ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಸೇರಿದಂತೆ ಡಿಜಿಟಲ್ ಜಗತ್ತಿನಲ್ಲಿ ಪ್ರತಿನಿತ್ಯ ಕಲರ್‌ಫುಲ್ ವಿನ್ಯಾಸಗಳನ್ನು ನೀವು ನೋಡಿರುತ್ತೀರಿ. ಇಂದಿನ ಡಿಜಿಟಲ್ ಯುಗದಲ್ಲಿ ಚಿತ್ರಗಳು ಕಥೆಯನ್ನು ಅದ್ಭುತವಾಗಿ ಹೇಳುವ ಶಕ್ತಿ ಹೊಂದಿವೆ. ಕಂಪನಿಗಳು ತಮ್ಮ ಉತ್ಪನ್ನಗಳು, ಸೇವೆಗಳು ಮತ್ತು ಬ್ರ್ಯಾಂಡ್‌ಗಳನ್ನು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ನಿಲ್ಲಿಸಲು ದೃಶ್ಯಮಾಧ್ಯಮಗಳನ್ನು ಅವಲಂಬಿಸಿವೆ. ಈ ಹಿನ್ನೆಲೆಯಲ್ಲಿ ಗ್ರಾಫಿಕ್ ಡಿಸೈನರ್‌ಗಳ ಬೇಡಿಕೆ ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೂ ದಿನೇ ದಿನೇ ಏರಿಕೆಯಾಗುತ್ತಿದೆ. ಕ್ಯಾಡ್‌ನೆಸ್ಟ್ ಬೆಂಗಳೂರು, ಕರ್ನಾಟಕದ ಪ್ರಮುಖ ಕೌಶಲಾಭಿವೃದ್ಧಿ ಸಂಸ್ಥೆಯಾಗಿ, ತನ್ನ ವೃತ್ತಿಪರ ಗ್ರಾಫಿಕ್ ಡಿಸೈನ್ ಕೋರ್ಸ್ ಮೂಲಕ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ವೃತ್ತಿಯಾಗಿ ಪರಿವರ್ತಿಸುವಲ್ಲಿ ಖ್ಯಾತಿ ಪಡೆದಿದೆ. ಗ್ರಾಫಿಕ್ ಡಿಸೈನಿಂಗ್ ಕಲಿತರೆ ಭರ್ಜರಿ ಅವಕಾಶ ಈಗ ಎಲ್ಲರೂ ಆನ್‌ಲೈನ್‌ನಲ್ಲಿದ್ದಾರೆ. ಇದೇ ಕಾರಣಕ್ಕೆ ಡಿಜಿಟಲ್ ಮಾರ್ಕೆಟಿಂಗ್‌ಗೆ ಬೇಡಿಕೆ ಹೆಚ್ಚಾಗಿದೆ. ಸ್ಮಾರ್ಟ್‌ಫೋನ್‌ಗಳ ಬಳಕೆಯ ಹೆಚ್ಚಳದಿಂದ ಸಾಮಾಜಿಕ ಮಾಧ್ಯಮ ಕ್ಯಾಂಪೇನ್‌ಗಳಿಗೆ ಕ್ರಿಯೇಟಿವ್ ರಚಿಸುವುದು ಅಗತ್ಯವಾಗಿದೆ. ಗ್ರಾಫಿಕ್ ಡಿಸೈನಿಂಗ್ ಕಲಿತವರು ಸುಂದರ ಕ್ರಿಯೇಟಿವ್‌ಗಳನ್ನು ರಚಿಸಬಹುದು.ಬೆಂಗಳೂರು, ಹೈದರಾಬಾದ್, ಪುಣೆಯಂತಹ ನಗರಗಳಲ್ಲಿ ಸ್ಟಾರ್ಟ್‌ಅಪ್‌ಗಳು ಲೋಗೋ, ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಕ್ರಿಯೇಟಿವ್‌ಗಳಿಗಾಗಿ ಡಿಸೈನರ್‌ಗಳನ್ನು…
Trending
- ಕ್ಯಾಡ್‌ನೆಸ್ಟ್ ಟೆಕ್ನೋ ಚತುರ್ಥಿ 2025: ಸಂಭ್ರಮದ ಕಾರ್ಯಕ್ರಮದ ಚಿತ್ರಸಂಪುಟ
- ನಾಳೆ ರಾಜಾಜಿನಗರದಲ್ಲಿ ಕ್ಯಾಡ್‌ನೆಸ್ಟ್ ಟೆಕ್ನೋ ಚತುರ್ಥಿ; ಗಣೇಶ ಹಬ್ಬದ ಜತೆಗೆ ಕರಿಯರ್ಗೆ ಟಾನಿಕ್
- ಕ್ಯಾಡ್‌ನೆಸ್ಟ್ ಟೆಕ್ನೋ ಚತುರ್ಥಿ 2025: ವಿದ್ಯಾರ್ಥಿಗಳಿಗೆ, ಉದ್ಯೋಗಾಕಾಂಕ್ಷಿಗಳಿಗೆ ಆದರದ ಸ್ವಾಗತ- ಇದೇ ಸೋಮವಾರ ಮಿಸ್ ಮಾಡಬೇಡಿ!
- Techno Chaturthi 2025: ಬೆಂಗಳೂರಿನ ರಾಜಾಜಿನಗರದಲ್ಲಿ “ಟೆಕ್ನೋ ಚತುರ್ಥಿ 2025″ಕ್ಕೆ ಕ್ಷಣಗಣನೆ- ವಿದ್ಯಾರ್ಥಿಗಳಿಗೆ ರೋಮಾಂಚನ
- ಗುರುದೇವೋ ಭವ: ಶಿಕ್ಷಕರ ದಿನಾಚರಣೆಯ ಇತಿಹಾಸ, ಮಹತ್ವ ತಿಳಿಯಿರಿ
- ಕ್ಯಾಡ್‌ನೆಸ್ಟ್ ಗಣೇಶೋತ್ಸವ 2025: ಬೆಂಗಳೂರಿನ ಬಸವನಗುಡಿಯಲ್ಲಿ ಗಣೇಶ ಹಬ್ಬದ ಸಂಭ್ರಮ
- ಗಣೇಶ ಚತುರ್ಥಿ 2025: ವಿದ್ಯಾಪ್ರದಾಯಕ ವಿನಾಯಕನ ಆರಾಧನೆಯಿಂದ ಯಶಸ್ಸು, ಕ್ಯಾಡ್‌ನೆಸ್ಟ್ ವಿದ್ಯಾರ್ಥಿಗಳಿಗೆ ಚೌತಿಯ ಶುಭಾಶಯಗಳು
- ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ಕಲಿಯಿರಿ: ಉದ್ಯೋಗ ಮಾರುಕಟ್ಟೆಯ ಬಹುಬೇಡಿಕೆಯ ಕೋರ್ಸ್ಗೆ ಡಿಮ್ಯಾಂಡ್