸು ಮಾಡುವ ಪ್ರಮುಖ ಕೋರ್ಸ್‌ಗಳಲ್ಲಿ ಸ್ಯಾಪ್‌ ಕೋರ್ಸ್‌ ಪ್ರಮುಖವಾದದ್ದು. ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿದ ಮೇಲೆ ಸ್ಯಾಪ್ ಸರ್ಟಿಫಿಕೇಟ್ ಕೋರ್ಸ್ ಕಲಿಯಲು ಹೆಚ್ಚಿನವರು ಇಷ್ಟಪಡುತ್ತಾರೆ. ಸ್ಯಾಪ್ ಗೊತ್ತಿದ್ದರೆ ಕೆಲಸ ಗ್ಯಾರಂಟಿ ಎಂಬ ಭಾವನೆ ಇದಕ್ಕೆ ಪ್ರಮುಖ ಕಾರಣ. ಉಳಿದ ಕೋರ್ಸ್‍ಗಳಂತೆ ಸ್ಯಾಪ್ ತನ್ನ ಆಕರ್ಷಣೆ ಕಳೆದುಕೊಂಡಿಲ್ಲ. ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳೆಲ್ಲ ಸ್ಯಾಪ್ ಹೊಂದಿರುವುದು ಮತ್ತು ಸ್ಯಾಪ್ ಗೊತ್ತಿದ್ದವರಿಗೆ ದೊಡ್ಡ ಮೊತ್ತದ…

Read More